ಹೊಸ Xiaomi Mi 8 ಈಗ ಮತ್ತೋಂದು 8GB ಯ RAM ಮತ್ತು 256GB ಯ ಸ್ಟೋರೇಜ್ ವೇರಿಯೆಂಟನ್ನು ಬಿಡುಗಡೆ ಮಾಡಿದೆ.

Updated on 16-Aug-2018

ಹೊಸ Xiaomi Mi 8 ಈಗ ಮತ್ತೋಂದು 8GB ಯ RAM ಮತ್ತು 256GB ಯ ಸ್ಟೋರೇಜ್ ವೇರಿಯೆಂಟನ್ನು ಬಿಡುಗಡೆ ಮಾಡಿದೆ. Xiaomi ಇದರ ಹೆಚ್ಚಿನ ರೂಪಾಂತರ ಘೋಷಿಸಿದೆ. ಈ ಸ್ಮಾರ್ಟ್ಫೋನನ್ನು ಈ ವರ್ಷ ಮೇ ತಿಂಗಳಲ್ಲಿ ಮೊದಲ ಬಾರಿಗೆ ಚೀನಾದಲ್ಲಿ ಇದರ 6GB ಯ RAM ಮತ್ತು 128GB ಯ ಸ್ಟೋರೇಜನ್ನು ಘೋಷಿಸಿತು. ಆದರೆ ಇದರ ಈ ಹೊಸ ವೇರಿಯೆಂಟ್ ಫೋನ್ ಭಾರತದಲ್ಲಿ ಯಾವಾಗ ಸಾಮಾನ್ಯ ಜನರ ಕೈಗೆ ಬಳಸಲು ಸಿಗುತ್ತದೆಂಬ ಮಾಹಿತಿ ಇನ್ನು ಸ್ಪಷ್ಟವಾಗಿಲ್ಲ.  

ಈ Xiaomi Mi 8 ಫೋನಿನ ಈ ಹೊಸ ರೂಪಾಂತರ ಬೆಲೆಯ ಇದೆ 3299 ಯುವಾನ್ ಅಂದಾಜು ಅಂದ್ರೆ ಸುಮಾರು 33,500 ರೂಗಳಾಗಬವುದು. ಈ ಸ್ಮಾರ್ಟ್ಫೋನ್ ನಿಮಗೆ ಇದು ಕಪ್ಪು ಮತ್ತು ನೀಲಿ ಬಣ್ಣದ ರೂಪಾಂತರಗಳಲ್ಲಿ ಬರುತ್ತದೆ. ಮತ್ತು ಇದು ನಿಮಗೆ Mi.com ಮೂಲಕ ಖರೀದಿಸಲು ಲಭ್ಯವಿದೆ. ಇದೀಗ ಹೆಚ್ಚಿನ ಮೆಮೊರಿ ಸ್ಟೋರೇಜ್ ಹೊರತಾಗಿ ಹೊಸ ರೂಪಾಂತರವು ಅಸ್ತಿತ್ವದಲ್ಲಿರುವ 6 ಜಿಬಿ ರೂಪಾಂತರದ ವಿಶೇಷತೆಗಳ ಸಮೂಹವನ್ನು ಹೊಂದಿದೆ.

 

Xiaomi MI 8 ವೈಶಿಷ್ಟ್ಯಗಳನ್ನು 6.21 ಇಂಚಿನ ಪೂರ್ಣ ಎಚ್ಡಿ + (1080×2248 ಪಿಕ್ಸೆಲ್ಗಳು) AMOLED ಪ್ರದರ್ಶನ 88.5% ಸ್ಕ್ರೀನ್ ಟು ಬಾಡಿ ಅನುಪಾತವನ್ನು ಹೊಂದಿರುತ್ತದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 845 ಪ್ರೊಸೆಸರ್ನಿಂದ ಚಾಲಿತವಾಗಿದೆ. ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸೆನ್ಸರ್ ಬರುತ್ತದೆ. ಇದು ಕ್ವಿಕ್ ಚಾರ್ಜ್ 4.0+ ಅನ್ನು ಸಹ ಬೆಂಬಲಿಸುವ ಇದರಲ್ಲಿ ನಿಮಗೆ 3400mAh ಬ್ಯಾಟರಿಯಿಂದ ಫ್ಯೂಯಲ್ ಮಾಡಲಾಗಿದ್ದು ಇದರ 12 + 12 ಮೆಗಾಪಿಕ್ಸೆಲ್ ಸೆನ್ಸಾರ್ಗಳೊಂದಿಗೆ 1.4-ಮೈಕ್ರಾನ್ ಪಿಕ್ಸೆಲ್ಗಳು OIS ಮತ್ತು ಡ್ಯುಯಲ್ ಪಿಕ್ಸೆಲ್ ಆಟೋಫೋಕಸ್ಗಳೊಂದಿಗೆ ಡ್ಯುಯಲ್ ಬ್ಯಾಕ್ ಕ್ಯಾಮೆರಾಗಳನ್ನು ಹೊಂದಿದೆ.

ಇದರ ಮುಂದೆ ಇದು f / 2.0 ಅಪೆರ್ಚರ್ಗಳೊಂದಿಗೆ 20 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇದರ ಡ್ಯುಯಲ್-ಸಿಮ್ ಫೋನ್ ಆಂಡ್ರಾಯ್ಡ್ ಓರಿಯೊ-ಆಧಾರಿತ MIUI 10. ಅನ್ನು ಹೊಂದಿದೆ. ಇದು 4G ವೋಲ್ಟೆ, ವೈ-ಫೈ 802.11 a / b / g / n / ac, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್ ಮತ್ತು USB ಚಾರ್ಜಿಂಗ್ ಟೈಪ್ C ಹೊಂದಿದೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಡಿಜಿಟ್ ಕನ್ನಡ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :