ಹೊಸ 55 ಇಂಚಿನ Mi LED ಸ್ಮಾರ್ಟ್ TV ಕೇವಲ 4/- ರೂಗಳಲ್ಲಿ ಪಡೆದುಕೊಳ್ಳುವ ಸುವರ್ಣಾವಕಾಶ ನಿಮ್ಮದಾಗಿಸಿಕೊಳ್ಳಬವುದು.

Updated on 11-Jul-2018
HIGHLIGHTS

ಭಾರತದಲ್ಲಿ Xiaomi ತನ್ನ 4ನೇ ವಾರ್ಷಿಕೋತ್ಸವದ ಸೇಲನ್ನು ಇಂದು ಬೆಳಿಗ್ಗೆ 10:00 ರಿಂದ ಶುರು ಮಾಡಿದೆ.

ಭಾರತದಲ್ಲಿ Xiaomi ತನ್ನ 4ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಚೀನಾದ ಸ್ಮಾರ್ಟ್ಫೋನ್ ತಯಾರಕರಾದ Xiaomi  ತನ್ನ ಸ್ಮಾರ್ಟ್ಫೋನ್ಗಳಾದ ಹೊಸ Redmi Note 5 Pro, Redmi Y2, Mi Band 2 ಮತ್ತು Redmi Y1 ನಂತಹ ಉತ್ತೇಜಕ ಕೊಡುಗೆಗಳೊಂದಿಗೆ ಹೊರಬಂದಿದೆ. ಅಲ್ಲದೆ Mi.com ವೆಬ್ಸೈಟ್ನಲ್ಲಿ ವಾರ್ಷಿಕ Mi ಮಾರಾಟವು ಇಂದಿನಿಂದ ಅಂದ್ರೆ 10 ಜೂಲೈ 2018 ರಿಂದ 12 ಜೂಲೈ 2018 ರವರೆಗೆ ಲಭ್ಯವಿರುತ್ತದೆ. ಇಲ್ಲಿ Xiaomi ಈ ವರ್ಷ ತನ್ನ 4ನೇ ವಾರ್ಷಿಕೋತ್ಸವದ ಮಾರಾಟವನ್ನು ಸಾಧ್ಯವಾದಷ್ಟು  ಉತ್ತಮಗೊಳಿಸಬೇಕೆಂದುಕೊಂಡಿದೆ.

ಇಂದಿನ ಈ ಹೊಸ Mi ಮಾರಾಟದ ಅತಿ ದೊಡ್ಡ ಆಕರ್ಷಣೆಯೆಂದರೆ ಹೊಚ್ಚ ಹೊಸ Redmi Note 5 Pro, Redmi Y2, Mi Band 2, Redmi Y1 ಮತ್ತು 55 ಇಂಚಿನ  Mi LED ಸ್ಮಾರ್ಟ್ TV4 ಅದೃಷ್ಟದ ಗ್ರಾಹಕರಿಗೆ ಕೇವಲ 4 ರೂಪಾಯಿಯಲ್ಲಿ ಇಂದು ಸಂಜೆ 4 ಗಂಟೆಗೆ ನಡೆಯಲಿರುವ ಮಾರಾಟದಲ್ಲಿ ಲಭ್ಯವಿದೆ. ಅಲ್ಲದೆ ಈ ಮಾರಾಟ ಮುಂದಿನ ಎರಡು ದಿನಗಳವರೆಗೆ ಲಭ್ಯವಿರುತ್ತದೆ.

ನೀವು ಇಂದು ಸಂಜೆ 4 ಗಂಟೆಗೆ ಫ್ಲಾಶ್ ಮಾರಾಟವನ್ನು ಕಳೆದುಕೊಂಡರೆ ನೀವು ಮತ್ತೆ ಇಂದೇ 6 ಗಂಟೆಗೆ ಪುನಃ ಫ್ಲಾಶ್ ಕಾಂಬೋ ಸೇಲಿನಲ್ಲಿ ಪಡೆಯಬಹುದು. ಅಲ್ಲಿ Redmi Note 5 ಮತ್ತು Mi VR Play 2 ಅನ್ನು ಕೇವಲ 11,298 ರೂಗಳಲ್ಲಿ ಇದರ ನೈಜ ಬೆಲೆಗಿಂತ ಅತಿ ಕಡಿಮೆ ಬೆಲೆಯಲ್ಲಿ ಅಂದ್ರೆ 9,999 ರೂಗಳಲ್ಲಿ ಇವೇರಡು ಕಾಂಬೋವಾಗಿ   ಮಾರಾಟ ಮಾಡಲಾಗುತ್ತದೆ. Redmi Y1 ಮತ್ತು Mi ಬ್ಲೂಟೂತ್ ಹೆಡ್ಸೆಟನ್ನು ಕೇವಲ 8999 ರೂಗಳಿಗೆ ಖರೀದಿಸಬಹುದು. ಮತ್ತು Mi Air Purifier 2 ಅದರ ಫಿಲ್ಟರ್ ಜೊತೆಗೆ ಕೇವಲ 8,999 ರೂಗಳಲ್ಲಿ ಖರೀದಿಸಬಹುದು.

ಅಲ್ಲದೆ ಇಂದು ಈ Mi Band 2 ಸಹ ಕೇವಲ 3998 ರಿಂದ 1999 ರೂಗಳಲ್ಲಿ ಲಭ್ಯವಿದೆ. ಮತ್ತು Redmi ಪಾಕೆಟ್ ಸ್ಪೀಕರ್ ಮತ್ತು ಇಯರ್ಫೋನ್ಸ್ ಸೆಟ್ ಹಾಗು 10000mAh Mi Power Bank 2i ಸಹ ಮಾರಾಟದ ಭಾಗವಾಗಲಿದೆ. ಮತ್ತು Mi LED Smart TV  ನಿಮಗೆ  ಇಂದು ಕೇವಲ 13999 ರೂಗಳಲ್ಲಿ ಲಭ್ಯ. ಮತ್ತು Redmi Note 5 Pro ಇಂದು ನಿಮಗೆ 14,999 ರೂಗಳಲ್ಲಿ ಮಧ್ಯಹ್ನ 12:00pm ಗಂಟೆಯ ಬ್ಲಾಕ್ಬಸ್ಟರ್ ಪ್ರಸ್ತಾವನೆಯಲ್ಲಿ ಮಾರಾಟವಾಗಲಿದೆ.

ಇಷ್ಟೆಯಲ್ಲದೆ Xiaomi  ಮತ್ತೀತರ ವಿಶೇಷ ಸ್ಮಾರ್ಟ್ಫೋನ್ಗಳ ಮೇಲೆಯು ಅನೇಕ ಸ್ಮಾರ್ಟ್ಫೋನ್ಗಳನ್ನು ನೀಡುತ್ತಿದೆ. Xiaomi Mi Mix 2 ಮೊಬೈಲ್ ಫೋನ್ ಅನ್ನು ರೂ. 27,999 ಕ್ಕೆ ಮಾರಾಟ ಮಾಡಲಾಗುವುದು. Mi Max 2 ಫೋನ್ಗಳ ಮೇಲೆ 1000 ರೂಗಳ ಡಿಸ್ಕೌಂಟ್ ಇದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :