ಇಂದು Xiaomi Mi Mix 2 ಫ್ಲಿಪ್ಕಾರ್ಟ್ನಲ್ಲಿ ಮಾರಾಟ ಮತ್ತು Mi.com ನಲ್ಲಿ ಇಂದು 12pm ರಿಂದ ಇವೇಲ್ಲಾ ನೀವು ತಿಳಿದುಕೊಳ್ಳಬೇಕು.

ಇಂದು Xiaomi Mi Mix 2 ಫ್ಲಿಪ್ಕಾರ್ಟ್ನಲ್ಲಿ ಮಾರಾಟ ಮತ್ತು Mi.com ನಲ್ಲಿ ಇಂದು 12pm ರಿಂದ ಇವೇಲ್ಲಾ ನೀವು ತಿಳಿದುಕೊಳ್ಳಬೇಕು.

ಇದರಲ್ಲಿದೆ 6GB ಯಾ RAM ಮತ್ತು 128GB ಯಾ ಸ್ಟೋರೇಜ್ ರೂಪಾಂತರ 35,999/-ರೂ ಮತ್ತು ಇದನ್ನು ಸೆರಾಮಿಕ್ ವಸ್ತುಗಳ ಅಂಚಿನಿಂದ ಇದರ ಅಂಚಿನ ಡಿಸ್ಪ್ಲೇಯನ್ನು ಹೊಂದಿದೆ.

ಇಂದು Xiaomi Mi Mix 2 ಮಾರಾಟಕ್ಕಿದೆ. ಇಂದು ಮಧ್ಯಾಹ್ನ 12 ರಿಂದ Flipkart ಮತ್ತು Mi.com ಸ್ಟೋರಿನಲ್ಲಿ ಲಭ್ಯವಿದೆ. ಮತ್ತು ಈ ಸಾಧನದ ಮೊದಲ ಮಾರಾಟವು ಅಕ್ಟೋಬರ್ 17 ರಂದು
ನಡೆಸಲ್ಪಟ್ಟಿತು. ಈಗ ಇದು ಒಂದೇ ಅಂಚಿನ ಕಡಿಮೆ ಸ್ಕ್ರೀನ್ ವಿನ್ಯಾಸವನ್ನು ಅನುಸರಿಸಿದೆ. ಆದರೆ ಮಿ ಮಿಕ್ಸ್ ಒಂದು ಪರಿಕಲ್ಪನೆಯಾ ಫೋನಾಗಿದೆ. ಮತ್ತು ಇದನ್ನು ಸದ್ಯಕ್ಕೆ ಚೀನಾದ ಹೊರಗಿನ 
ಮಾರುಕಟ್ಟೆಗಳಿಗೆ ಅದು ಎಂದಿಗೂ ಪ್ರಾರಂಭಿಸಲಿಲ್ಲ.

ಇದರಲ್ಲಿದೆ 5.99 ಇಂಚಿನ LCD ips ಸ್ಕ್ರೀನ್ 2160 x 1080 ಪಿಕ್ಸೆಲ್ಗಳ ರೆಸಲ್ಯೂಶನ್ ಮತ್ತು ಧೀರ್ಘಕಾಲ ಬಾಳಿಕೆಯ 3400mAh ಬ್ಯಾಟರಿಯಿದೆ. ಇದು ಆಂಡ್ರಾಯ್ಡ್ ನೌಗಟ್ 7.1 ಅನ್ನು MIUI 8 
ಹೊಂದಿದೆ. ಇದರ ಫ್ರಂಟ್ ಕ್ಯಾಮರಾ ಕೆಳಭಾಗದಲ್ಲಿದೆ ಮತ್ತು ಈ ಸಾಧನದಲ್ಲಿ ಯಾವುದೇ ಹೆಡ್ಫೋನ್ಗಳಿಲ್ಲ.

ಇದು ಒಂದು ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 835 ಅಡ್ರಿನೊ ಜೊತೆ ಪ್ರೊಸೆಸರ್ 540 GPU ಹೊಂದಿದೆ. ಅಲ್ಲದೆ ಇದರಲ್ಲಿ ಡ್ಯುಯಲ್-ಸಿಮ್ ಸ್ಲಾಟ್ ಮತ್ತು ವಿಸ್ತರಿಸಬಹುದಾದ ಸ್ಟೋರೇಜಿಗಾಗಿ ಮೈಕ್ರೊ SD ಸ್ಲಾಟನ್ನು ಬೆಂಬಲಿಸುತ್ತದೆ. ಇದರ ಬ್ಯಾಕ್ ಕ್ಯಾಮೆರಾ 12MP 4-ಆಕ್ಸಿಸ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಆಗಿದ್ದು ಫ್ರಂಟ್ 5MP ಯಾ ಶೂಟರ್ ಇದೆ. ಅಲ್ಲದೆ Xiaomi ಕ್ಯಾಮರಾದ ಅಡಿಯಲ್ಲಿ ಫೋನ್ ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರನ್ನು ಇರಿಸಿದೆ.

 

ಸೋರ್ಸ್

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo