iPhone 16 Series ಒಟ್ಟಾರೆಯಾಗಿ ಈ 4 ಫೋನ್ಗಳನ್ನು ಬಿಡುಗಡೆಗೊಳಿಸಿದೆ iPhone 16  iPhone 16 Plus iPhone 16 Pro  iPhone 16 Pro Max

Apple Watch 10 ಅಡಿಯಲ್ಲಿ 2 ಸ್ಮಾರ್ಟ್ ವಾಚ್‌ಗಳೆಂದರೆ Apple Watch Series ಮತ್ತು Apple Watch Ultra 2 ಅನಾವರಣಗೊಳಿಸಿದೆ. 

Apple AirPods 4 ಅಡಿಯಲ್ಲಿ ಕಂಪನಿ ಒಟ್ಟು 2 ಏರ್‌ಪೋಡ್ ಅಂದ್ರೆ AirPods 4 ಮತ್ತು AirPods 4 ANC ಅನ್ನು ಪರಿಚಯಿಸಿದೆ.

Apple AirPods Max  ಅನ್ನು ಪರಿಚಯಿಸಿದೆ. iಇದರ ಬೆಲೆ ಭಾರತದಲ್ಲಿ 59,900  ರೂಗಳಾಗಿದೆ.

Apple iPhone 16 Indian Price   128GB - ₹79999  256GB - ₹89999  512GB -  ₹109900

Apple iPhone 16 Plus Indian Price 128GB - ₹89900 256GB - ₹99900 512GB -  ₹119900

iPhone 16 Pro Indian Price 128GB - ₹119900 256GB - ₹129900 512GB -  ₹149900 1024GB - ₹169900

iPhone 16 Pro Max Indian Price 256GB - ₹144900 512GB -  ₹164900 1024GB - ₹184900

ಈ ಎಲ್ಲ ಸ್ಮಾರ್ಟ್ಫೋನ್ 13ನೇ ಸೆಪ್ಟೆಂಬರ್‌ ಸಂಜೆ 5:30PM ಗಂಟೆಯಿಂದ ಪ್ರಿ-ಆರ್ಡರ್ ಶುರುವಾಗಲಿದ್ದು 20ನೇ ಸೆಪ್ಟೆಂಬರ್‌ನಿಂದ ಖರೀದಿಗೆ ಲಭ್ಯವಾಗಲಿವೆ.