ಇದು ಫ್ಲಿಪ್ಕಾರ್ಟ್ನ ಆಪಲ್ ಡೇಸ್ ಸೇಲ್ ಅದ್ದೂರಿಯ ರಿಯಾಯಿತಿ ಈ ಫೋನ್ಗಳ ಮೇಲೆದೆ.

ಇದು ಫ್ಲಿಪ್ಕಾರ್ಟ್ನ ಆಪಲ್ ಡೇಸ್ ಸೇಲ್ ಅದ್ದೂರಿಯ ರಿಯಾಯಿತಿ ಈ ಫೋನ್ಗಳ ಮೇಲೆದೆ.
HIGHLIGHTS

ಈ ಸೆಲ್ ಮಾರ್ಚ್ 2 ರ ವರೆಗೆ ನಡೆಯಲಿದೆ ಇಲ್ಲಿ ನಿಮಗೆ ಐಫೋನ್ 6, 6 ಪ್ಲಸ್, 8 ಪ್ಲಸ್ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

Apple iPhone SE ಇದರಲ್ಲಿ ನಿಮಗೆ 26% ರಿಯಾಯತಿಯನ್ನು ಪಡೆಯುತ್ತಿದೆ. ಇದರ ಬೆಲೆ 26,000 ಆದರೆ ಇದು ನಿಮಗೆ ಕೇವಲ 18,999 ಕ್ಕೆ ಇಳಿದಿದೆ. ಈ ಫೋನ್ 32GB ಯಾ ಸ್ಟೋರೇಜಿನೊಂದಿಗೆ ಬರುತ್ತದೆ ಮತ್ತು ಈ ಸಾಧನವು 8MP ಯಾ ಬ್ಯಾಕ್ ಕ್ಯಾಮೆರಾವನ್ನು ನೀಡುತ್ತದೆ. ಇಲ್ಲಿಂದ ಖರೀದಿಸಿ.

 

Apple iPhone 6 ಇದು ನಿಮಗೆ ಬಾಹ್ಯಾಕಾಶ ಬೂದು ರೂಪಾಂತರದಲ್ಲಿ 24,999 ರೂಗಳಲ್ಲಿದ್ದು ಈ ಫೋನ್ 8MP ಬ್ಯಾಕ್ ಕ್ಯಾಮೆರಾ ಮತ್ತು 32GB ಯಾ ಸ್ಟೋರೇಜಿನೊಂದಿಗೆ ಬರುತ್ತದೆ. ಇಲ್ಲಿಂದ ಖರೀದಿಸಿ.

 

Apple iPhone 6S ಇದು ಸಹ ಬೂದು ವೇರಿಯಂಟ್ನಲ್ಲಿದ್ದು ಇದರ ಬೆಲೆಗೆ 17% ರಿಯಾಯತಿಯನ್ನು ಪಡೆಯುತ್ತಿದ್ದು ಇದರ ಬೆಲೆ 40,000 ರೂ ಆಗಿದ್ದು ಇದು ನಿಮಗೆ ಕೇವಲ 32,999 ಕ್ಕೆ ದೊರೆಯುತ್ತಿದೆ. ಈ ಸಾಧನವು 12MP ಹಿಂಬದಿಯ ಕ್ಯಾಮರಾ ಮತ್ತು 5MP ಮುಂಭಾಗ ಕ್ಯಾಮೆರಾವನ್ನು ಹೊಂದಿದೆ. ಇಲ್ಲಿಂದ ಖರೀದಿಸಿ.

 

Apple iPhone 6S Plus ಫ್ಲಿಪ್ಕಾರ್ಟ್ ಇದರಲ್ಲಿ 16% ರಿಯಾಯತಿಯನ್ನು ನೀಡುತ್ತಿದೆ. ಇದರ ಬೆಲೆಯ 49,000 ಆಗಿದ್ದು ಇದು ನಿಮಗೆ ಕೇವಲ 40,999 ರೂಗಳಲ್ಲಿ ಲಭ್ಯವಿದೆ. ಈ ಫೋನ್ 5.5 ಇಂಚಿನ ಡಿಸ್ಪ್ಲೇ ಹೊಂದಿದ್ದು 32GB ಯಾ ಸ್ಟೋರೇಜನ್ನು ಅಳವಡಿಸಲಾಗಿದೆ. ಇಲ್ಲಿಂದ ಖರೀದಿಸಿ.

 

Apple iPhone 8 Plus ಇದರ ಬೆಲೆಯಲ್ಲಿ ನಿಮಗೆ ಪೂರ್ತಿ 10% ರಿಯಾಯತಿಯನ್ನು ನೀಡುತ್ತಿದೆ. ಇದರ ನಂತರ ಈ ಫೋನ್ ನಿಮಗೆ ಕೇವಲ 73,000 ರೂಗಿಂತಲ್ಲೂ ಕಡಿಮೆ ಅಂದರೆ 64,999 ಕ್ಕೆ ಲಭ್ಯವಿದೆ. ಈ ಸಾಧನವು 64GB ಯಾ ರಾಮ್ ಮತ್ತು 12MP + 12MP ಡ್ಯುಯಲ್ ಹಿಂಬದಿಯ ಕ್ಯಾಮರಾ ಮತ್ತು 7MP ಮುಂಭಾಗ ಕ್ಯಾಮೆರಾವನ್ನು ನೀಡುತ್ತದೆ. ಇಲ್ಲಿಂದ ಖರೀದಿಸಿ.

 

Apple Watch Series 1 – 42mm ಈ ಹೊಸ ಸ್ಪೇಸ್ ಸ್ಪೋರ್ಟ್ ಬ್ಯಾಂಡ್ನ ಅಲ್ಯೂಮಿನಿಯಮ್ ಕೇಸ್ ಪೂರ್ತಿ 20% ರಿಯಾಯತಿಯನ್ನು ಪಡೆಯುತ್ತಿದೆ. ಅದು ಅದರ ಬೆಲೆ 23,900 ರಿಂದ 18,900 ಕ್ಕೆ ಇಳಿದಿದೆ. ಈ ಸಾಧನವು ಬ್ಲೂಟೂತನ್ನು ಬೆಂಬಲಿಸುತ್ತದೆ. ಇಲ್ಲಿಂದ ಖರೀದಿಸಿ.

 

Apple iPad 32 GB 9.7 inch with Wi-Fi Only ಈ ಹಜೋಚ್ಚ ಹೊಸ 32GB ಯಾ ಸ್ಟೋರೇಜಿನೊಂದಿಗೆ 9.7 ಇಂಚು ಇದ್ದು ಕೇವಲ ವೈ-ಫೈನಲ್ಲಿ ಮಾತ್ರ ಬಳಸಬವುದು.  ಫ್ಲಿಪ್ಕಾರ್ಟ್ಗೆ 28% ರಿಂದ 22,800 ವರೆಗೆ 18% ರಿಯಾಯತಿ ಇದೆ. ಈ ಸಾಧನವು 2GB ಯಾ RAM ಮತ್ತು 32 GB ROM ಅನ್ನು ಹೊಂದಿದೆ. ಇಲ್ಲಿಂದ ಖರೀದಿಸಿ.

ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Facebook / Digit Kannada ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo