JioPhone Prima ಫೀಚರ್ ಫೋನ್  Video Calling, UPI, YouTube ಮತ್ತು Facebook ಫೀಚರ್ಗಳೊಂದಿಗೆ ತುಂಬಿದ್ದು ಕೇವಲ 2799 ರೂಗಳಿಗೆ ಲಭ್ಯವಿದೆ.

ಇದು 2.4 ಇಂಚಿನ ಕರ್ವ್ ಡಿಸ್ಪ್ಲೇ ಜೊತೆಗೆ 3.5mm ಹೆಡ್‌ಫೋನ್ ಜ್ಯಾಕ್, ಮೈಕ್ರೊ SD ಕಾರ್ಡ್ ಸ್ಲಾಟ್, LED ಟಾರ್ಚ್ ಮತ್ತು FM ರೇಡಿಯೊ ಹೊಂದಿದೆ.

2000mAh ಬ್ಯಾಟರಿಯೊಂದಿಗೆ  ಹಿಂಭಾಗದಲ್ಲಿ ಮತ್ತು ಮುಂಭಾಗದಲ್ಲಿ VGA ಕ್ಯಾಮೆರಾಗಳನ್ನು ಸೆಲ್ಫಿ ಮತ್ತು ವೀಡಿಯೊ ಕರೆಗಳಿಗೆ ನೀಡಲಾಗಿದೆ.

ಈ ಫೋನ್ 512MB RAM ಮತ್ತು 4GB ಇಂಟರ್ನಲ್ ಸ್ಟೋರೇಜ್ನೊಂದಿಗೆ Qualcomm ಚಿಪ್‌ ಮತ್ತು KaiOS 2.5.3 ನಿಂದ ಚಾಲಿತವಾಗಿದೆ.

ಈ ಹೊಸ JioPhone Prima 2 ಫೀಚರ್ ಫೋನ್ 23 ವಿವಿಧ ಭಾರತೀಯ ಭಾಷೆಗಳನ್ನು ಸಹ ಬೆಂಬಲಿಸುತ್ತದೆ

ಜಿಯೋಫೋನ್ಗಳಿಗಾಗಿ ಅನಿಯಮಿತ Voice  ಕರೆಯೊಂದಿಗೆ ದಿನಕ್ಕೆ 100MB ಡೇಟಾವನ್ನು 28 ದಿನಗಳಿಗೆ ಕೇವಲ 91 ರೂಗಳಿಗೆ ನೀಡುತ್ತಿದೆ

Meta ಇತ್ತೀಚೆಗೆ KaiOS ನಿಂದ ವಾಟ್ಸಾಪ್ ಬೆಂಬಲವನ್ನು ತೆಗೆದುಹಾಕಿದ್ದರಿಂದ ಈ JioPhone Prima 2 ಫೋನ್ WhatsApp  ಅನ್ನು ಬೆಂಬಲಿಸುವುದಿಲ್ಲ