ಭಾರತದ ಜನಪ್ರಿಯ ಸ್ಮಾರ್ಟ್ಫೋನ್ ಕಂಪನಿಯಾದ Xiaomi ಸಾಮಾನ್ಯವಾಗಿ ತನ್ನ ಸ್ಮಾರ್ಟ್ಫೋನ್ಗಳೊಂದಿಗೆ ಹೆಡ್ಫೋನ್ಗಳನ್ನು ಏಕೆ ಕೋಡೋಲ್ಲ ಅಂಥ ನಿಮಗೋತ್ತಾ!

ಭಾರತದ ಜನಪ್ರಿಯ ಸ್ಮಾರ್ಟ್ಫೋನ್ ಕಂಪನಿಯಾದ Xiaomi ಸಾಮಾನ್ಯವಾಗಿ ತನ್ನ ಸ್ಮಾರ್ಟ್ಫೋನ್ಗಳೊಂದಿಗೆ ಹೆಡ್ಫೋನ್ಗಳನ್ನು ಏಕೆ ಕೋಡೋಲ್ಲ ಅಂಥ ನಿಮಗೋತ್ತಾ!
HIGHLIGHTS

ಈ ಒಂದು ಕಾರಣಕ್ಕಾಗಿಯೇ Xiaomi ಕಂಪನಿಯು ತನ್ನ ಫೋನ್ಗಳೊಂದಿಗೆ ಇಯರ್ಫೋನ್ಗಳನ್ನು ತೊಡೆದುಹಾಕಲು ನಿರ್ಧಾರಿಸಿದೆ.

ಈಗಾಗಲೇ ನಿಮಗೆ ತಿಳಿದಿರುವಂತೆ ಭಾರತದ ಜನಪ್ರಿಯ ಸ್ಮಾರ್ಟ್ಫೋನ್ ಕಂಪನಿಯಾದ Xiaomi ಸಾಮಾನ್ಯವಾಗಿ ತನ್ನ ಯಾವುದೇ ಸ್ಮಾರ್ಟ್ಫೋನ್ಗಳೊಂದಿಗೆ ಹೆಡ್ಫೋನ್ಗಳನ್ನು ಏಕೆ ಕೋಡೋಲ್ಲ ಅಂಥ ನಿಮಗೋತ್ತಾ! ಇದರ ಉತ್ತರ ಹಲವಾರು ರೀತಿಯ ಉತ್ತರಗಳು ನಿಮಗೆ ಸಿಗಬವುದು. ಆದರೆ ನಮ್ಮ ಕೆಲ ವರದಿಗಳ ಪ್ರಕಾರ ಈ ರೀತಿಯ ಮಾಹಿತಿ ಲಭ್ಯವಾಗಿದೆ. ಇದನ್ನು ಒಂದು ವೇಳೆ ನೀವು ಒಪ್ಪದಿದ್ದರೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಡಿಜಿಟ್ ಕನ್ನಡ ಫೇಸ್ಬುಕ್ ಪೇಜಲ್ಲಿ ಹಂಚಿಕೊಳ್ಳಿ.

ಇದು ವೆಚ್ಚ ಕಡಿತ ಮಾಡುವ ತಂತ್ರವಾಗಿದೆಯೇ Xiaomi ಸಾಧನಗಳನ್ನು Mi 5 ನಂತಹ ಉನ್ನತ ಮಟ್ಟದ ಸಾಧನಗಳನ್ನು ಹೊರತುಪಡಿಸಿ ಹೆಚ್ಚಿನ ಫೋನ್ಗಳನ್ನು ಅತ್ಯಂತ ಕಡಿಮೆ ಗುಣಮಟ್ಟದ ವಸ್ತುಗಳನ್ನು ಬಳಸಿ ಸಾಮಾನ್ಯವಾಗಿ ನಿರ್ಮಿಸಲಾಗುತ್ತದೆ. ಅಲ್ಲದೆ ಈ ಬ್ರಾಂಡ್ ಇತ್ತೀಚೆಗೆ ಕೆಲವೇ ವರ್ಷಗಳಿಂದ ಬೆಳೆಯುತ್ತಿರುವ ಹೊಸ ಸ್ಮಾರ್ಟ್ಫೋನ್ ಕಂಪನಿಯಾಗಿದ್ದು ಸ್ಮಾರ್ಟ್ಫೋನ್ ಮಾರುಕಟ್ಟೆಗೆ ತನ್ನ ಹೊಸ ಉಡಾವಣೆಗಳನ್ನು ಸರಬರಾಜು ಮಾಡುವ ಇಂದಿನ ದಿನಗಳಲ್ಲಿ ಬೆಲೆ ನಿಗದಿ ಮಾಡುವುದು ಬಹಳ ಮುಖ್ಯವಾದ ಅಂಶವಾಗಿದೆ.

Xiaomi logo

ನೀವು ಈವರೆಗೆ Xiaomi ಯ ಲಭ್ಯವಿರುವ ಎಲ್ಲಾ ಫೋನಗಳ ಬೆಳೆಯನ್ನು ಒಮ್ಮೆ ನೀವು ನೋಡಬವುದು ಇವೇಲ್ಲ ಮಧ್ಯಮ ಅಂದ್ರೆ ಒಂದು ರೀತಿಯ ಬಜೆಟ್ ಫೋನ್ಗಳೆಂದು ಹೇಳಬವುದು. ಅಲ್ಲದೆ ಇದರ ಪವರ್ ಬ್ಯಾಂಕ್ ಮತ್ತು ಕೆಲ ಹೆಡ್ಫೋನ್ಗಳು ಸಹ ವೆಚ್ಚಗಳ ಮಧ್ಯಮ ವ್ಯಾಪ್ತಿಯಲ್ಲಿವೆ ಎಂದು ಗಮನಿಸಬವುದು. ಈ ಬೆಲೆಯು ಕಂಪನಿಯ ಉತ್ಪಾದನಾ ವೆಚ್ಚ, ಬಾಕ್ಸಿಂಗ್ ವೆಚ್ಚ, ವರ್ಗಾವಣ ಶುಲ್ಕಗಳು, ತೆರಿಗೆಗಳು, ಆಮದು ಸುಂಕ, ಲಾಭಾಂಶ, ಇತ್ಯಾದಿಗಳನ್ನು ಒಳಗೊಂಡಿರುತ್ತದೆ. 

ಈ ಎಲ್ಲಾ ವೆಚ್ಚಗಳ ನಂತರ ಅವರು ಚಾರ್ಜರ್, USB ಕೇಬಲ್ ಇತ್ಯಾದಿಗಳನ್ನು ಪ್ರತಿ ಫೋನಿನ ಜೋತೆಯಲ್ಲಿ ಸಾಮಾನ್ಯವಾಗಿಯೇ ಒದಗಿಸುತ್ತಾರೆ. ಆದ್ದರಿಂದ ಒಟ್ಟಾರೆಯ ವೆಚ್ಚ ತುಂಬಾ ಹೆಚ್ಚಾಗುತ್ತದೆ ಮತ್ತು ಲಾಭಾಂಶ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಇಂದಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಮಾರ್ಟ್ಫೋನ್ ಇಯರ್ಫೋನ್ಗಳನ್ನು ಒದಗಿಸುವುದಿಲ್ಲ. ಇದು ವೆಚ್ಚವನ್ನು ಕಡಿಮೆ ಮಾಡುತ್ತದೆ. ಇಯರ್ಫೋನ್ಗಳನ್ನು ಒದಗಿಸಿದರೂ ಅದು ಕಡಿಮೆ ಗುಣಮಟ್ಟದ್ದಾಗಿರುತ್ತದೆ.

ಆದ್ದರಿಂದ ಕಡಿಮೆ ಗುಣಮಟ್ಟದ ಫೋನ್ಗಳನ್ನು ಒದಗಿಸುವ ಮೂಲಕ ತಮ್ಮ ಫೋನ್ ಗುಣಮಟ್ಟ ಗ್ರಹಿಕೆಯನ್ನು ಕೆಳದರ್ಜೆಗಿಳಿಸಲು ಅವರು ಶಕ್ತರಾಗಿರುವುದಿಲ್ಲ. ಈ ಒಂದು ಕಾರಣಕ್ಕಾಗಿಯೇ Xiaomi ಕಂಪನಿಯು ತನ್ನ ಫೋನ್ಗಳೊಂದಿಗೆ ಇಯರ್ಫೋನ್ಗಳನ್ನು ತೊಡೆದುಹಾಕಲು ನಿರ್ಧಾರಿಸಿದೆ. ಇದರ ಮೂಲ ಬೆಲೆಯೆ ಕಡಿಮೆಯಾಗಿದ್ದು ಅವರು ಯಾವಾಗಲೂ ಆನ್ಲೈನ್ನಲ್ಲಿ ಏಕೆ ಮಾರಾಟ ಮಾಡುತ್ತಾರೆಂದು ನಿಮಗೆ ಆಶ್ಚರ್ಯವೇನಿಲ್ಲವೇ? ಅದೇ ಪ್ರಕಾರ ನೀವು ಇದನ್ನು ಆಫ್ಲೈನಿನಲ್ಲಿ ಪಡೆದರೆ ಇದರ ಬೆಲೆ ಭಾರಿ ಹೆಚ್ಚಾಗುತ್ತದೆ.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Digit Kannada
Digit.in
Logo
Digit.in
Logo