ರಿಲಯನ್ಸ್ ಜಿಯೋ (Reliance Jio) ಸುಮಾರು ₹899 ರೂಗಳ ಈ ರಿಚಾರ್ಜ್ ಪ್ಲಾನ್ ಒಂದಾಗಿದ್ದು 90 ದಿನಗಳ ವ್ಯಾಲಿಡಿಟಿ ಮತ್ತು 200GB ಮತ್ತು ಅನ್ಲಿಮಿಟೆಡ್ ಕರೆಗಳನ್ನು ನೀಡುತ್ತಿದೆ.

ರಿಲಯನ್ಸ್ ಜಿಯೋ (Reliance Jio) 90 ದಿನಗಳ ವ್ಯಾಲಿಡಿಟಿ ಮತ್ತು 200GB ಮತ್ತು ಅನ್ಲಿಮಿಟೆಡ್ ಕರೆಗಳನ್ನು ನೀಡುತ್ತಿದೆ

ಅಗತ್ಯಗಳಿಗೆ ಅನುಗುಣವಾಗಿ ಅದರಲ್ಲೂ ಡೇಟಾ, ವಾಯ್ಸ್ ಕರೆ ಮತ್ತು OTT ಎಂಬ ಮೂರು ವಿಶೇಷ ವಿಭಾಗದಲ್ಲಿ ವಿಂಗಡಿಸಿ ನೀಡುತ್ತಿದೆ.

ನಿಮ್ಮ ಪ್ರದೇಶದಲ್ಲಿ 5G ಸಂಪರ್ಕವಿದ್ದರೆ ನೀವು ಅದರಲ್ಲಿ ಅನಿಯಮಿತ 5G ಇಂಟರ್ನೆಟ್ ಡೇಟಾದ ಪ್ರಯೋಜನವನ್ನು ಪಡೆಯಲಿದ್ದೀರಿ.

ಒಂದು ಜನಪ್ರಿಯ ಮತ್ತು ಹೆಚ್ಚ್ಚು ಜನರು ಬಳಸುತ್ತಿರುವ ರಿಚಾರ್ಜ್ ಯೋಜನೆ ಅಂದ್ರೆ ₹899 ರೂಗಳ ಈ ಪ್ಲಾನ್ ಆಗಿದೆ.

ಜಿಯೋದ ಈ ರೀಚಾರ್ಜ್ ಯೋಜನೆಯಲ್ಲಿ ನೀವು ಯಾವುದೇ ನೆಟ್‌ವರ್ಕ್‌ನಲ್ಲಿ 90 ದಿನಗಳವರೆಗೆ ಅನಿಯಮಿತ ಕರೆ ಮಾಡಬಹುದು.

ಈ ಯೋಜನೆಯಲ್ಲಿ ನಿಮಗೆ ಜಿಯೋ ಸಿನಿಮಾ, ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್‌ನ ಉಚಿತ ಚಂದಾದಾರಿಕೆಯನ್ನು ಸಹ ಪಡೆಯುತ್ತೀರಿ.