ಭಾರತದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಥೋಮ್ಸನ್ ಕಂಪನಿಯ ಟಿವಿಗಳು ಇಂದು ಮಧ್ಯಾಹ್ನ 12:00ಕ್ಕೆ ಮಾರಾಟಕ್ಕೆ ಬರಲಿವೆ.

ಭಾರತದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಥೋಮ್ಸನ್ ಕಂಪನಿಯ ಟಿವಿಗಳು ಇಂದು ಮಧ್ಯಾಹ್ನ 12:00ಕ್ಕೆ ಮಾರಾಟಕ್ಕೆ ಬರಲಿವೆ.

ಫ್ರಾನ್ಸ್ ಮೂಲದ ಟೆಕ್ನಿಕಲರ್ ಒಡೆತನದ ಥಾಮ್ಸನ್ ಗುರುವಾರ ಭಾರತದಲ್ಲಿ ಸ್ಮಾರ್ಟ್ ಟೆಲಿವಿಷನ್ಗಳ ಶ್ರೇಣಿಯನ್ನು ಪ್ರಾರಂಭಿಸಿದೆ. ಟೆಲಿವಿಷನ್ಗಳು – 43 ಇಂಚಿನ 4 ಕೆ ಯುಹೆಚ್ಡಿ ಎಚ್ಡಿಆರ್, 40 ಇಂಚಿನ, ಮತ್ತು 32 ಇಂಚಿನ – ನೋಯ್ಡಾ-ಆಧಾರಿತ ಎಸ್ಪಿಪಿಎಲ್ ತಯಾರಿಸುತ್ತವೆ. 13ನೇ ಏಪ್ರಿಲ್ ಇಂದು ಆರಂಭಗೊಂಡು ಫ್ಲಿಪ್ಕಾರ್ಟ್ ಮೂಲಕ ದೇಶದಲ್ಲಿ ಮಾರಾಟ ಮಾಡುತ್ತಾರೆ. ಹೊಸ ಥಾಮ್ಸನ್ ಟೆಲಿವಿಷನ್ಗಳಿಗಾಗಿ ಫ್ಲಾಶ್ ಮಾರಾಟ 12 ಗಂಟೆಗೆ ಪ್ರಾರಂಭವಾಗುತ್ತದೆ. ಇದರ ಮಾದರಿಗಳು ಕಡಿಮೆ  ಬೆಲೆಯಿರುತ್ತದೆ. ಮತ್ತು ಬಜೆಟ್ TV ಪ್ಲೇಯರ್ಗಳನ್ನು ತೆಗೆದುಕೊಳ್ಳಲು ಹೊಂದಿಸಲಾಗಿದೆ. 

Thomson LED Smart TV B9 80cm (32). 
ವಾಸ್ತವಿಕ ಬೆಲೆ: 16,999 
ಡೀಲ್ ಬೆಲೆ : 13,499 
ಬಣ್ಣ: ಕಪ್ಪು
ಸ್ಕ್ರೀನ್ ಟೈಪ್: LED 
ಗಾತ್ರ & ಡಿಸ್ಪ್ಲೇ:  80 cm (32 ಇಂಚ್)
ಮೋಡಲ್ ಹೆಸರು: 32M3277
ಟೆಕ್ನಾಲಜಿ: ಎಚ್ಡಿ ಟೆಕ್ನಾಲಜಿ & ರೆಸಲ್ಯೂಶನ್ ಮತ್ತು HD ರೆಡಿ, 1366 x 768 ಪಿಕ್ಸೆಲ್ಗಳು. ಮತ್ತು ಇದರಲ್ಲಿದೆ 20W ಸ್ಪೀಕರ್ಗಳು ಮತ್ತು ಅಲ್ಲದೆ ಇದರಲ್ಲಿ ನೀವು ಆರಾಮಾಗಿ ನಿಮ್ಮ Digital camera, camcorder ಅಥವಾ USB deviceಗಳನ್ನು ಕನೆಕ್ಟ್ ಮಾಡಬವುದು ಒಟ್ಟಾರೆ ಇದು 15K ಒಳಗಿನ ಬೆಸ್ಟ್ ಕೈಗೆಟುಕುವ ಬೆಲೆಯಲ್ಲಿನ ಸ್ಮಾರ್ಟ್ ಟಿವಿಯಾಗಿದೆ ಇದನ್ನು ಇಲ್ಲಿಂದ ಖರೀದಿಸಿ.

  

Thomson LED Smart TV B9 102cm (40). 
ವಾಸ್ತವಿಕ ಬೆಲೆ: 25,999 
ಡೀಲ್ ಬೆಲೆ : 19,999
ಬಣ್ಣ: ಕಪ್ಪು
ಸ್ಕ್ರೀನ್ ಟೈಪ್: LED 
ಗಾತ್ರ & ಡಿಸ್ಪ್ಲೇ:  102 cm (40 ಇಂಚ್)
ಮೋಡಲ್ ಹೆಸರು: 40M4099 
ಟೆಕ್ನಾಲಜಿ: ಫುಲ್ HD 1920 x 1080 ಪಿಕ್ಸೆಲ್ಗಳು. ಮತ್ತು ಇದರಲ್ಲಿದೆ 20W ಸ್ಪೀಕರ್ಗಳು ಮತ್ತು ಅಲ್ಲದೆ ಇದರಲ್ಲಿ ನೀವು ಆರಾಮಾಗಿ ನಿಮ್ಮ Digital camera, camcorder ಅಥವಾ USB deviceಗಳನ್ನು ಕನೆಕ್ಟ್ ಮಾಡಬವುದು ಒಟ್ಟಾರೆ ಇದು 20K ಒಳಗಿನ ಬೆಸ್ಟ್ ಕೈಗೆಟುಕುವ ಬೆಲೆಯಲ್ಲಿನ ಸ್ಮಾರ್ಟ್ ಟಿವಿಯಾಗಿದ್ದು 1920 x 1080 ಫುಲ್ ಎಚ್ಡಿ ವಿವರಗಳ ಅತ್ಯುನ್ನತ ಮಟ್ಟದ ಬ್ಲೂ ರೇ ಚಲನಚಿತ್ರಗಳನ್ನು ವೀಕ್ಷಿಸಬವುದು. ಇದನ್ನು ಇಲ್ಲಿಂದ ಖರೀದಿಸಿ.

Thomson LED Smart TV UD9 108cm (43). 
ವಾಸ್ತವಿಕ ಬೆಲೆ: 36,999 
ಡೀಲ್ ಬೆಲೆ : 27,999
ಬಣ್ಣ: ಕಪ್ಪು
ಸ್ಕ್ರೀನ್ ಟೈಪ್: LED 
ಗಾತ್ರ & ಡಿಸ್ಪ್ಲೇ:  108 cm (43 ಇಂಚ್)
ಮೋಡಲ್ ಹೆಸರು: 43TH6000
ಟೆಕ್ನಾಲಜಿ: Ultra HD (4K) 3840 x 2160 ಪಿಕ್ಸೆಲ್ಗಳು. ಮತ್ತು ಇದರಲ್ಲಿದೆ 20W ಸ್ಪೀಕರ್ಗಳು ಮತ್ತು ಅಲ್ಲದೆ ಇದರಲ್ಲಿ ನೀವು ಆರಾಮಾಗಿ ನಿಮ್ಮ Digital camera, camcorder ಅಥವಾ USB deviceಗಳನ್ನು ಕನೆಕ್ಟ್ ಮಾಡಬವುದು ಒಟ್ಟಾರೆ ಇದು 28K ಒಳಗಿನ ಬೆಸ್ಟ್ ಕೈಗೆಟುಕುವ ಬೆಲೆಯಲ್ಲಿನ ಸ್ಮಾರ್ಟ್ ಟಿವಿಯಾಗಿದ್ದು 13840 x 2160 ಅಲ್ಟ್ರಾ ಎಚ್ಡಿ – ಪೂರ್ಣ ಎಚ್ಡಿ 4x ರೆಸಲ್ಯೂಶನ್  ಪ್ರತಿ ಚಿತ್ರದಲ್ಲಿ ಹೆಚ್ಚು ಆಳವನ್ನು ಅಂದ್ರೆ ಬೆಸ್ಟ್ ಚಿತ್ರೀಕರಣವನ್ನು ವೀಕ್ಷಿಸಬವುದು. ಇದನ್ನು ಇಲ್ಲಿಂದ ಖರೀದಿಸಿ.

ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo