ಭಾರತದಲ್ಲಿ  Realme 13 Pro 5G  Realme 13 Pro Plus 5G  ಸ್ಮಾರ್ಟ್‌ಫೋನ್‌ ಬಿಡುಗಡೆ!

By: Ravi Rao 31 July 2024

ಭಾರತದಲ್ಲಿ Realme 13 Pro 5G ಮತ್ತು Realme 13 Pro Plus 5G ಸ್ಮಾರ್ಟ್‌ಫೋನ್‌ ಬಿಡುಗಡೆ! ಬೆಲೆ ಮತ್ತು ಟಾಪ್ 5 ಫೀಚರ್ಗಳೇನು ತಿಳಿಯಿರಿ.

Realme 13 Pro 5G ಸ್ಮಾರ್ಟ್‌ಫೋನ್‌ 6.7 ಇಂಚಿನ OLED ಡಿಸ್ಪ್ಲೇ 2412x1080 ಫುಲ್ HD+ ರೆಸಲ್ಯೂಶನ್ ಜೊತೆಗೆ 120Hz  ರಿಫ್ರೆಶ್ ರೇಟ್ ಅನ್ನು ಹೊಂದಿದೆ.

ಸ್ಮಾರ್ಟ್‌ಫೋನ್‌ 8GB LPDDR4X RAM ಮತ್ತು Snapdragon 7s Gen 2 ಪ್ರೊಸೆಸರ್ನೊಂದಿಗೆ 4nm Process ನಿಮಗೆ ಸುಮಾರು 2.4Ghz ಕ್ಲಾಕ್ ಸ್ಪೀಡ್ ನೀಡುತ್ತದೆ.

Realme 13 Pro 5G ಸ್ಮಾರ್ಟ್‌ಫೋನ್‌ 50MP LYT-600 (OIS) + 8MP UW + 2MP Macro ಸೆನ್ಸರ್ ಹೊಂದಿದೆ. 

Realme 13 Pro+ 5G ಸ್ಮಾರ್ಟ್‌ಫೋನ್‌ 50MP Sony LYT-600 (Periscope) + 50MP Sony LYT-701 (OIS) + 8MP Ultra-Wide ಸೆನ್ಸರ್ ಹೊಂದಿದೆ.

ಅಲ್ಲದೆ ಈ ಎರಡು ಸ್ಮಾರ್ಟ್ಫೋನ್ಗಳು ವಿಡಿಯೋ ಕರೆ ಮತ್ತು ಸೆಲ್ಫಿಗಾಗಿ ಮುಂಬಭಾಗದಲ್ಲಿ 32MP ಕ್ಯಾಮೆರಾವನ್ನು ಹೊಂದಿವೆ.  

ಈ ಎರಡು ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 14 ನಲ್ಲಿ Realme UI 5.0 ನೊಂದಿಗೆ ಕಾರ್ಯನಿರ್ವಹಿಸುತ್ತವೆ.

ಕನೆಕ್ಟಿವಿಟಿಯಲ್ಲಿ 5G, ಡ್ಯುಯಲ್ 4G VoLTE, Wi-Fi 6, ಬ್ಲೂಟೂತ್ 5.2, ಮತ್ತು USB ಟೈಪ್-C ಸೇರಿವೆ.

Realme 13 Pro 5G 8GB RAM 128GB ROM - 23,999 ರೂಗಳಿಂದ ಆರಂಭ Realme 13 Pro+  5G   5G8GB RAM 256GB ROM - 29,999 ರೂಗಳಿಂದ ಆರಂಭ

Realme 13 Pro 5G ಮತ್ತು Realme 13 Pro Plus 5G ಸ್ಮಾರ್ಟ್‌ಫೋನ್‌ 5200mAh ಬ್ಯಾಟರಿಯೊಂದಿಗೆ SuperVOOC ಫಾಸ್ಟ್ ಚಾರ್ಜ್ ಬೆಂಬಲಿಸುತ್ತದೆ.