ಅಮೆಜಾನ್ ಇಂಡಿಯಾ 27ನೇ ಸೆಪ್ಟೆಂಬರ್ನಿಂದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಆರಂಭಿಸಲಿದ್ದು ಈಗ ಮಾರಾಟಕ್ಕೂ ಮುಂಚೆಯೆ ಈ ಫೋನ್‌ಗಳ ಮೇಲೆ ಭರ್ಜರಿ ಡೀಲ್‌ಗಳನ್ನು ನೀಡುತ್ತಿದೆ.