ಭಾರತದಲ್ಲಿ ಅತಿ ಶೀಘ್ರದಲ್ಲೇ Vivo, iQOO, Pixel ಮತ್ತು Infinix ಸ್ಮಾರ್ಟ್ಫೋನ್ ಬ್ರ್ಯಾಂಡ್ಗಳಿಂದ ಈ ಮುಂಬರಲಿರುವ ಸ್ಮಾರ್ಟ್‌ಫೋನ್‌ಗಳನ್ನು ಲೇಟೆಸ್ಟ್ ಫೀಚರ್ಗಳೊಂದಿಗೆ ನಿರೀಕ್ಷಿಸಲಾಗಿದೆ.

ವಿವೋ ತನ್ನ ಮುಂಬರಲಿರುವ Vivo V40 Series ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯ ದಿನಾಂಕವನ್ನು ಈಗ ಅಧಿಕೃತವಾಗಿ ಘೋಷಿಸಿದ್ದಾರೆ

Vivo V40 Series ಸ್ಮಾರ್ಟ್‌ಫೋನ್‌ಗಳನ್ನು 7ನೇ ಆಗಸ್ಟ್ 2024 ರಂದು ಮಧ್ಯಾಹ್ನ 12:00 ಗಂಟೆಗೆ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಲಿದೆ.

iQOO Z9s ಸರಣಿಯ ಸ್ಮಾರ್ಟ್ಫೋನ್ಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.

Nipun Marya - iQOO ಅಧಿಕೃತ ಹೇಳಿಕೆಯಲ್ಲಿ ಇದೆ 21ನೇ ಆಗಸ್ಟ್ 2024 ರಂದು ಬಿಡುಗಡೆಗೊಳಿಸುವುದಾಗಿ ಹಂಚಿಕೊಂಡಿದ್ದಾರೆ. 

Pixel 9 Series ಸ್ಮಾರ್ಟ್ಫೋನ್ ಒಟ್ಟಾರೆಯಾಗಿ Pixel 9, Pixel 9 Pro ಮತ್ತು Pixel 9 Pro Fold ಎಂಬ ಮೂರು ಫೋನ್ಗಳು ಬಿಡುಗಡೆಯಾಗಲಿವೆ.

Google ಕಂಪನಿ 14ನೇ ಆಗಸ್ಟ್ 2024 ರಂದು ಬಿಡುಗಡೆಗೊಳಿಸುವುದಾಗಿ ಹಂಚಿಕೊಂಡಿದ್ದಾರೆ. 

Infinix ತನ್ನ ಮುಂಬರಲಿರುವ Infinix Note 40x 5G ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯ ದಿನಾಂಕವನ್ನು ಈಗ ಅಧಿಕೃತವಾಗಿ ಘೋಷಿಸಿದ್ದಾರೆ.

Infinix Note 40x 5G ಫೋನ್‌ಗಳನ್ನು 5ನೇ ಆಗಸ್ಟ್ 2024 ರಂದು ಮಧ್ಯಾಹ್ನ 12:00 ಗಂಟೆಗೆ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಲಿದೆ.