ನೀವೊಂದು ಹೊಸ ಸ್ಮಾರ್ಟ್ಫೋನನ್ನು ಖರೀದಿಸಲು ಬಯಸುವಿರಾ ಆಗಿದ್ದರೆ ನೀವು ಈ ಪೋಸ್ಟ್ ಅನ್ನು ನೋಡಲೇಬೇಕು.

ನೀವೊಂದು ಹೊಸ ಸ್ಮಾರ್ಟ್ಫೋನನ್ನು ಖರೀದಿಸಲು ಬಯಸುವಿರಾ ಆಗಿದ್ದರೆ ನೀವು ಈ ಪೋಸ್ಟ್ ಅನ್ನು ನೋಡಲೇಬೇಕು.

Xiaomi Mi A1


ನಮ್ಮ ಈ ಪಟ್ಟಿಯಲ್ಲಿ ಮೊದಲನೆಯದನ್ನು ನಿಮಗೆ Xiaomi Mi A1 ನೀಡುತ್ತೇವೆ. ಏಕೆಂದರೆ ಇದರಲ್ಲಿದೆ 4GB ಯಾ RAM ಮತ್ತು 64GB ಯಾ ಸ್ಟೋರೇಜ್. ಮತ್ತು ಇದನ್ನು ನೀವು 128GB ಯಾ ವರೆಗೆ ವಿಸ್ತರಿಸಬವುದು. ಅಲ್ಲದೆ ಇದು 5.5 ಇಂಚಿನ ಫುಲ್ ಎಚ್ಡಿ ಡಿಸ್ಪ್ಲೇ ಮತ್ತು 12MP + 12MP ಯಾ ಡ್ಯುಯಲ್ ರೇರ್ ಕ್ಯಾಮೆರಾ 5MP ಫ್ರಂಟ್ ಕ್ಯಾಮೆರಾವನ್ನು ಹೊಂದಿ ಇದು ಆನ್ಲೈನ್ ಇದರ ಬೆಲೆ ಕೇವಲ 12,999 ರೂಗಳಾಗಿವೆ. 

Moto G5 Plus


ಇದರಲ್ಲಿದೆ 4GB ಯಾ RAM ಮತ್ತು 32GB ಯಾ ಸ್ಟೋರೇಜ್. ಮತ್ತು ಇದನ್ನು ನೀವು 128GB ಯಾ ವರೆಗೆ ವಿಸ್ತರಿಸಬವುದು. ಅಲ್ಲದೆ ಇದು 5.2 ಇಂಚಿನ ಪೂರ್ಣ ಎಚ್ಡಿ ಡಿಸ್ಪ್ಲೇ 12MP ಯಾ ಬ್ಯಾಕ್ ಕ್ಯಾಮೆರಾ 5MP ಯಾ ಫ್ರಂಟ್ ಕ್ಯಾಮೆರಾವನ್ನು ಹೊಂದಿ ಇದು ಆನ್ಲೈನ್ ಇದರ ಬೆಲೆ ಕೇವಲ 10,999 ರೂಗಳಾಗಿವೆ. 

Xiaomi Redmi Y1.


ಈ ಸ್ಮಾರ್ಟ್ಫೋನ್ ಎರಡು ರೂಪಾಂತರಗಳಲ್ಲಿ ಬರುತ್ತದೆ. 
3GB ಯಾ RAM ಮತ್ತು 32GB ಯಾ ಸ್ಟೋರೇಜ್,  ಬೆಲೆ  8,999 ರೂಗಳು.  
4GB ಯಾ RAM ಮತ್ತು 64GB ಯಾ ಸ್ಟೋರೇಜ್,  ಬೆಲೆ 10,999 ರೂಗಳು.
ಅಲ್ಲದೆ ಇದು 5.5 ಇಂಚಿನ ಪೂರ್ಣ ಎಚ್ಡಿ ಡಿಸ್ಪ್ಲೇ 13MP ಯಾ ಬ್ಯಾಕ್ ಕ್ಯಾಮೆರಾ ಮತ್ತು 16MP ಯಾ ಫ್ರಂಟ್ ಕ್ಯಾಮೆರಾ ಸೆಲ್ಫ್ ಲೈಟ್ನೊಂದಿಗೆ ಲಭ್ಯವಿದೆ.

Team Digit

Team Digit

Team Digit is made up of some of the most experienced and geekiest technology editors in India! View Full Profile

Digit.in
Logo
Digit.in
Logo