ಭಾರತದಲ್ಲಿ ಕೇವಲ 10,000 ರೂಗಳಿಗೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಲೇಟೆಸ್ಟ್ 5G ಸ್ಮಾರ್ಟ್ಫೋನ್ಗಳು ಭಾರಿ ಡಿಸ್ಕೌಂಟ್ ಮತ್ತು ಆಫರ್ಗಳೊಂದಿಗೆ ಮಾರಾಟವಾಗುತ್ತಿವೆ.
Samsung Galaxy M15 5G Prime Edition ಸ್ಮಾರ್ಟ್ಫೋನ್ ಕೇವಲ 10,999 ರೂಗಳಿಗೆ ಖರೀದಿಸಲು ಲಭ್ಯ
Moto G35 5G ಸ್ಮಾರ್ಟ್ಫೋನ್ ಕೇವಲ ₹9,999 ರೂಗಳಿಗೆ ಖರೀದಿಸಲು ಲಭ್ಯ