ಈ ಲೇಟೆಸ್ಟ್ 50MP ಕ್ಯಾಮೆರಾ ಮತ್ತು 6000mAh ಬ್ಯಾಟರಿವುಳ್ಳ iQOO Z9x 5G ಸ್ಮಾರ್ಟ್ಫೋನ್ ಕೇವಲ
₹10,749
ರೂಗಳಿಗೆ ಖರೀದಿಸಲು ಜಬರದಸ್ತ್ ಆಫರ್ ನೀಡುತ್ತಿದೆ.
6000mAh ಬ್ಯಾಟರಿ ಬರೋಬ್ಬರಿ 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುವ ಅಡಾಪ್ಟರ್ ಪಡೆಯಬಹುದು.
4GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ಕೇವಲ ₹10,749 ರೂಗಳಿಗೆ ಖರೀದಿಸುವ ಅವಕಾಶವನ್ನು ನೀಡುತ್ತಿದೆ.
ನಿಮಗೆ ಬರೋಬ್ಬರಿ ₹11,850 ರೂಪಾಯಿಗಳವರೆಗೆ ವಿನಿಮಯ ಕೊಡುಗೆಯನ್ನು (Exchange Offer) ಸಹ ಪಡೆಯಬಹುದು.
ತಿಂಗಳಿಗೆ ಕೇವಲ ₹606 ರೂಗಳನ್ನು ನೀಡುವ ಮೂಲಕ ಇಂದೇ ಇದನ್ನು EMI ಸೌಲಭ್ಯದೊಂದಿಗೆ ಖರೀದಿಸಬಹುದು.
iQOO Z9x 5G ಸ್ಮಾರ್ಟ್ಫೋನ್ 6.72 ಇಂಚಿನ ದೊಡ್ಡ ಡಿಸ್ಪ್ಲೇಯೊಂದಿಗೆ 120 Hz ರಿಫ್ರೆಶ್ ದರಕ್ಕೆ ಬೆಂಬಲದೊಂದಿಗೆ ಬರುತ್ತದೆ.
Qualcomm Snapdragon 6 Gen 1 ಪ್ರೊಸೆಸರ್‌ನಿಂದ ಆಂಡ್ರಾಯ್ಡ್ 14 ಮೂಲಕ ಚಾಲಿತವಾಗಿದೆ.
iQOO Z9x 5G ಸ್ಮಾರ್ಟ್ಫೋನ್ 6000mAh ಬ್ಯಾಟರಿಯೊಂದಿಗೆ 44W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಬರುತ್ತದೆ.