ZTE Axon M ಮೊಟ್ಟ ಮೊದಲ ಫೋಲ್ಡಬಲ್ ಸ್ಮಾರ್ಟ್ಫೋನ್ ಆಗಿದೆ, ಈ ಫೋನ್ ಇದೇ ಅಕ್ಟೋಬರ್ 17 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.
ZTE Axon M ಕೆಲ ಸೋರಿಕೆಯಾದ ಚಿತ್ರಗಳಲ್ಲಿ ಎರಡು ದೊಡ್ಡ ಡಿಸ್ಪ್ಲೇ ಹೊಂದಿದ್ದು, ಇವು ದೊಡ್ಡ ಡಿಸ್ಪ್ಲೇಯಾಗಿ ಹೊರಹೊಮ್ಮುಲಿದೆ. ಇದೇ ಅಕ್ಟೋಬರ್ 17 ರಂದು ಮೊದಲು ನ್ಯೂಯಾರ್ಕ್ನಲ್ಲಿ ನಡೆದ ಒಂದು ಸಮಾರಂಭದಲ್ಲಿ ಈ ಸ್ಮಾರ್ಟ್ಫೋನ್ ಬಿಡುಗಡೆಯಾಗಲಿದೆ.
ಇದೇ ಅಕ್ಟೋಬರ್ 17 ರಂದು ZTE Axon M ಉಡಾವಣೆಯೊಂದಿಗೆ ವಿಶ್ವದ ಮೊಟ್ಟ ಮೊದಲ ಫೋಲ್ಡಬಲ್ ಸ್ಮಾರ್ಟ್ಫೋನ್ ಘೋಷಣೆಯೊಂದಿಗೆ ZTEಯು ಇದರಲ್ಲಿ "ಸ್ಯಾಮ್ಸಂಗ್ ಅನ್ನು ಸೋಲಿಸಬಹುದು" ಎಂಬ ಮಾತು ಕೇಳಿಬರುತ್ತಿದೆ.ಇದು ಮುಖ್ಯವಾಗಿ ಆಂಡ್ರಾಯ್ಡ್ ಅಥಾರಿಟಿಯ ಪ್ರಕಾರ ZTE ಯ ಈ ಹೊಸ ಸಾಧನವು Axon Multy ಎಂಬ ಹೆಸರನ್ನು ಹೊಂದಿದೆ. ಮತ್ತು ಇದರ ಎರಡು ಸ್ಕ್ರೀನ್ಗಳನ್ನು ದೊಡ್ಡ ಪರದೆಯನ್ನಾಗಿ ಮಾರ್ಪಡಿಸುತ್ತದೆ.
ಇದು ಪ್ರತ್ಯೇಕವಾಗಿ ಎರಡು 1080p ಪ್ಯಾನಲನ್ನು ಹೊಂದಿದೆ. ಅಲ್ಲದೆ 1920 x 2160p ಯಾ ರೆಸೆಲ್ಯೂಷನ ಹೊಂದಿಗೆ 6.8 ಇಂಚಿನ ಡಿಸ್ಪ್ಲೇಯನ್ನು ನೀಡುತ್ತದೆ.ಇದನ್ನು ನೀವು ಮುಚ್ಚಿದಾಗ ಅದರ ತೆಳುವಾದ ಬೆಝಲ್ ಮತ್ತು ನಯಗೊಳಿಸಿರುವ ಫ್ರೇಮ್ನೊಂದಿಗೆ ಫೋನ್ ಸಾಮಾನ್ಯ ಸ್ಮಾರ್ಟ್ಫೋನ್ ಕಾಣುತ್ತದೆ. Mi Max 6.4 ಇಂಚಿನ ಡಿಸ್ಪ್ಲೇ ಮೊದಲ ತಲೆಮಾರಿನಂತೆ ಡಿಸ್ಪ್ಲೇ ದೊಡ್ಡದಾಗಿಲ್ಲ
ZTE Axon M ಇದರ ದೊಡ್ಡ ಫೋಲ್ಡಬಲ್ ಡಿಸ್ಪ್ಲೇದೊಂದಿಗೆ ಟ್ಯಾಬ್ಗಳಂತೆ ತೋರುತ್ತದೆ. ZTE ಒಂದೇ ಸಮಯದಲ್ಲಿ ಎರಡು ವಿಭಿನ್ನವಾದ ಅಪ್ಲಿಕೇಶನ್ಗಳನ್ನು ಪ್ರದರ್ಶಿಸಲು ಆಪರೇಟಿಂಗ್ ಸಿಸ್ಟಮನ್ನು ಸಹ ಕಸ್ಟಮೈಸ್ ಮಾಡಬಹುದೆಂದು ವರದಿಯಲ್ಲಿ ಹೇಳುತ್ತದೆ. ಇದು ಬಹುಕಾರ್ಯಕವನ್ನು ವರ್ಧಿಸಲು ಮತ್ತು ಟ್ಯಾಬ್ಗಳು ಮತ್ತು ಸ್ಮಾರ್ಟ್ಫೋನ್ಗಳ ನಡುವಿನ ಅಂತರವನ್ನು ಹೆಚ್ಚಿಸುವ ಅನುಭವವನ್ನು ನೀಡುತ್ತದೆ.
Meizu ಇತ್ತೀಚೆಗೆ ಡ್ಯುಯಲ್ ಡಿಸ್ಪ್ಲೇಯಾ PRO 7 ಅನ್ನು ಸಹ ಬಿದಲಿದೆ ಮತ್ತು YotaPhone ಈಗ ಕೆಲವು ವರ್ಷಗಳ ಡ್ಯುಯಲ್ ಡಿಸ್ಪ್ಲೇಗಳು ಸ್ಮಾರ್ಟ್ಫೋನ್ ಮಾರಾಟ ಮಾಡಲಾಗಿದೆ. ಆದರೆ ಅವುಗಳಲ್ಲಿ ಯಾವುದೂ ಒಂದು ಮಡಿಚಬಲ್ಲ (foldable) ಡಿಸ್ಪ್ಲೇಯನ್ನು ನೀಡುತ್ತವೆ. Axon M ಇದು ಉದ್ಯಮಕ್ಕೆ ಹೊಸ ಪ್ರಮಾಣಿತವನ್ನು ಹೊಂದಿಸಬಹುದು. ಅಲ್ಲದೆ Samsung Galaxy X ಹೊಂದಿಕೊಳ್ಳುವಂತಹ ಡಿಸ್ಪ್ಲೇಯೊಂದಿಗಿನ ಸ್ಮಾರ್ಟ್ಫೋನ್ ಆಗಲಿದೆ.
ಇದರ ನಿರ್ದಿಷ್ಟತೆಗಳ ಬಗ್ಗೆ ಯಾವುದೇ ಮಾತುಗಳಿಲ್ಲ ಆದರೆ GSMArena ದ ವರದಿಯಲ್ಲಿ ಇದು ಸ್ನಾಪ್ಡ್ರಾಗನ್ 821 ನೊಂದಿಗೆ Axon M 4GB ಯಾ RAM ಮತ್ತು 32GB ಯಾ ಸ್ಟೋರೇಜನ್ನು ಹೊಂದಿದೆ ಎನ್ನಲಾಗಿದೆ.ಇದರಲ್ಲಿ 3120mAh ಬ್ಯಾಟರಿ ಇದ್ದು ಸುಮಾರು 650 ಡಾಲರ್ಗೆ (42,500 ರೂ ಅಂದಾಜು) ಮಾರಾಟವಾಗಲಿದೆ ಎಂದು ಹೇಳಲಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile