TRAI ವರದಿ: ಈಗ ಮೊಬೈಲ್ ನಂಬರ್ ಪೋರ್ಟಬಿಲಿಟಿ ಇನ್ನು ಸುಲಭ ಮತ್ತು ಸರಳವಾಗಲಿದೆ

TRAI ವರದಿ: ಈಗ ಮೊಬೈಲ್ ನಂಬರ್ ಪೋರ್ಟಬಿಲಿಟಿ ಇನ್ನು ಸುಲಭ ಮತ್ತು ಸರಳವಾಗಲಿದೆ

ಈಗ ಚಂದಾದಾರರಿಗೆ ನೆಟ್ವರ್ಕ್ ಪೋರ್ಟ್ ಔಟನ್ನು ಇನ್ನು ವೇಗವಾಗಿ ಮತ್ತು ಸರಳಗೊಳಿಸುವ ಪ್ರಕ್ರಿಯೆ ಮಾಡಲು ಮೊಬೈಲ್ ಸಂಖ್ಯೆಯ ಪೋರ್ಟೆಬಿಲಿಟಿ (MNP) ಯಾಂತ್ರಿಕ ವ್ಯವಸ್ಥೆಯನ್ನು ಪರಿಶೀಲಿಸಲು ಟೆಲಿಕಾಂ ನಿಯಂತ್ರಕರಾದ ಟ್ರಾಯ್ ಯೋಜಿಸುತ್ತಿದೆ.

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಅಧ್ಯಕ್ಷರಾದ ಆರ್.ಎಸ್.ಶರ್ಮಾ 'ಇದೇ ತಿಂಗಳ ಅಂತ್ಯದ ವೇಳೆಗೆ ಸಮಾಲೋಚನಾ ಕಾಗದದ ಮೂಲಕ ಇದರ ಸಂಪೂರ್ಣ ಪ್ರಕ್ರಿಯೆಯನ್ನು ಸರಳಗೊಳಿಸುವ ಪ್ರಯತ್ನವನ್ನು ಮಾಡಲಾಗುವುದು' ಎಂದು ಸ್ಪಷ್ಟಪಡಿಸಿದರು.  

"MNP ಯನ್ನು ವಿಸ್ತರಿಸುವ ಕುರಿತು ನಾವು ಸಮಾಲೋಚನಾ ಕಾಗದವನ್ನು ನೀಡಿದ್ದೇವೆ. ಈಗ ಟೆಲಿಕಾಂ ಪ್ರಕ್ರಿಯೆಯು ಸಮಯವನ್ನು ತೆಗೆದುಕೊಳ್ಳುತ್ತಿವೆ. ಆದ್ದರಿಂದ ದೊಡ್ಡ ಸಮಾಲೋಚನೆಯನ್ನು ಕಾಗದದ ಮೂಲಕ ಈ ಸಮಯವನ್ನು ಕಡಿಮೆಗೊಳಿಸುವ ಮತ್ತು ಪ್ರಕ್ರಿಯೆಗಳನ್ನು ಬದಲಿಸುವ ಗುರಿಯನ್ನು ಹೊಂದಿದ್ದು ಪ್ರಸ್ತುತ ಅದರಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ತಿಂಗಳ ಕೊನೆಯಲ್ಲಿ ಅದನ್ನು ಬಿಡುಗಡೆ ಮಾಡುತ್ತೇವೆ ಎಂದರು. 

ಈಗ ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಹೊಸ ಆಂಡ್ರಾಯ್ಡ್ 8.0 ಒರೆಯೋ ಅಪ್ಡೇಟನ್ನು ಪಡೆಯಲಿದೆ. 

ಎಂಎನ್ಪಿಗೆ ಪ್ರಸಕ್ತ ಕಾರ್ಯವಿಧಾನವನ್ನು ಪುನರುಜ್ಜೀವನಗೊಳಿಸುವ ಕ್ರಮವು ನಿಯಂತ್ರಕವಾಗಿ ಈಗ ಇದರ ಸೀಲಿಂಗ್ ಶುಲ್ಕಗಳು ಸುಮಾರು 79% ಶೇಕಡಾ ಕಡಿಮೆಯಾಗಿದೆ. ಅಂದ್ರೆ ಕೇವಲ 4 ರೂಗೆ ಕಡಿತಗೊಳಿಸಿತು. ಮೊದಲು MNP ಚಾರ್ಜ್ಗೆ ನಿಗದಿತ ಸೀಲಿಂಗ್ 19 ರೂ ಆಗಿತ್ತು.

ಎಲ್ಲಾ ಚಂದಾದಾರರಿಗೆ ಸಂಪೂರ್ಣ MNP ಪ್ರಕ್ರಿಯೆಯು ಹೇಗೆ ವೇಗವಾಗಿ ಸರಳ ಮತ್ತು ಫೂಲ್ಫ್ರೂಫ್ ಮಾಡಬಹುದೆಂಬುದರ ಬಗ್ಗೆ ಉದ್ಯಮದ ದೃಷ್ಟಿಕೋನಗಳನ್ನು ಟ್ರಾಯ್ ಹುಡುತ್ತಿವೆ. ಪ್ರಸ್ತುತ ಅದೇ ಮೊಬೈಲ್ ಸಂಖ್ಯೆಯೊಂದಿಗೆ ಮತ್ತೊಂದು ನೆಟ್ವರ್ಕ್ಗೆ ಏಳು ದಿನಗಳ ಕಾಲ ತೆಗೆದುಕೊಳ್ಳುತ್ತದೆ ಆದರೆ ಜಾಗತಿಕ ಮಟ್ಟದಲ್ಲಿ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ. ಟ್ರಾಯ್ ಅಧಿಕೃತ ನಿಯಂತ್ರಕ ಕಾರ್ಯವಿಧಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಉದ್ದೇಶಿಸಿ ಕೋಡ್ ದೋಷಗಳನ್ನು ಕಡಿಮೆಗೊಳಿಸುತ್ತವೆ  ಆದರೂ ಶುರುವಿನಲ್ಲಿ ಗ್ರಾಹಕರು ಕೆಲವೊಮ್ಮೆ ಸಣ್ಣ ಸಮಸ್ಯೆಯನ್ನು ಎದುರಿಸಬಹುದು.
 
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada,

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo