ಇತ್ತೀಚಿಗೆ ಬಿಡುಗಡೆಯಾದ  POCO M6 Plus VS Redmi 13 ಸ್ಮಾರ್ಟ್‌ಫೋನ್‌ ಒಂದಕ್ಕೊಂದು ಹೋಲಿಸಿ ಬಜೆಟ್ ಬೆಲೆಗೆ ಯಾವ ಸ್ಮಾರ್ಟ್ಫೋನ್ ಬೆಸ್ಟ್ ತಿಳಿಯಿರಿ

Display ಎರಡು ಸ್ಮಾರ್ಟ್‌ಫೋನ್‌ಗಳು ದೊಡ್ಡ 6.79 ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದ್ದು 120Hz ರಿಫ್ರೆಶ್ ರೇಟ್ ಅನ್ನು ಸಪೋರ್ಟ್ ಮಾಡುತ್ತವೆ

Chipset ಈ ಎರಡು ಸ್ಮಾರ್ಟ್‌ಫೋನ್‌ಗಳು 4nm Snapdragon 4 Gen2 AE ಪ್ರೊಸೆಸರ್‌ 6GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ನಡೆಯುತ್ತವೆ.

Back Camera ಈ ಎರಡು ಸ್ಮಾರ್ಟ್‌ಫೋನ್‌ಗಳು ಡುಯಲ್ ಕ್ಯಾಮೆರಾ ಸೆಟಪ್ನೊಂದಿಗೆ 108MP ಪ್ರೈಮರಿ ಮತ್ತು 2MP ಮ್ಯಾಕ್ರೋ ಲೆನ್ಸ್ ಒಳಗೊಂಡಿವೆ. 

Front Camera ಎರಡು ಸ್ಮಾರ್ಟ್‌ಫೋನ್‌ಗಳು ಡಿಸ್ಪ್ಲೇಯ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 13MP ಕ್ಯಾಮೆರಾವನ್ನು  ಹೊಂದಿವೆ.

Battery ಎರಡು ಸ್ಮಾರ್ಟ್‌ಫೋನ್‌ಗಳು 5030mAh ದೊಡ್ಡ ಡಿಸೆಂಟ್ ಬ್ಯಾಟರಿಯನ್ನು ಹೊಂದಿದ್ದು 33W ಫಾಸ್ಟ್ ಚಾರ್ಜಿಂಗ್ USB Type-C ಸಪೋರ್ಟ್ ಮಾಡುತ್ತವೆ.

POCO M6 Plus 5G Price 6GB RAM + 128GB ₹13,499 8GB RAM + 128GB ₹14,499

Redmi 13 5G Price: 6GB RAM + 128GB ₹13,999 8GB RAM + 128GB ₹15,499