ಇದು ಯುಗಾದಿ ಆಫರ್ 2018: ಈ ಎಲ್ಲಾ ಸ್ಮಾರ್ಟ್ಫೋನ್ಗಳ ಮೇಲೆ ಪಡೆಯಿರಿ 35% ರಷ್ಟು ಡಿಸ್ಕೌಂಟ್.

Updated on 18-Mar-2018

ಯುಗಾದಿಯಾ ಸಮಯದಲ್ಲಿ ತಯಾರಿಸಲಾದ ಒಂದು ಸಾಂಪ್ರದಾಯಿಕ ಆಹಾರ ಅಂದ್ರೆ ಬೆಲ್ಲ ಬೆಲ್ಲಾ, ಬೆಲ್ಲ (ಸಕ್ಕರೆ), ಬೇರುಕಾಂಡದ ರಸ ಮತ್ತು ಕಚ್ಚಾ ಮಾವಿನಿಂದ ಮಾಡಿದ ಒಂದು ಪೇಸ್ಟ್ ಆಗಿದೆ. ಪೇಸ್ಟ್ ಹಲವಾರು ಸಿಹಿ ಮತ್ತು ಹುಳಿ ರುಚಿಗಳನ್ನು ಸಂಯೋಜಿಸುತ್ತದೆ. ಈ ವಿಭಿನ್ನ ಅಭಿರುಚಿಗಳು ಯಾರಾದರೂ ಜೀವನ ಸಂತೋಷ ಮತ್ತು ದುಃಖ ಘಟನೆಗಳ ಮಿಶ್ರಣವಾದ ಪೇಸ್ಟ್ ರುಚಿಯನ್ನು ನೆನಪಿಸಲು ಉದ್ದೇಶಿಸಲಾಗಿದೆ. ಅದರೊಂದಿಗೆ ಈ ಆಫರ್ಗಳೇನು ಕಮ್ಮಿ ಇಲ್ಲ.

ಒಮ್ಮೆ ಈ ಎಲ್ಲಾ ಆಫರ್ಗಳ ಮೇಲೆ ನಿಮ್ಮ ಒಂದು ಲುಕ್ ಕೊಡಲೇಬೇಕು. ಏಕೆಂದರೆ ಈ ವರ್ಷದ ಯುಗಾದಿಯ ಭಾಗವಾಗಿ ಅಮೆಜಾನ್ ಸ್ಮಾರ್ಟ್ಫೋನ್ಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ. ಅಲ್ಲದೆ ಗಮನಾರ್ಹವಾಗಿ ಆನ್ಲೈನ್ ವ್ಯಾಪಾರವು ಸ್ಮಾರ್ಟ್ಫೋನ್ಗಳಲ್ಲಿ 35% ನಷ್ಟಿನ್ನು ಹೆಚ್ಚುವರಿಯಾದ ರಿಯಾಯಿತಿ ನೀಡುತ್ತಿದೆ.

Samsung Galaxy A8+ (Black, 6GB RAM + 64GB Memory) ಮೇಲಿದೆ 26% Off: ಅಂದ್ರೆ ಈ ಹೊಸ ಫೋನಿನಲ್ಲಿದೆ 6 ಇಂಚಿನ (1080 × 2220 ಪಿಕ್ಸೆಲ್ಗಳು) ಪೂರ್ಣ ಎಚ್ಡಿ + ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದ್ದು 6GB ಯಾ RAM ಮತ್ತು 64GB ಯಾ ಸ್ಟೋರೇಜನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 41,900 ರೂಗಳು ಆದರೆ ಅಮೆಜಾನ್ ಈ ವರ್ಷದ ಯುಗಾದಿ ಸಲುವಾಗಿ ನಿಮಗೆ ಈ ಫೋನನ್ನು 10,910 ರೂಗಳ ಉಳಿತಾಯದೊಂದಿಗೆ ನಿಮಗೆ ಕೇವಲ 30,990 ರೂಗಳಲ್ಲಿ ನೀಡುತ್ತಿದೆ ಇದನ್ನು ಇಲ್ಲಿಂದ ಖರೀದಿಸಿ. 

Nokia 8 (Steel, 64GB) ಮೇಲಿದೆ 27% Off: ಅಂದ್ರೆ ಈ ಹೊಸ ಫೋನಿನಲ್ಲಿದೆ 5.3 ಇಂಚಿನ (2560 × 1440 ಪಿಕ್ಸೆಲ್ಗಳು) ಕ್ವಾಡ್ ಎಚ್ಡಿ ಎಲ್ಸಿಡಿ ಡಿಸ್ಪ್ಲೇ 554 ಪಿಪಿ ಪಿಕ್ಸೆಲ್ ಸಾಂದ್ರತೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯಾ ಡಿಸ್ಪ್ಲೇಯನ್ನು ಹೊಂದಿದ್ದು 4GB ಯಾ RAM ಮತ್ತು 64GB ಯಾ ಸ್ಟೋರೇಜನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 36,999 ರೂಗಳು ಆದರೆ ಅಮೆಜಾನ್ ಈ ವರ್ಷದ ಯುಗಾದಿ ಸಲುವಾಗಿ ನಿಮಗೆ ಈ ಫೋನನ್ನು 9,999 ರೂಗಳ ಉಳಿತಾಯದೊಂದಿಗೆ ನಿಮಗೆ ಕೇವಲ 27,000 ರೂಗಳಲ್ಲಿ ನೀಡುತ್ತಿದೆ ಇದನ್ನು ಇಲ್ಲಿಂದ ಖರೀದಿಸಿ.

Vivo V7 (Matte Black, Fullview Display) 15% Off: ಅಂದ್ರೆ ಈ ಹೊಸ ಫೋನಿನಲ್ಲಿದೆ 5.7 ಇಂಚಿನ (1440 x 720 ಪಿಕ್ಸೆಲ್ಗಳು) 18: 9 ಫುಲ್ವಿವ್ಯೂ 2.5 ಡಿ ಬಾಗಿದ ಗಾಜಿನ ಪ್ರದರ್ಶನ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 4 ರಕ್ಷಣೆಯಾ ಡಿಸ್ಪ್ಲೇಯನ್ನು ಹೊಂದಿದ್ದು 4GB ಯಾ RAM ಮತ್ತು 32GB ಯಾ ಸ್ಟೋರೇಜನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 19,990 ರೂಗಳು ಆದರೆ ಅಮೆಜಾನ್ ಈ ವರ್ಷದ ಯುಗಾದಿ ಸಲುವಾಗಿ ನಿಮಗೆ ಈ ಫೋನನ್ನು 3,000 ರೂಗಳ ಉಳಿತಾಯದೊಂದಿಗೆ ನಿಮಗೆ ಕೇವಲ 16,990 ರೂಗಳಲ್ಲಿ ನೀಡುತ್ತಿದೆ ಇದನ್ನು ಇಲ್ಲಿಂದ ಖರೀದಿಸಿ.

Xiaomi Redmi Y1 (Gold, 32GB) 10% Off: ಅಂದ್ರೆ ಈ ಹೊಸ ಫೋನಿನಲ್ಲಿದೆ 5.5 ಇಂಚಿನ (1280 x 720 ಪಿಕ್ಸೆಲ್ಗಳು) ಎಚ್ಡಿ 2.5 ಡಿ ಬಾಗಿದ ಗಾಜಿನ 450 ನಿಟ್ಸ್ ಹೊಳಪುಳ್ಳ 1000 1 ಕಾಂಟ್ರಾಸ್ಟ್ ಅನುಪಾತ 70% ಎನ್ ಟಿ ಎಸ್ ಸಿ ಕಲರ್ ಗ್ಯಾಮಟ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಡಿಸ್ಪ್ಲೇಯನ್ನು ಹೊಂದಿದ್ದು  3GB ಯಾ RAM ಮತ್ತು 32GB ಯಾ ಸ್ಟೋರೇಜನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 9,999 ರೂಗಳು ಆದರೆ ಅಮೆಜಾನ್ ಈ ವರ್ಷದ ಯುಗಾದಿ ಸಲುವಾಗಿ ನಿಮಗೆ ಈ ಫೋನನ್ನು 1,000 ರೂಗಳ ಉಳಿತಾಯದೊಂದಿಗೆ ನಿಮಗೆ ಕೇವಲ 8,999 ರೂಗಳಲ್ಲಿ ನೀಡುತ್ತಿದೆ ಇದನ್ನು ಇಲ್ಲಿಂದ ಖರೀದಿಸಿ.

Nokia 6 (Matte Black, 32GB) 22% Off: ಅಂದ್ರೆ ಈ ಹೊಸ ಫೋನಿನಲ್ಲಿದೆ 5.5 ಇಂಚ್ ಎಫ್ಹೆಚ್ಡಿಐ ಐಪಿಎಸ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಡಿಸ್ಪ್ಲೇಯನ್ನು ಹೊಂದಿದ್ದು  3GB ಯಾ RAM ಮತ್ತು 32GB ಯಾ ಸ್ಟೋರೇಜನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 17,199. ರೂಗಳು ಆದರೆ ಅಮೆಜಾನ್ ಈ ವರ್ಷದ ಯುಗಾದಿ ಸಲುವಾಗಿ ನಿಮಗೆ ಈ ಫೋನನ್ನು 3,700 ರೂಗಳ ಉಳಿತಾಯದೊಂದಿಗೆ ನಿಮಗೆ ಕೇವಲ 13,499 ರೂಗಳಲ್ಲಿ ನೀಡುತ್ತಿದೆ ಇದನ್ನು ಇಲ್ಲಿಂದ ಖರೀದಿಸಿ.

Motorola Moto Z2 Play (Lunar Grey, 64GB, 4GB RAM) 34% Off: ಅಂದ್ರೆ ಈ ಹೊಸ ಫೋನಿನಲ್ಲಿದೆ 5.5 ಇಂಚ್ ಸೂಪರ್ AMOLED FHD ಡಿಸ್ಪ್ಲೇಯನ್ನು ಹೊಂದಿದ್ದು  4GB ಯಾ RAM ಮತ್ತು 64GB ಯಾ ಸ್ಟೋರೇಜನ್ನು ಹೊಂದಿದೆ. ಇದರ ವಾಸ್ತವಿಕ ಬೆಲೆ 29,999 ರೂಗಳು ಆದರೆ ಅಮೆಜಾನ್ ಈ ವರ್ಷದ ಯುಗಾದಿ ಸಲುವಾಗಿ ನಿಮಗೆ ಈ ಫೋನನ್ನು 9,830 ರೂಗಳ ಉಳಿತಾಯದೊಂದಿಗೆ ನಿಮಗೆ ಕೇವಲ 20,169 ರೂಗಳಲ್ಲಿ ನೀಡುತ್ತಿದೆ ಇದನ್ನು ಇಲ್ಲಿಂದ ಖರೀದಿಸಿ. 

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada,  Facebook,  Instagram,  YouTube  ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :