ಇದು ಫ್ಲಿಪ್ಕಾರ್ಟ್ ನಲ್ಲಿನ ಬಿಗ್ ದೀಪಾವಳಿ ಸೇಲ್, ಇಲ್ಲಿದೆ ಬೆಸ್ಟ್ ಸ್ಮಾರ್ಟ್ಫೋನ್ಗಳ ಡಿಸ್ಕೌಂಟ್ಸ್.

Updated on 14-Oct-2017

ಇಂದಿನಿಂದ ಫ್ಲಿಪ್ಕಾರ್ಟ್ ಪ್ರಾರಂಭಿಸುತ್ತಿದೆ ತನ್ನ ಬಿಗ್ ದೀಪಾವಳಿ ಸೇಲ್. ಅಲ್ಲದೆ ಇದು ಅಕ್ಟೋಬರ್ 17 ವರೆಗೆ ಮುಂದುವರಿಯುತ್ತದೆ. ಇಲ್ಲಿ ನೀವು ಪರಿಶೀಲಿಸಬಹುದಾದ ಕೆಲವು ಬೆಸ್ಟ್ ಸ್ಮಾರ್ಟ್ಫೋನ್ಗಳು ನಿಮಗಾಗಿ ಇಲ್ಲಿವೆ. ಈ ಹಬ್ಬದ ದಿನಗಳಲ್ಲಿ ಆನ್ಲೈನ್ ಚಿಲ್ಲರೆ ವ್ಯಾಪಾರಿಗಳು ಅತಿಯಾಗಿ ವ್ಯವಹರಿಸುವಾಗ ತಮ್ಮ ಅತ್ಯುತ್ತಮವಾದ ಸ್ಮಾರ್ಟ್ಫೋನ್ಗಳ ಮೇಲೆ ಅದ್ದೂರಿಯಾದ ರಿಯಾಯಿತಿಗಳನ್ನು ದೋಚಿಕೊಳ್ಳಿರಿ.

Samsung Galaxy On Nxt.

ಇದರ ವಾಸ್ತವಿಕವಾದ ಬೆಲೆ 17,900/- ರೂ ಆಗಿದೆ. ಆದರೆ ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 12,900/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 2150 ರಂತೆ No Cost EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನೀವು ಪೂರ್ತಿ 5000/- ರೂಗಳ ಉಳಿತಾಯದ ಲಾಭವನ್ನು ಪಡೆಯುತ್ತಿರ. ಇದನ್ನುಇಲ್ಲಿಂದ ಖರೀದಿಸಿರಿ.

Moto E4 Plus (32GB).

ಇದರ ವಾಸ್ತವಿಕವಾದ ಬೆಲೆ 9,999/- ರೂ ಆಗಿದೆ. ಆದರೆ ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 8,499/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1056/- ರಂತೆ No Cost EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನೀವು ಪೂರ್ತಿ 1,500/- ರೂಗಳ ಉಳಿತಾಯದ ಲಾಭವನ್ನು ಪಡೆಯುತ್ತಿರ. ಇದನ್ನುಇಲ್ಲಿಂದ ಖರೀದಿಸಿರಿ.

OPPO F3 Plus.

ಇದರ ವಾಸ್ತವಿಕವಾದ ಬೆಲೆ 30,900/- ರೂ ಆಗಿದೆ. ಆದರೆ ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 24,900/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 2083 ರಂತೆ No Cost EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನೀವು ಪೂರ್ತಿ 6000/- ರೂಗಳ ಉಳಿತಾಯದ ಲಾಭವನ್ನು ಪಡೆಯುತ್ತಿರ. ಇದನ್ನುಇಲ್ಲಿಂದ ಖರೀದಿಸಿರಿ.

Moto C Plus (16GB).

ಇದರ ವಾಸ್ತವಿಕವಾದ ಬೆಲೆ 6999/- ರೂ ಆಗಿದೆ. ಆದರೆ ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 5999/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 667 ರಂತೆ No Cost EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನೀವು ಪೂರ್ತಿ 1000/- ರೂಗಳ ಉಳಿತಾಯದ ಲಾಭವನ್ನು ಪಡೆಯುತ್ತಿರ. ಇದನ್ನುಇಲ್ಲಿಂದ ಖರೀದಿಸಿರಿ.

Redmi Note 4 (64GB).

ಇದರ ವಾಸ್ತವಿಕವಾದ ಬೆಲೆ 12,999/- ರೂ ಆಗಿದೆ. ಆದರೆ ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 10,999/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1834 ರಂತೆ No Cost EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನೀವು ಪೂರ್ತಿ 2000/- ರೂಗಳ ಉಳಿತಾಯದ ಲಾಭವನ್ನು ಪಡೆಯುತ್ತಿರ. ಇದನ್ನುಇಲ್ಲಿಂದ ಖರೀದಿಸಿರಿ.

Lenovo K8 Plus (32GB).

ಇದರ ವಾಸ್ತವಿಕವಾದ ಬೆಲೆ 10,999/- ರೂ ಆಗಿದೆ. ಆದರೆ ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 8,999/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1000 ರಂತೆ No Cost EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನೀವು ಪೂರ್ತಿ 2000/- ರೂಗಳ ಉಳಿತಾಯದ ಲಾಭವನ್ನು ಪಡೆಯುತ್ತಿರ. ಇದನ್ನುಇಲ್ಲಿಂದ ಖರೀದಿಸಿರಿ.

Mi Max 2 (64GB).  

ಇದರ ವಾಸ್ತವಿಕವಾದ ಬೆಲೆ 16,999/- ರೂ ಆಗಿದೆ. ಆದರೆ ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 14,999/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 1889 ರಂತೆ No Cost EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನೀವು ಪೂರ್ತಿ 2000/- ರೂಗಳ ಉಳಿತಾಯದ ಲಾಭವನ್ನು ಪಡೆಯುತ್ತಿರ. ಇದನ್ನುಇಲ್ಲಿಂದ ಖರೀದಿಸಿರಿ.

Samsung Galaxy J3 Pro (16GB).

ಇದರ ವಾಸ್ತವಿಕವಾದ ಬೆಲೆ 8490/- ರೂ ಆಗಿದೆ. ಆದರೆ ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 6990/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 777 ರಂತೆ No Cost EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನೀವು ಪೂರ್ತಿ 1500/- ರೂಗಳ ಉಳಿತಾಯದ ಲಾಭವನ್ನು ಪಡೆಯುತ್ತಿರ. ಇದನ್ನುಇಲ್ಲಿಂದ ಖರೀದಿಸಿರಿ.

Infinix Note 4 (32GB).

ಇದರ ವಾಸ್ತವಿಕವಾದ ಬೆಲೆ 8999/- ರೂ ಆಗಿದೆ. ಆದರೆ ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 7999/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 889 ರಂತೆ No Cost EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನೀವು ಪೂರ್ತಿ 2000/- ರೂಗಳ ಉಳಿತಾಯದ ಲಾಭವನ್ನು ಪಡೆಯುತ್ತಿರ. ಇದನ್ನುಇಲ್ಲಿಂದ ಖರೀದಿಸಿರಿ.

Samsung Galaxy On5.

ಇದರ ವಾಸ್ತವಿಕವಾದ ಬೆಲೆ 8990/- ರೂ ಆಗಿದೆ. ಆದರೆ ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 5990/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 666 ರಂತೆ No Cost EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನೀವು ಪೂರ್ತಿ 3000/- ರೂಗಳ ಉಳಿತಾಯದ ಲಾಭವನ್ನು ಪಡೆಯುತ್ತಿರ. ಇದನ್ನುಇಲ್ಲಿಂದ ಖರೀದಿಸಿರಿ.
 
Samsung Galaxy On7.

ಇದರ ವಾಸ್ತವಿಕವಾದ ಬೆಲೆ 8490/- ರೂ ಆಗಿದೆ. ಆದರೆ ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 6590/- ರೂ ನಲ್ಲಿ ಲಭ್ಯವಿದೆ. ಅಲ್ಲದೆ ಇಲ್ಲಿ ಪ್ರತಿ ತಿಂಗಳಿಗೆ 733 ರಂತೆ No Cost EMI ಸೌಲಭ್ಯವು ಸಹ ನೀಡಲಾಗಿದೆ. ಅಂದರೆ ಇಲ್ಲಿ ನೀವು ಪೂರ್ತಿ 1900/- ರೂಗಳ ಉಳಿತಾಯದ ಲಾಭವನ್ನು ಪಡೆಯುತ್ತಿರ. ಇದನ್ನುಇಲ್ಲಿಂದ ಖರೀದಿಸಿರಿ.

Panasonic Eluga Ray X.

ಇದರ ವಾಸ್ತವಿಕವಾದ ಬೆಲೆ 8999/- ರೂ ಆಗಿದೆ. ಆದರೆ ಇಂದು ಫ್ಲಿಪ್ಕಾರ್ಟ್ ನಲ್ಲಿ ಕೇವಲ 6999/- ರೂ ನಲ್ಲಿ ಲಭ್ಯವಿದೆ. ಅಂದರೆ ಇಲ್ಲಿ ನೀವು ಪೂರ್ತಿ 2000/- ರೂಗಳ ಉಳಿತಾಯದ ಲಾಭವನ್ನು ಪಡೆಯುತ್ತಿರ. ಇದನ್ನುಇಲ್ಲಿಂದ ಖರೀದಿಸಿರಿ.

ಇಮೇಜ್ ಸೋರ್ಸ್

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :