Paytm Mall ಹೊಸ ಬ್ರಾಂಡೆಡ್ ಹೆಡ್ಫೋನ್ & ಪವರ್ ಬ್ಯಾಂಕ್ಗಳ ಮೇಲಿದೆ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕ್.

Paytm Mall ಹೊಸ ಬ್ರಾಂಡೆಡ್ ಹೆಡ್ಫೋನ್ & ಪವರ್ ಬ್ಯಾಂಕ್ಗಳ ಮೇಲಿದೆ ಡಿಸ್ಕೌಂಟ್ ಮತ್ತು ಕ್ಯಾಶ್ ಬ್ಯಾಕ್.

Acid Eye HBS-730 Bluetooth Stereo Headset: ಇದು ಆಸಿಡ್ ಕಂಪನಿಯ ಹೊಸ ಬ್ಲೂಟೂತ್  ಸ್ಟೀರಿಯೋ ಬ್ಲಾಕ್ ಇಯರ್ಫೋನ್. ಇದರ ವಾಸ್ತವಿಕ ಬೆಲೆ 999 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 57% ಆಫ್ ಮಾಡಿ ನಿಮಗೆ 429 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 570 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಖರೀದಿಸಿರಿ.

Philips SHP1900/97 Wired Headphones (Black): ಇದು ಫಿಲಿಪ್ಸ್ ಕಂಪನಿಯ ಹೊಸ ಬ್ಲಾಕ್ ವೈರ್ಡ್ ಹೆಡ್ಫೋನ್. ಇದರ ವಾಸ್ತವಿಕ ಬೆಲೆ 699 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 17% ಆಫ್ ಮಾಡಿ ನಿಮಗೆ 579 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 1800 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಖರೀದಿಸಿರಿ.

 

Sony MDR-ZX110 Wired On Ear Headphone (Black): ಇದು ಸೋನಿ ಕಂಪನಿಯ ಹೊಸ ವೈರ್ಡ್ ಬ್ಲಾಕ್ ಹೆಡ್ಫೋನ್. ಇದರ ವಾಸ್ತವಿಕ ಬೆಲೆ 990 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 3% ಆಫ್ ಮಾಡಿ ನಿಮಗೆ 960 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 30 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಖರೀದಿಸಿರಿ. 

Super 10400 mAh Power Bank (Red): ಇದು ಸೂಪರ್ ಕಂಪನಿಯ ಹೊಸ 10400mAh ಕೆಂಪು ಬಣ್ಣದ ಪವರ್ ಬ್ಯಾಂಕ್. ಇದರ ವಾಸ್ತವಿಕ ಬೆಲೆ 1599 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 78% ಆಫ್ ಮಾಡಿ ನಿಮಗೆ 399 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 1200 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಖರೀದಿಸಿರಿ.

Crawl 15000 mAh Power Bank: ಇದು ಕ್ರಾಲ್ ಕಂಪನಿಯ ಹೊಸ 15000mAh ಪವರ್ ಬ್ಯಾಂಕ್. ಇದರ ವಾಸ್ತವಿಕ ಬೆಲೆ 1999 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 78% ಆಫ್ ಮಾಡಿ ನಿಮಗೆ 449 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 1550 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಖರೀದಿಸಿರಿ.

 

Ambrane P-1122 10000 mAh Power Bank (White & Blue): ಇದು ಅಂಬ್ರಾನೆ ಕಂಪನಿಯ ಹೊಸ 10000mAh ಪವರ್ ಬ್ಯಾಂಕ್. ಇದರ ವಾಸ್ತವಿಕ ಬೆಲೆ 1799 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 56% ಆಫ್ ಮಾಡಿ ನಿಮಗೆ 799 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 1000 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಖರೀದಿಸಿರಿ.

 

Logitech MK215 Wireless Keyboard & Mouse Set (Black): ಇದು ಲೊಜಿಟೇಕ್ ಕಂಪನಿಯ ಹೊಸ ವಯರ್ಲೆಸ್ ಕೀಬೋರ್ಡ್ ಮತ್ತು ವಯರ್ಲೆಸ್ ಮೌಸ್. ಇವೇರಡರ ವಾಸ್ತವಿಕ ಬೆಲೆ 1645 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 18% ಆಫ್ ಮಾಡಿ ನಿಮಗೆ 1349 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 296 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಖರೀದಿಸಿರಿ.

 

K Dudes Smart LED Music Flower Pots Bluetooth Speaker: ಇದು ಕೆ ಡ್ಯೂಡ್ಸ್ ಕಂಪನಿಯ ಹೊಸ ಸ್ಮಾರ್ಟ್ LED ಮ್ಯೂಸಿಕ್ ಫ್ಲವರ್ ಪಾಟ್ಸ್ ಬ್ಲೂಟೂತ್ ಸ್ಪೀಕರ್. ಇದರ ವಾಸ್ತವಿಕ ಬೆಲೆ 999 ರೂಪಾಯಿಗಳು ಆದರೆ ಪೆಟಿಎಂ ಮಾಲ್ ಇದರಲ್ಲಿ 50% ಆಫ್ ಮಾಡಿ ನಿಮಗೆ 499 ರೂಪಾಯಿಯಲ್ಲಿ ನೀಡುತ್ತಿದೆ. ಅಂದ್ರೆ ನಿಮಗೆ 500 ರೂಪಾಯಿಗಳ ಉಳಿತಾಯ ಮಾಡಿಸುತ್ತಿದೆ. ಇದರ ಇನ್ನು ಹೆಚ್ಚಿನ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ಇಷ್ಟವಾದರೆ ಈ ಆಫರನ್ನು ಇಲ್ಲಿಂದ ಖರೀದಿಸಿರಿ.

 

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo