Realme 13 5G ಸ್ಮಾರ್ಟ್ಫೋನ್  8GB RAM ಮತ್ತು 5000mAh ಬ್ಯಾಟರಿಗೆ 17,999 ರೂಗಳಿಗೆ ಬಿಡುಗಡೆಯಾಗಿದೆ

Realme 13 5G ಸ್ಮಾರ್ಟ್ಫೋನ್  8GB RAM ಮತ್ತು 5000mAh ಬ್ಯಾಟರಿಗೆ 17,999 ರೂಗಳಿಗೆ ಬಿಡುಗಡೆಯಾಗಿದೆ

8GB RAM ಮತ್ತು 128GB ಸ್ಟೋರೇಜ್ ಅನ್ನು ಸುಮಾರು 17,999 ರೂಗಳಿಗೆ ಬಿಡುಗಡೆ

ಇದರೊಂದಿಗೆ 2000 ರೂಗಳನ್ನು ನಿಮ್ಮ ಹಳೆಯ ಸ್ಮಾರ್ಟ್ಫೋನ್ ನೀಡಿ Exchange Bonus ಅಡಿಯಲ್ಲಿ ವಿನಿಮಯದಲ್ಲಿ ಪಡೆಯಬಹುದು.

ಸ್ಮಾರ್ಟ್‌ಫೋನ್ 6.72 ಇಂಚಿನ LCD ಡಿಸ್ಪ್ಲೇಯನ್ನು 120Hz ನ ರಿಫ್ರೆಶ್ ದರದೊಂದಿಗೆ ಹೊಂದಿದೆ.

ಕ್ಯಾಮೆರಾ ವ್ಯವಸ್ಥೆಯು 50-ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 2MP ಮೆಗಾಪಿಕ್ಸೆಲ್ ಮೊನೊ ಕ್ಯಾಮೆರಾವನ್ನು ಹೊಂದಿದೆ.

ಸೆಲ್ಫಿಗಳಿಗಾಗಿ ಸ್ಮಾರ್ಟ್‌ಫೋನ್ ಡಿಸ್ಪ್ಲೇಯ ಉನ್ನತ ದರ್ಜೆಯಲ್ಲಿ 16MP ಮೆಗಾಪಿಕ್ಸೆಲ್ ಕ್ಯಾಮೆರಾ ಲೆನ್ಸ್ ಅನ್ನು ಹೊಂದಿದೆ.

ಸ್ಮಾರ್ಟ್‌ಫೋನ್ MediaTek Dimensity 6300 5G ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು ಆಂಡ್ರಾಯ್ಡ್ 14 ಅನ್ನು ಆಧರಿಸಿ

ಇದು 45W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.