BSNL
ಬಳಕೆದಾರರಿಗೆ ಹೊಸ ವರ್ಷದಡಿಯಲ್ಲಿ (
New Year 2025
) ಬೆಲೆ ಎಚ್ಚಿಸದೆ
₹2399
ರೂಗಳ ಪ್ಲಾನ್ ಈಗ 425 ದಿನಗಳ ವ್ಯಾಲಿಡಿಟಿ ಮತ್ತು ಪ್ರಯೋಜನ ನೀಡುತ್ತಿದೆ.
BSNL ಹೊಸ ವರ್ಷಕ್ಕಾಗಿ ಅತ್ಯಂತ ಕಡಿಮ ಬೆಲೆಗೆ ಈಗಾಗಲೇ ಹೆಚ್ಚು ಪ್ರಯೋಜನಗಳನ್ನು ನೀಡುತ್ತಿದ್ದ ₹2399 ರೂಗಳ ರಿಚಾರ್ಜ್ ಪ್ಲಾನ್ ಅಪ್ಡೇಟ್ ಮಾಡಿದೆ.
BSNL ಹೊಸ ವರ್ಷದಡಿಯಲ್ಲಿ 2399 ರೂಗಳ ಪ್ಲಾನ್ ಈಗ 425 ದಿನಗಳ ವ್ಯಾಲಿಡಿಟಿ ಮತ್ತು ಪ್ರಯೋಜನ ನೀಡುತ್ತಿದೆ.
ಈ ಪ್ಲಾನ್ ನಿಮಗೆ ದಿನಕ್ಕೆ 2GB ಹೈ-ಸ್ಪೀಡ್ ಡೇಟಾ, ಪ್ರತಿದಿನ 100 ಉಚಿತ SMS ಮತ್ತು ವಾಯಿಸ್ ಕರೆಗಳನ್ನು ನೀಡುತ್ತದೆ.
ಈ ಪ್ಲಾನ್ ಬರೋಬ್ಬರಿ 425 ದಿನಗಳ ಅಂದ್ರೆ ಸುಮಾರು 14 ತಿಂಗಳ ವ್ಯಾಲಿಡಿಟಿಯೊಂದಿಗೆ ಒಟ್ಟಾರೆಯಾಗಿ 850GB ಡೇಟಾವನ್ನು ನೀಡುತ್ತಿದೆ.
ಈ BSNL New Year 2025 ಪ್ಲಾನ್ ಆಫರ್ ಕೇವಲ 16ನೇ ಜನವರಿ 2025 ವರೆಗೆ ಮಾತ್ರ ಲಭ್ಯವಿರುತ್ತದೆ.