ಇವೇ ನೋಡಿ ಸುಮಾರು 1500 ಕ್ಕಿಂತ ಕಡಿಮೆ ಬೆಲೆಗೆ ಬರುವ ಬೆಸ್ಟ್ ಹೋಂ ಸೆಕ್ಯೂರಿಟಿ ಕ್ಯಾಮೆರಾಗಳ  (Home Security Camera) ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

Security Camera ಬಳಕೆಯಿಂದಾಗಿ ಅಪರಾಧ, ದುರ್ಘಟನೆಗಳನ್ನು ತಡೆಗಟ್ಟಬಹುದು. ಹೆಚ್ಚು ಸುರಕ್ಷತೆಗಾಗಿ ಒಳ್ಳೆ ಕಾವಲುಗಾರನಾಗಿ ಬಳಸಬಹುದು.

Security Camera ಇದನ್ನು ಸಾಕ್ಷಿಗಳಾಗಿ ಬಳಸುವುದರೊಂದಿಗೆ ನೀವು ಎಲ್ಲೇ ಇದ್ದರು ಒಂದು ಕಣ್ಣು ನಿಮ್ಮ ಮನೆ ಮತ್ತು ಫ್ಯಾಮಿಲಿಯತ್ತಾ ಇಟ್ಟಿರಬಹುದು.

IMOU 360° 1080P Full HD Home Security Camera

TP-Link Tapo 2MP 1080p Full HD Home Security Wi-Fi Smart Camera

Trueview 2MP Smart CCTV Wi-fi Home Security Camera with Pan Tilt 360° View

IMPACT by Honeywell 2 MP Wired Outdoor Bullet Security Camera

Kathiriyas RMX 2.8MP 1/2.7" CMOS 4-in-1 Bullet/Dome Starlight Security Camera