ರಿಚಾರ್ಜ್ ದರ ಏರಿಕೆಯ ಹಿನ್ನಲೆಯಲ್ಲಿ ನೀವು / ನಿಮಗೆ ತಿಳಿದವರೂ
BSNL
ಸಿಮ್ ಕಾರ್ಡ್ ಖರೀದಿಸಿದರೆ ಇದನ್ನು ಆಕ್ಟಿವೇಟ್ ಮಾಡೋದು ಹೇಗೆ ಎನ್ನವುವುದನ್ನು ಈ ಮುಂದೆ ತಿಳಿಯಿರಿ.
ಮೊದಲಿಗೆ ನೀವು ತಂದಿರುವ ಹೊಸ
BSNL
ಸಿಮ್ ಕಾರ್ಡ್ ಅನ್ನು ಮೊಬೈಲ್‌ನ ಸಿಮ್ ಒಂದರಲ್ಲಿ ಹಾಕಿ.
Step-1
ಇದರ ನಂತರ ಫೋನ್ ಅನ್ನು ರೀಸ್ಟಾರ್ಟ್ ಮಾಡಿದ ನಂತರ
BSNL
ನೆಟ್ವರ್ಕ್ ಸಿಗ್ನಲ್ ಅನ್ನು ಮೊಬೈಲ್ ಸ್ಕ್ರೀನ್ ಮೇಲ್ಗಡೆ ಕಾಣಬಹುದು.
Step-2
ಸಿಗ್ನಲ್ ಬಂದ ನಂತರವಷ್ಟೇ ನಿಮ್ಮ ಈ ಹೊಸ ಸಿಮ್ ಕಾರ್ಡ್‌ನಿಂದ
1507
ನಂಬರ್ ಗೆ ಕರೆ ಮಾಡಿ ನಿಮ್ಮ ಪರಿಚಯ ಮತ್ತು ಗುರುತನ್ನು ದೃಢೀಕರಿಸಿಕೊಳ್ಳಿ.
Step-4
ನೀವು
1507
ನಂಬರ್‌ಗೆ ಕರೆ ಮಾಡಿದಾಗ ನೀವು ನೀಡಿದ ದಾಖಲೆಗಳ ಆಧಾರದ ಗುರುತು, ವಿಳಾಸದ ಕುರಿತು ಮಾಹಿತಿಯನ್ನು ಕೇಳಲಾಗುತ್ತದೆ.
Step-5
ಎಲ್ಲ ಮಾಹಿತಿಗಳನ್ನು ನೀವು ಸರಿಯಾಗಿ ಉತ್ತರಿಸಿದ ನಂತರ ನಿಮ್ಮ ಹೊಸ
BSNL SIM Card
ಅನ್ನು ಆಕ್ಟಿವೇಟ್ ಮಾಡಲಾಗುತ್ತದೆ.
Step-6
ಈ ಸಿಮ್ ಕಾರ್ಡ್ಆಕ್ಟಿವೇಟ್ ಆದ ಬಳಿಕ ನಿಮ್ಮ ಮೊಬೈಲ್ ಫೋನಿಗೆ ನಿರ್ದಿಷ್ಟವಾದ
Internet Setting
ಕಳುಹಿಸಲಾಗುತ್ತದೆ
Step-7
ಇದನ್ನು ಸೇವ್ ಮಾಡಿದ ನಂತರ ನಿಮ್ಮ BSNL ಸಿಮ್ ಕಾರ್ಡ್ ಅನ್ನು ನಿಶ್ಚಿಂತೆಯಿಂದ ಕರೆ ಡೇಟಾ ಮತ್ತು SMS ಸೇವೆಗಳಿಗಾಗಿ ಬಳಸಬಹುದು.
Step-8