ನೀವು ಪ್ರತಿ ತಿಂಗಳು ರಿಚಾರ್ಜ್ ಮಾಡುವ
Reliance Jio
ಬಳಕೆದಾರರಾಗಿದ್ದಾರೆ ಒಮ್ಮೆ ಈ ಪ್ಲಾನ್ ಪರಿಶೀಲಿಸಿ.
ಒಂದು ಬಾರಿ ರಿಚಾರ್ಜ್ ಮಾಡಿಕೊಂಡು ವರ್ಷಪೂರ್ತಿ 5G ಡೇಟಾ ಮತ್ತು ಕರೆಗಳನ್ನು ಆನಂದಿಸಬಹುದು.
Reliance Jio ಈ ವರ್ಷದಲ್ಲಿ ಎಷ್ಟೇ ಬೆಲೆ ಹೆಚ್ಚಿಸಿದರೂ ನಿಮಗೆ ರಿಚಾರ್ಜ್ ಮಾಡುವ ತಲೆನೋವೇ ಇರೋಲ್ಲ.
ಜಿಯೋ ಪ್ರತಿ ವರ್ಷ ಅಥವಾ 9 ತಿಂಗಳಿಗೊಮ್ಮೆ ತಮ್ಮ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡುತ್ತಿರುತ್ತದೆ.
ರಿಲಯನ್ಸ್ ಜಿಯೋ ತನ್ನ Broadcast ಯೋಜನೆಗಳ ಬೆಲೆಯನ್ನು ಸುಮಾರು 18% ಹೆಚ್ಚಿಸಲು ಮುಂದಾಗಿರುವ ಸುದ್ದಿ ವೈರಲ್ ಆಗಿದೆ.
Jio ರಿಚಾರ್ಜ್ ಬೆಲೆಯನ್ನು ಹೆಚ್ಚಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎನ್ನುವುದು ನಮಗೆಲ್ಲ ಈವರೆಗಿನ ಅನುಭವ ಎಚ್ಚರಿಸುತ್ತದೆ.
ಸಮಯವಿರುವಾಗಲೇ ಈ ವಾರ್ಷಿಕ ಯೋಜನೆಗಳನ್ನು ರಿಚಾರ್ಜ್ ಮಾಡಿಕೊಳ್ಳುವುದು ಉತ್ತಮ ಎನ್ನುವುದು ನನ್ನ ಸಲಹೆ.
ಜಿಯೋದ ರೂ 3,599 ಮತ್ತು 3999 ರೂಗಳ ಯೋಜನೆಗಳು ಸಂಪೂರ್ಣ 365 ದಿನಗಳ ವ್ಯಾಲಿಡಿಟಿದೊಂದಿಗೆ ಬರುತ್ತವೆ.
ಈ ಎರಡು ಯೋಜನೆಗಳು ದಿನಕ್ಕೆ 2.5GB ಡೇಟಾ ಮತ್ತು 100 ಉಚಿತ SMS ಮತ್ತು ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ನೀಡುತ್ತಿವೆ.
ರಿಲಯನ್ಸ್ ಜಿಯೋದ 3999 ರೂಗಳ ಯೋಜನೆ ಹೆಚ್ಚುವರಿಯಾಗಿ ಉಚಿತ FacClub ಚಂದಾದಾರಿಕೆಯನ್ನು ನೀಡುತ್ತದೆ.