ಫ್ಲಿಪ್ಕಾರ್ಟ್ ಯುಗಾದಿ ಆಫರ್: ಈ ಸುವರ್ಣ ಅವಕಾಶದಲ್ಲಿ ಫ್ಲಿಪ್ಕಾರ್ಟ್ ನೀಡುತ್ತಿದೆ Upto 70% ಡಿಸ್ಕೌಂಟ್ಸ್

ಫ್ಲಿಪ್ಕಾರ್ಟ್ ಯುಗಾದಿ ಆಫರ್: ಈ ಸುವರ್ಣ ಅವಕಾಶದಲ್ಲಿ ಫ್ಲಿಪ್ಕಾರ್ಟ್ ನೀಡುತ್ತಿದೆ Upto 70% ಡಿಸ್ಕೌಂಟ್ಸ್

ಇದು ಈ ಹೊಸ ವರ್ಷದ ಹಿಂದುಗಳ ಯುಗಾದಿಯಾ ಆರಂಭವನ್ನು ಗುರುತಿಸುತ್ತದೆ. ಈ ಹಬ್ಬದ ನಿಮ್ಮ ಶಾಪಿಂಗ್ ಪಟ್ಟಿ ತುಂಬಾ ಉದ್ದವಾಗಿದೆ. ಆದರೆ ಹೆಚ್ಚು ಖರ್ಚು ಮಾಡುವ ಬಗ್ಗೆ ಚಿಂತಿಸಬೇಡಿ. ಫ್ಲಿಪ್ಕಾರ್ಟ್ ಗ್ರಾಹಕರ ಅತ್ಯುತ್ತಮ ಮಾರಾಟದ ಕೊಡುಗೆಗಳನ್ನು ಒದಗಿಸುತ್ತದೆ. ಇದು ಈ ವೆಬ್ ಸ್ಟೋರ್ಗಳಲ್ಲಿ ಪ್ರದರ್ಶಿಸಲಾದ ಸರಣಿಯಾ ಉತ್ಪನ್ನಗಳು ಲಭ್ಯವಿರುತ್ತದೆ. ಇದು ಪ್ರತಿ ಖರೀದಿದಾರರಿಗೆ ಹೆಚ್ಚು ಹಣ ಉಳಿಸಲು ಉತ್ತಮ ಆಯ್ಕೆಗಳನ್ನು ಒದಗಿಸುತ್ತದೆ. ಆದ್ದರಿಂದ ಮನೆಯ ಸೌಕರ್ಯದಿಂದ ಸಂತೋಷ ಮತ್ತು ಅನುಕೂಲಕರವಾದ ಶಾಪಿಂಗನ್ನು ಆನಂದಿಸಿರಿ.  

Vu 80 cm (32 inch) HD Ready LED TV  (32D7545) ಇದರ ವಾಸ್ತವಿಕ ಬೆಲೆ 16,000 ಆದರೆ ಈ ವರ್ಷದ ಯುಗಾದಿ ಸಲುವಾಗಿ ಫ್ಲಿಪ್ಕಾರ್ಟ್ ನಿಮಗೆ ಈ ಟಿವಿಯನ್ನು 15% Offನೊಂದಿಗೆ ಕೇವಲ 13,499 ರೂಗಳಲ್ಲಿ ನೀಡುತ್ತಿದೆ.ಇದನ್ನು ಇಲ್ಲಿಂದ ಖರೀದಿಸಿ. 

Micromax 81 cm (32 inch) HD Ready LED TV  (32T8361HD/32T8352HD) ಇದರ ವಾಸ್ತವಿಕ ಬೆಲೆ 19,990 ಆದರೆ ಈ ವರ್ಷದ ಯುಗಾದಿ ಸಲುವಾಗಿ ಫ್ಲಿಪ್ಕಾರ್ಟ್ ನಿಮಗೆ ಈ ಟಿವಿಯನ್ನು 37% Offನೊಂದಿಗೆ ಕೇವಲ 12,499 ರೂಗಳಲ್ಲಿ ನೀಡುತ್ತಿದೆ.ಇದನ್ನು ಇಲ್ಲಿಂದ ಖರೀದಿಸಿ.

Samsung 59 cm (24 inch) HD Ready LED TV  (24K4100) ಇದರ ವಾಸ್ತವಿಕ ಬೆಲೆ 16,500 ಆದರೆ ಈ ವರ್ಷದ ಯುಗಾದಿ ಸಲುವಾಗಿ ಫ್ಲಿಪ್ಕಾರ್ಟ್ ನಿಮಗೆ ಈ ಟಿವಿಯನ್ನು 29% Offನೊಂದಿಗೆ ಕೇವಲ 11,699 ರೂಗಳಲ್ಲಿ ನೀಡುತ್ತಿದೆ.ಇದನ್ನು ಇಲ್ಲಿಂದ ಖರೀದಿಸಿ.

Micromax 59.94 cm (23.6 inch) Full HD LED TV  (24B999HDi) ಇದರ ವಾಸ್ತವಿಕ ಬೆಲೆ 13,390 ಆದರೆ ಈ ವರ್ಷದ ಯುಗಾದಿ ಸಲುವಾಗಿ ಫ್ಲಿಪ್ಕಾರ್ಟ್ ನಿಮಗೆ ಈ ಟಿವಿಯನ್ನು 29% Offನೊಂದಿಗೆ ಕೇವಲ 9,499 ರೂಗಳಲ್ಲಿ ನೀಡುತ್ತಿದೆ.ಇದನ್ನು ಇಲ್ಲಿಂದ ಖರೀದಿಸಿ.

Kodak 80 cm (32 inch) HD Ready LED Smart TV  (32HDXSMART) ಇದರ ವಾಸ್ತವಿಕ ಬೆಲೆ 20,990 ಆದರೆ ಈ ವರ್ಷದ ಯುಗಾದಿ ಸಲುವಾಗಿ ಫ್ಲಿಪ್ಕಾರ್ಟ್ ನಿಮಗೆ ಈ ಟಿವಿಯನ್ನು 28% Offನೊಂದಿಗೆ ಕೇವಲ 14,999 ರೂಗಳಲ್ಲಿ ನೀಡುತ್ತಿದೆ.ಇದನ್ನು ಇಲ್ಲಿಂದ ಖರೀದಿಸಿ.

CloudWalker 80 cm (32 inch) HD Ready LED Smart TV  (CLOUD TV32SH) ಇದರ ವಾಸ್ತವಿಕ ಬೆಲೆ 19,990 ಆದರೆ ಈ ವರ್ಷದ ಯುಗಾದಿ ಸಲುವಾಗಿ ಫ್ಲಿಪ್ಕಾರ್ಟ್ ನಿಮಗೆ ಈ ಟಿವಿಯನ್ನು 32% Offನೊಂದಿಗೆ ಕೇವಲ 13,499 ರೂಗಳಲ್ಲಿ ನೀಡುತ್ತಿದೆ.ಇದನ್ನು ಇಲ್ಲಿಂದ ಖರೀದಿಸಿ.

Micromax 1 Ton 3 Star BEE Rating 2018 Split AC ಇದರ ವಾಸ್ತವಿಕ ಬೆಲೆ 27,675 ಆದರೆ ಈ ವರ್ಷದ ಯುಗಾದಿ ಸಲುವಾಗಿ ಫ್ಲಿಪ್ಕಾರ್ಟ್ ನಿಮಗೆ ಈ ACಯನ್ನು 20% Offನೊಂದಿಗೆ ಕೇವಲ 21,999 ರೂಗಳಲ್ಲಿ ನೀಡುತ್ತಿದೆ.ಇದನ್ನು ಇಲ್ಲಿಂದ ಖರೀದಿಸಿ.

Samsung 23 L Solo Microwave Oven  (MS23F301TAK/TL, Black) ಇದರ ವಾಸ್ತವಿಕ ಬೆಲೆ 6,990 ಆದರೆ ಈ ವರ್ಷದ ಯುಗಾದಿ ಸಲುವಾಗಿ ಫ್ಲಿಪ್ಕಾರ್ಟ್ ನಿಮಗೆ ಈ ಮೈಕ್ರೋವೇವನ್ನು 14% Offನೊಂದಿಗೆ ಕೇವಲ 5,990 ರೂಗಳಲ್ಲಿ ನೀಡುತ್ತಿದೆ.ಇದನ್ನು ಇಲ್ಲಿಂದ ಖರೀದಿಸಿ. 

Bajaj Pluto 500 W Mixer Grinder  (White, Blue, 3 Jars) ಇದರ ವಾಸ್ತವಿಕ ಬೆಲೆ 3,799 ಆದರೆ ಈ ವರ್ಷದ ಯುಗಾದಿ ಸಲುವಾಗಿ ಫ್ಲಿಪ್ಕಾರ್ಟ್ ನಿಮಗೆ ಈ ಮಿಕ್ಸರ್ ಗ್ರೈಂಡರನ್ನು 52% Offನೊಂದಿಗೆ ಕೇವಲ 1,799 ರೂಗಳಲ್ಲಿ ನೀಡುತ್ತಿದೆ.ಇದನ್ನು ಇಲ್ಲಿಂದ ಖರೀದಿಸಿ. 

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ.ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook,  Instagram,  YouTube  ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo