ಫೋನ್ 6.67ಇಂಚಿನ ಪ್ರೈಮರಿ 3D Curved AMOLED ಡಿಸ್ಟ್ರೇಯನ್ನು 1080 x 2400 ಪಿಕ್ಸೆಲ್ ರೆಸೊಲ್ಯೂಷನ್ ಹೊಂದಿದೆ
Lava Blaze Duo 5G ಸ್ಮಾರ್ಟ್ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಜೊತೆಗೆ 64MP ಪ್ರೈಮರಿ ಕ್ಯಾಮೆರಾ ಮತ್ತು 8MP ಲೆನ್ಸ್ ಹೊಂದಿದೆ.
ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 16MP ಕ್ಯಾಮೆರಾ ಲೆನ್ಸ್ ಅನ್ನು ನೀಡಲಾಗಿದೆ.
ಸ್ಮಾರ್ಟ್ರೋನ್ MediaTek Dimensity 7025 ಪ್ರೊಸೆಸರ್ನೊಂದಿಗೆ ಆಂಡ್ರಾಯ್ಡ್ 14 ಆಧಾರಿತ ಹೊಂದಿದೆ.
Lava Blaze Duo 5G ಸ್ಮಾರ್ಟ್ಫೋನ್ 5000mAh ಬ್ಯಾಟರಿಯೊಂದಿಗೆ 33W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
ಫೋನ್ 3D Curved AMOLED ಡಿಸ್ಪ್ಲೇ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಹೊಂದಿದೆ.
ಫೋನ್ 3D Curved AMOLED ಡಿಸ್ಪ್ಲೇ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಹೊಂದಿದೆ.
ಹೆಚ್ಚುವರಿಯಾಗಿ HDFC ಬ್ಯಾಂಕ್ ಕಾರ್ಡ್ ಬಳಕೆದಾರರು ಫ್ಲಾಟ್ ರೂ 2,000 ರಿಯಾಯಿತಿಯನ್ನು ಪಡೆಯಬಹುದು.
Lava Blaze Duo 5G ಸ್ಮಾರ್ಟ್ಫೋನ್ ಮೊದಲ ಮಾರಾಟ 20ನೇ ಡಿಸೆಂಬರ್ 2024 ರಿಂದ ಅಮೆಜಾನ್ ಮೂಲಕ ಲಬ್ಯವಾಗಲಿದೆ.