ಇಂದು ಮುಖ್ಯವಾಗಿ Flipkart ನಲ್ಲಿ ಈ ಎಲ್ಲಾ ಟಿವಿ ಮತ್ತು ಗೃಹೋಪಯೋಗಿ ವಸ್ತುಗಳ ಮೇಲಿದೆ ವಿಶೇಷವಾದ ಕೊಡುಗೆಗಳು.

Updated on 10-Oct-2017

ಇಂದು ಭಾರತೀಯ ಫಿಲ್ಕಾರ್ಟ್ನಲ್ಲಿ ಹೆಚ್ಚಾಗಿ ಟಿವಿ ಮತ್ತು ಗೃಹೋಪಯೋಗಿ ವಸ್ತುಗಳ ಮೇಲಿದೆ ವಿಶೇಷವಾದ ಕೊಡುಗೆಗಳು. ಇವು ಸ್ಯಾಮ್ಸಂಗ್, ಮೈಕ್ರೋಮ್ಯಾಕ್ಸ್ ಟಿವಿಯಾ ಜೋತೆ ವಾಶಿಂಗ್ ಮೆಷಿನ್ಗಳು, ಮಿಕ್ಸರ್ ಗ್ರಿಂಡರ್ಸ್ ಮತ್ತು ವಾಟರ್ ಶುದ್ಧೀಕರಣವನ್ನು ಭಾರಿ ಡಿಸ್ಕೌಂಟಿನಲ್ಲಿ ದೊರೆಯುತ್ತಿದೆ. ಆದ್ದರಿಂದ ನೀವು ಈ ದೀಪಾವಳಿಯಲ್ಲಿ ನಿಮ್ಮ ಮನೆಗೆ ಇವನ್ನು ತರಲು ಬಯಸುವುದರ ಜೋತೆಗೆ ಕೊಂಚ ಹಣವನ್ನು ಉಳಿಸಲು ಇದೊಂದು ಉತ್ತಮವಾದ ಅವಕಾಶವಾಗಿದೆ. 

Vu 80cm (32 inch) HD Ready LED TV  (32K160M).

ಇದರ ಮೇಲಿದೆ ಪೂರ 25% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 16,000/- ರೂ ಆಗಿದೆ. ಆದರೆ ಎದು ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 11,998/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1,334 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 4002 ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ

Micromax 81cm (32 inch) HD Ready LED TV  (32T8361HD).

ಇದರ ಮೇಲಿದೆ ಪೂರ 37% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 19,990/- ರೂ ಆಗಿದೆ. ಆದರೆ ಎದು ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 12,498/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1,389 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 7492 ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ

Sony Bravia 101.6cm (40 inch) Full HD LED Smart TV.

ಇದರ ಮೇಲಿದೆ ಪೂರ 13% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 51,900/- ರೂ ಆಗಿದೆ. ಆದರೆ ಎದು ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 44,998/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 5,000 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 6902 ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ

CloudWalker Cloud TV 80cm (31.5 inch) HD Ready LED Smart TV.

ಇದರ ಮೇಲಿದೆ ಪೂರ 22% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 19,990/- ರೂ ಆಗಿದೆ. ಆದರೆ ಎದು ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 15,498/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1,722 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 4492 ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

Samsung 80cm (32 inch) HD Ready LED TV. 

ಇದರ ಮೇಲಿದೆ ಪೂರ 37% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 28,900/- ರೂ ಆಗಿದೆ. ಆದರೆ ಎದು ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 17,998/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1,500 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 10902 ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

Bosch 6 kg Fully Automatic Front Load Washing Machine. 

ಇದರ ಮೇಲಿದೆ ಪೂರ 22% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 26,500/- ರೂ ಆಗಿದೆ. ಆದರೆ ಎದು ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 20,498/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 994 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 6002 ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

Samsung 6 kg Fully Automatic Front Load Washing Machine White.

ಇದರ ಮೇಲಿದೆ ಪೂರ 11% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 25,990/- ರೂ ಆಗಿದೆ. ಆದರೆ ಎದು ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 22,998/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1,917 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 2992 ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

Bosch 8 kg Fully Automatic Front Load Washing Machine White.

ಇದರ ಮೇಲಿದೆ ಪೂರ 23% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 44,499/- ರೂ ಆಗಿದೆ. ಆದರೆ ಎದು ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 33,998/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1,162 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 10501ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

Bosch 6.5 kg Fully Automatic Front Load Washing Machine Silver.

ಇದರ ಮೇಲಿದೆ ಪೂರ 17% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 33,999/- ರೂ ಆಗಿದೆ. ಆದರೆ ಎದು ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 27,998/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1,358 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 6001 ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

Livpure LIV-PEP-PRO-PLUS+ 7 L RO + UV +UF Water Purifier.

ಇದರ ಮೇಲಿದೆ ಪೂರ 41% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 15,500/- ರೂ ಆಗಿದೆ. ಆದರೆ ಎದು ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 8,999/- ರೂ ನಲ್ಲಿ ಲಭ್ಯವಿದೆ.ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 437 ರಂತೆ EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 6501 ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ

Maharaja Whiteline Neo (MX-147) 500 W Mixer Grinder

ಇದರ ಮೇಲಿದೆ ಪೂರ 63% ಡಿಸ್ಕೌಂಟ್, ಇದರ ವಾಸ್ತವಿಕವಾದ ಬೆಲೆ 3,599/- ರೂ ಆಗಿದೆ. ಆದರೆ ಎದು ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 1,299/- ರೂ ನಲ್ಲಿ ಲಭ್ಯವಿದೆ. ಅಂದರೆ ಇಲ್ಲಿ ನಿಮಗೆ ಇಂದು ಪೂರ್ತಿ 2300 ರೂಗಳ ಉಳಿತಾಯ. ಇದನ್ನುಇಲ್ಲಿಂದ ಖರೀದಿಸಿರಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :