ಒಂದು ವೇಳೆ ನಿಮ್ಮ Aadhaar ಕಾರ್ಡ್‌ಗೆ ಯಾವ ಮೊಬೈಲ್ ನಂಬರ್ ಲಿಂಕ್ ಅಗಿದೆ ಗೊತ್ತಿಲ್ವ? ಈ ಸರಳ ಹಂತಗಳನ್ನು ಅನುಸರಿಸಿ ಪತ್ತೆ ಹಚ್ಚಬಹುದು.
Aadhaar ಎನ್ನುವುದು ಪ್ರತಿ ಭಾರತೀಯನಿಗೆ UIDAI ಮೂಲಕ ನೀಡುವ 12 ಅಂಕೆಯ ವಿಶಿಷ್ಟ ಗುರುತಿನ ದಾಖಲೆ ಪುರಾಯೆಯಾಗಿದೆ.
Aadhaar Card
ನಿಮ್ಮ Aadhaar ಕಾರ್ಡ್‌ನೊಂದಿಗೆ ಮೊಬೈಲ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದ್ದು ಕೆಲವರಿಗೆ ಅವರ ರಿಜಿಸ್ಟರ್ ಮೊಬೈಲ್ ಸಂಖ್ಯೆ ನೆನಪಿರೋಲ್ಲ.
Registered Mobile Number
ಇದರಿಂದಾಗಿ ಮೊದಲಿಗೆ ನೀವು ನೇರವಾಗಿ https://uidai.gov.in/en/ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
UIDAI Website
ಇದರ ನಂತರ ನೀವು My Aadhaar ವಿಭಾಗದಲ್ಲಿ ಮೂರನೇ ಶ್ರೇಣಿಯಲ್ಲಿ Aadhaar Services ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
Website
ಈಗ ಇಲ್ಲಿ ಹತ್ತಾರು ಆಯ್ಕೆಗಳಲ್ಲಿ Check Aadhaar Validity ಎಂಬ ಆಯ್ಕೆಯನ್ನು ಕಾಣಬಹುದು ಅದರ ಮೇಲೆ ಕ್ಲಿಕ್ ಮಾಡಿ.
Check Aadhaar Validity
ಇದರ ನಂತರ ನಿಮಗೆ ಹೊಸ ಪುಟಕ್ಕೆ ಕರೆದೊಯ್ಯುತ್ತದೆ ಇದರಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನೀಡಿ ಇದರೊಂದಿಗೆ Captcha ತುಂಬಿದ ನಂತರ Proceed ಮೇಲೆ ಮಾಡಬೇಕು.
Captcha + Procees
ಈಗ ಇಲ್ಲಿ ಹೊಸ ಪುಟದಲ್ಲಿ ನಿಮ್ಮ Aadhaar ಕಾರ್ಡ್ನೋದಿಗೆ ನೀವು ನೀಡಿರುವ ವಯಸ್ಸಿನ ಶ್ರೇಣಿ, ನಿಮ್ಮ ಲಿಂಗ, ನಿಮ್ಮ ರಾಜ್ಯದೊಂದಿಗೆ ಮೊಬೈಲ್ ಸಂಖ್ಯೆಯ ವಿವರಗಳನ್ನು ಕಾಣಬಹುದು.
Registered Details
ಮೊಬೈಲ್ ವಿಭಾಗದಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಕೊನೆಯ 3 ಅಂಕಿಗಳನ್ನು ಇಲ್ಲಿ ಕಾಣಬಹುದು. ಈ ಮೂಲಕ ಯಾವ ಫೋನ್ ನಂಬರ್ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗಿದೆ ಪತ್ತೆ ಹಚ್ಚಬಹುದು.