ಭಾರತದಲ್ಲಿ ಜನಪ್ರಿಯ ಟೆಲಿಗ್ರಾಮ್‌ (Telegram Ban) ಅಪ್ಲಿಕೇಶನ್ ಸುಲಿಗೆ ಮತ್ತು ಜೂಜಾಟದಂತಹ ಕ್ರಿಮಿನಲ್ ಚಟುವಟಿಕೆಗಳಲ್ಲಿ ಮುಖ್ಯ ವಾಹಿನಿಯ ದುರ್ಬಳಕೆ ಮಾಡಿಕೊಂಡಿರುವುದಾಗಿ ಆರೋಪಿಸಲಾಗಿದೆ.

ಅಪ್ಲಿಕೇಶನ್ ಸುಲಿಗೆ ಮತ್ತು ಜೂಜಾಟದಂತಹ ಕ್ರಿಮಿನಲ್ ಚಟುವಟಿಕೆಗಳಲ್ಲಿ ಮುಖ್ಯ ವಾಹಿನಿಯಾಗಿದ್ದು ಇದರ ದುರ್ಬಳಕೆ ಮಾಡಿಕೊಂಡಿರುವುದಾಗಿ ಆರೋಪಿಸಲಾಗಿದೆ.

ಈ ರೀತಿಯ ಚಟುವಟಿಕೆಗಳ ಬಗ್ಗೆ ಎಲ್ಲ ಮಾಹಿತಿಯನ್ನು ಹೊಂದಿದ್ದ ಅಪ್ಲಿಕೇಶನ್ ಯಾವುದೇ ಕ್ರಮ ಕೈಕೊಂಡಿಲ್ಲದ ಹಿಂದೆ ತಾನೇ ಸ್ವತಃ ನಿಂತು ಬೆಂಬಲ ನೀಡುತ್ತಿರುವುದಾಗಿ ಆರೋಪಿಸಲಾಗಿದೆ.

ಈಗಾಗಲೇ ಟೆಲಿಗ್ರಾಮ್‌ನ ಸ್ಥಾಪಕ ಮತ್ತು ಸಿಇಒ ಆಗಿರುವ 39 ವರ್ಷದ ಪಾವೆಲ್ ಡುರೊವ್ (Pavel Durov) ಬಂಧಿಸಲಾಗಿದೆ.

ಭಾರತದಲ್ಲಿ 5 ಮಿಲಿಯನ್‌ಗಿಂತಲೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿರುವ ಪ್ಲಾಟ್‌ಫಾರ್ಮ್ ಅನ್ನು ನಿರ್ಬಂಧಿಸಲಾಗಿದೆ

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ನಡೆಸಿದ ತನಿಖೆಯು ನಿರ್ದಿಷ್ಟವಾಗಿ ಸುಲಿಗೆ ಮತ್ತು ಜೂಜಾಟದಂತಹ ಅಪರಾಧ ಚಟುವಟಿಕೆಗಳನ್ನು ಪರಿಶೀಲಿಸುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇವೆಲ್ಲವನ್ನು ಗಮನಟ್ಟುಕೊಂಡು ನೋಡುವುದಾದರೆ ಈ ಬಾರಿ ಭಾರತದಲ್ಲಿ ಟೆಲಿಗ್ರಾಮ್ ಅಪ್ಲಿಕೇಶನ್ ಬ್ಯಾನ್ ಆಗುವ ನಿರೀಕ್ಷೆಗಳಿವೆ.

ಇದರ ಬಗ್ಗೆ ನಿಮ್ಮ ಅನಿಸಿಕೆಗಳೇನು ಎನ್ನುವುದನ್ನು ಈ ಕೆಳಗೆ ಕಮೆಂಟ್ ಮಾಡಿ ತಿಳಿಸಿ ಮತ್ತು ಮಾಹಿತಿ ಇಷ್ಟವಾದರೆ ತಿಳಿಯದವರೊಂದಿಗೆ ಶೇರ್ ಮಾಡಿಕೊಳ್ಳಿ.