ಭಾರತದಲ್ಲಿ ನಡೆಯುತ್ತಿರುವ ಆಸುಸ್ ಲ್ಯಾಪ್ಟಾಪ್ ಮೇಳದಲ್ಲಿ ಪೆಟಿಎಂ ಮಾಲ್ ಅದ್ದೂರಿಯ ಡಿಸ್ಕೌಂಟ್ ಮತ್ತು ಕ್ಯಾಶ್ಬ್ಯಾಕನ್ನು ನೀಡುತ್ತಿದೆ.

ಭಾರತದಲ್ಲಿ ನಡೆಯುತ್ತಿರುವ ಆಸುಸ್ ಲ್ಯಾಪ್ಟಾಪ್ ಮೇಳದಲ್ಲಿ ಪೆಟಿಎಂ ಮಾಲ್ ಅದ್ದೂರಿಯ ಡಿಸ್ಕೌಂಟ್ ಮತ್ತು ಕ್ಯಾಶ್ಬ್ಯಾಕನ್ನು ನೀಡುತ್ತಿದೆ.
HIGHLIGHTS

ಪೆಟಿಎಂ ಮಾಲಿನಲ್ಲಿ ಈ ಪ್ರೊಮೊ ಕೋಡಗಳನ್ನು ಉಚಿತವಾಗಿ ಗೆದ್ದು ಆಸುಸ್ ಲ್ಯಾಪ್ಟಾಪ್ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಪಡೆಯಿರಿ

Asus E402NA-GA022T 35.56 cm (14-inch) Laptop.
ಇದು ಜನಪ್ರಿಯ ಸಾಫ್ಟ್ವೇರ್ ಕಂಪನಿಯಾದ ಆಸುಸ್ ತನ್ನ ಹೊಚ್ಚ ಹೊಸ ಲ್ಯಾಪ್ಟಾಪ್ಗಳ ಮೇಲೆ ಅದ್ದೂರಿ ಆಫರ್ಗಳನ್ನು ನೀಡುತ್ತಿದೆ. ಇದರ E402NA-GA022T ಸರಣಿಯ ಈ ಹೊಸ ಲ್ಯಾಪ್ಟಾಪನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಲ್ಯಾಪ್ಟಾಪಿನ ವಾಸ್ತವಿಕ ಬೆಲೆ 17,999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 16,400 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ LAPTOP2000 ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 14,400 ರೂಪಾಯಿಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Asus Vivobook Max X541UA-DM1232D (15.6-।nch) Laptop.
ಇದು ಜನಪ್ರಿಯ ಸಾಫ್ಟ್ವೇರ್ ಕಂಪನಿಯಾದ ಆಸುಸ್ ತನ್ನ ಹೊಚ್ಚ ಹೊಸ ವಿವೊಬುಕಿನ ಮೇಲೆ ಅದ್ದೂರಿ ಆಫರ್ಗಳನ್ನು ನೀಡುತ್ತಿದೆ. ಇದರ Max X541UA-DM1232D ಸರಣಿಯ ಈ ಹೊಸ ವಿವೊಬುಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ವಿವೊಬುಕಿನ ವಾಸ್ತವಿಕ ಬೆಲೆ 32,500 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 28,880 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ LAPTOP4500 ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 24,380 ರೂಪಾಯಿಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Asus Vivobook R542UQ-DM153 (15.6-।nch) Laptop.
ಇದು ಜನಪ್ರಿಯ ಸಾಫ್ಟ್ವೇರ್ ಕಂಪನಿಯಾದ ಆಸುಸ್ ತನ್ನ ಹೊಚ್ಚ ಹೊಸ ವಿವೊಬುಕಿನ ಮೇಲೆ ಅದ್ದೂರಿ ಆಫರ್ಗಳನ್ನು ನೀಡುತ್ತಿದೆ. ಇದರ R542UQ-DM153 ಸರಣಿಯ ಈ ಹೊಸ ವಿವೊಬುಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ವಿವೊಬುಕಿನ ವಾಸ್ತವಿಕ ಬೆಲೆ 50,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 39,990 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ LAPTOP4000 ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 35,990 ರೂಪಾಯಿಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Asus Vivobook Max X541UA-GO1345D (15.6-।nch) Laptop.
ಇದು ಜನಪ್ರಿಯ ಸಾಫ್ಟ್ವೇರ್ ಕಂಪನಿಯಾದ ಆಸುಸ್ ತನ್ನ ಹೊಚ್ಚ ಹೊಸ ವಿವೊಬುಕಿನ ಮೇಲೆ ಅದ್ದೂರಿ ಆಫರ್ಗಳನ್ನು ನೀಡುತ್ತಿದೆ. ಇದರ Max X541UA-GO1345D ಸರಣಿಯ ಈ ಹೊಸ ವಿವೊಬುಕನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ವಿವೊಬುಕಿನ ವಾಸ್ತವಿಕ ಬೆಲೆ 30,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 27,990 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ LAPTOP3500 ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 35,990 ರೂಪಾಯಿಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

Asus X507UB-EJ186T (15.6-।nch) Laptop.
ಇದು ಜನಪ್ರಿಯ ಸಾಫ್ಟ್ವೇರ್ ಕಂಪನಿಯಾದ ಆಸುಸ್ ತನ್ನ ಹೊಚ್ಚ ಹೊಸ ಲ್ಯಾಪ್ಟಾಪ್ಗಳ ಮೇಲೆ ಅದ್ದೂರಿ ಆಫರ್ಗಳನ್ನು ನೀಡುತ್ತಿದೆ. ಇದರ X507UB-EJ186T ಸರಣಿಯ ಈ ಹೊಸ ಲ್ಯಾಪ್ಟಾಪನ್ನು ಖರೀದಿದಾರರ ಮನ ಮೆಚ್ಚುವ ಬೆಲೆಯಲ್ಲಿ ನೀಡುತ್ತಿದೆ. ಈ ಲ್ಯಾಪ್ಟಾಪಿನ ವಾಸ್ತವಿಕ ಬೆಲೆ 44,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 38,990 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ LAPTOP3500 ಪ್ರೊಮೊ ಕೋಡ್ ಬಳಸಿ ಆಕರ್ಷಣೀಯ ಬೆಲೆ ಕೇವಲ 35,490 ರೂಪಾಯಿಗಳಲ್ಲಿ ಪಡೆಯಬವುದು. ಇಷ್ಟವಾದರೆ ಈ ಆಫರನ್ನು ಇಂದೇ ಇಲ್ಲಿಂದ ಖರೀದಿಸಿ.

ನೋಟ್: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo