ಅಮೆಜಾನ್ ಸೇಲ್ ದಿನಾಂಕ ಫಿಕ್ಸ್ ಮಾಡಿ ಲೇಟೆಸ್ಟ್ ಸ್ಮಾರ್ಟ್ ವಾಚ್ ಡೀಲ್‌ ಬಹಿರಂಗ

ಅಮೆಜಾನ್ ಸೇಲ್ ಮುಂದಿನ ವಾರ 27ನೇ ಸೆಪ್ಟೆಂಬರ್ ರಿಂದ ಆರಂಭವಾಗಲಿದ್ದು  ಪ್ರೈಮ್ ಸದ್ಯಸರಿಗೆ (Prime Members) ಸ್ಮಾರ್ಟ್ ವಾಚ್ (Smart Watch ಡೀಲ್‌ ಬಹಿರಂಗವಾಗಿದೆ.