ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ವೋಟರ್ ಕಾರ್ಡ್ (Voter ID Card) ಪಡೆದು ಮತದಾನ ಮಾಡಲು ಅರ್ಹರಾಗಿರುತ್ತೀ
ವೋಟರ್ ಕಾರ್ಡ್ ಭಾರತದಲ್ಲಿ ನಿಮ್ಮ ವಯಸ್ಸಿನ ಮತ್ತು ನಿಮ್ಮ ವಿಳಾಸದ ದೃಢೀಕರಣಕ್ಕೆ ಅತ್ಯಂತ ಪ್ರಮುಖ ದಾಖಲೆ
ಹೊಸ ವೋಟರ್ ಐಡಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ
ಮೊದಲಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು https://voterportal.eci.gov.in/ ವೆಬ್‌ಸೈಟ್‌ಗೆ ಭೇಟಿ ನೀಡಬೇಕು
ನಂತರ ರಿಜಿಸ್ಟ್ರೇಷನ್ ಆಫ್ ನ್ಯೂ ವೋಟರ್ ಆಯ್ಕೆ ಮಾಡಿ ಹೆಸರು, ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಹಾಕಿ ಸೈನ್ ಅಪ್ ಮಾಡಿಕೊಳ್ಳಿ
ನಂತರ Register as a new Elector/Voter ಆಯ್ಕೆ ಮಾಡಿ ಹೆಸರು, ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಹಾಕಿ ಸೈನ್ ಅಪ್ ಮಾಡಿಕೊಳ್ಳಿ
ಇದರ ನಂತರ ನಿಮಗೆ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಸಿಗುತ್ತೆ ನಂತರ ನೀವು ಮತ್ತೆ ಇದೆ ವೆಬ್‌ಸೈಟ್‌ಗೆ ಲಾಗ್ ಇನ್ ಆಗಬೇಕು
ಇದರ ನಂತರ ನಿಮಗೆ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಸಿಗುತ್ತೆ ನಂತರ ನೀವು ಮತ್ತೆ ಇದೆ ವೆಬ್‌ಸೈಟ್‌ಗೆ ಲಾಗ್ ಇನ್ ಆಗಬೇಕು
ಒಂದು ವೇಳೆ ನೀವು ಭಾರತದ ಹೊರಗೆ ವಾಸಿಸುತ್ತಿದ್ದು ಹೊಸ ವೋಟರ್ ಕಾರ್ಡ್ ಬೇಕಿದ್ದರೆ ಇಲ್ಲಿ ಫಾರಂ 6A ಅನ್ನೋ ಅರ್ಜಿಯನ್ನ ಸಹ ಡೌನ್ ಲೋಡ್ ಮಾಡ್ಕೋಬೇಕು
ಈ ಅರ್ಜಿಯಲ್ಲಿ ನೀವು ನಿಮ್ಮ ಹೆಸರು, ವಯಸ್ಸು, ಅಡ್ರೆಸ್ ಇತ್ಯಾದಿ ವಿವರಗಳನ್ನ ಭರ್ತಿ ಮಾಡಬೇಕು
ಅರ್ಜಿ ಭರ್ತಿ ಮಾಡಿದ ಮೇಲೆ ಅದನ್ನು ಫೋಟೋ ತೆಗೆದು ನಿಮ್ಮ ವಯಸ್ಸಿನ ಮತ್ತು ವಿಳಾಸದ ಪುರಾವೆಯೊಂದಿಗೆ ಪಾಸ್‌ಪೋರ್ಟ್ ಸೈಜಿನ ಫೋಟೋ ಎಲ್ಲವನ್ನೂ ಅಪ್‌ಲೋಡ್ ಮಾಡಬೇಕು
ಅರ್ಜಿ ಸಲ್ಲಿಕೆ ಮಾಡಿದ ನಂತರ ನಿಮ್ಮ ವಿವರಗಳನ್ನ ಅಧಿಕಾರಿಗಳು ಪರಿಶೀಲನೆ ಮಾಡ್ತಾರೆ. ನೀವು ಕೊಟ್ಟಿರುವ ಅಡ್ರೆಸ್ ಬಳಿ ಬಂದು ಚೆಕ್ ಮಾಡ್ತಾರೆ
ಪರಿಶೀಲನೆ ಎಲ್ಲವೂ ಉತ್ತಮವಾಗಿದ್ದರೆ ನಂತರ ನಿಮ್ಮ ವೋಟರ್ ಐಡಿ ಕಾರ್ಡ್ ಸಿದ್ದವಾಗಿ ನಿಮ್ಮ ಮನೆ ಅಡ್ರೆಸ್‌ಗೆ ವೋಟರ್ ಐಡಿ ಕಾರ್ಡ್ ಬಂದು ಸೇರುತ್ತದೆ