ಈ ಎಲ್ಲಾ ಬ್ರಾಂಡೆಡ್ ಬೆಸ್ಟ್ ಸ್ಮಾರ್ಟ್ಫೋನಗಳು ಫ್ಲಿಪ್ಕಾರ್ಟಿನಲ್ಲಿ 10K ಬಜೆಟಿನಲ್ಲಿ ಲಭ್ಯವಿವೆ.

ಈ ಎಲ್ಲಾ ಬ್ರಾಂಡೆಡ್ ಬೆಸ್ಟ್ ಸ್ಮಾರ್ಟ್ಫೋನಗಳು ಫ್ಲಿಪ್ಕಾರ್ಟಿನಲ್ಲಿ 10K ಬಜೆಟಿನಲ್ಲಿ ಲಭ್ಯವಿವೆ.
HIGHLIGHTS

ಒಂದು ಅತ್ಯತ್ತಮವಾದ ಸ್ಮಾರ್ಟ್ಫೋನನ್ನು ಖರೀದಿಸಲು ಯೋಚಿಸುತ್ತಿದ್ದರೆ ಅದನ್ನು ಫ್ಲಿಪ್ಕಾರ್ಟಿನಿಂದ ಪಡೆಯಬವುದು.

ಇವೇಲ್ಲಾ ಭಾರತದಲ್ಲಿ ಜನಪ್ರಿಯವಾದ ಮತ್ತು ಈ ದಿನಗಳಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿವೆ. ಇದು ನಿಮಗೆ ಆಕರ್ಷಣೀಯವಾದ ಡಿಸ್ಪ್ಲೇ, ಲುಕ್, ಹೈಟ್, ಬ್ಯಾಟರಿ ಲೈಫ್, ರಾಮ್, ಕ್ಯಾಮರಾ ಮತ್ತು ಅದರ ನಿರ್ಮಾಣದ ವಿನ್ಯಾಸ ಮತ್ತು ನಿಮ್ಮ ಮನಸಿಗೆ ತೃಪ್ತಿಯಾಗುವ ಬೆಲೆಯಲ್ಲಿ ನಿಮಗೆ ಇದು ನೆರವಾಗುತ್ತದೆ. ನೀವು ಕೊಡುವ 10,000/- ಬೆಲೆಗೆ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಆಗಿವೆ ಮತ್ತು ಈ ಫೋನ್ಗಳ ಸಂಪೂರ್ಣ ಮಾಹಿತಿ ಇಲ್ಲಿ ಪಡೆಯಬವುದು. 

ಅಲ್ಲದೆ ಸ್ನೇಹಿತರೇ ಈ ಮಾತನ್ನು ಗಮನದಟ್ಟುಕೊಳ್ಳಿರಿ ಈ ಫೋನ್ಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ಏರುಪೇರಿನ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ಇವುಗಳ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ.

Honor 6X.
ಈ ಸ್ಮಾರ್ಟ್ಫೋನಿನಲ್ಲಿದೆ 3GB ಯಾ ರಾಮ್ ಮತ್ತು 5.5 ಇಂಚಿನ ಡಿಸ್ಪ್ಲೇಯೊಂದಿಗೆ 12MP ಬ್ಯಾಕ್ ಕ್ಯಾಮೆರಾ ಮತ್ತು 3340mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 12,999 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ ಅದೇ 11,999/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

Moto E4 Plus.
ಈ ಸ್ಮಾರ್ಟ್ಫೋನಿನಲ್ಲಿದೆ 3GB ಯಾ ರಾಮ್ ಮತ್ತು 5.5 ಇಂಚಿನ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 5000mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 9,999 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ ಅದೇ 9,499/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

LG K10 2017 (Titan, 16 GB)  (2 GB RAM). 
ಈ ಸ್ಮಾರ್ಟ್ಫೋನಿನಲ್ಲಿದೆ 2GB ಯಾ ರಾಮ್ ಮತ್ತು 5.3 ಇಂಚಿನ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 2800mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 11,000 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ ಕೇವಲ 10,400/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

Panasonic Eluga Ray 700.
ಈ ಸ್ಮಾರ್ಟ್ಫೋನಿನಲ್ಲಿದೆ 3GB ಯಾ ರಾಮ್ ಮತ್ತು 5.5 ಇಂಚಿನ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 5000mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 13,990 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ ಕೇವಲ 9,999/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

Asus Zenfone 3 Laser.
ಈ ಸ್ಮಾರ್ಟ್ಫೋನಿನಲ್ಲಿದೆ 4GB ಯಾ ರಾಮ್ ಮತ್ತು 5.5 ಇಂಚಿನ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 3000mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 19,999 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ ಕೇವಲ 14,200/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

Lenovo Vibe K5 Note.
ಈ ಸ್ಮಾರ್ಟ್ಫೋನಿನಲ್ಲಿದೆ 4GB ಯಾ ರಾಮ್ ಮತ್ತು 5.5 ಇಂಚಿನ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 3500mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 12,499 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ ಕೇವಲ 9,999/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

Coolpad Note 3S.
ಈ ಸ್ಮಾರ್ಟ್ಫೋನಿನಲ್ಲಿದೆ 3GB ಯಾ ರಾಮ್ ಮತ್ತು 5.5 ಇಂಚಿನ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 2500mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 10,999 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ ಕೇವಲ 7,999/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

Samsung Galaxy On5.
ಈ ಸ್ಮಾರ್ಟ್ಫೋನಿನಲ್ಲಿದೆ 1.5GB ಯಾ ರಾಮ್ ಮತ್ತು 5 ಇಂಚಿನ ಡಿಸ್ಪ್ಲೇಯೊಂದಿಗೆ 8MP ಬ್ಯಾಕ್ ಕ್ಯಾಮೆರಾ ಮತ್ತು 2600mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 8,990 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ ಕೇವಲ 6,990/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

HTC Desire 620 G Dual Sim.
ಈ ಸ್ಮಾರ್ಟ್ಫೋನಿನಲ್ಲಿದೆ 1GB ಯಾ ರಾಮ್ ಮತ್ತು 5 ಇಂಚಿನ ಡಿಸ್ಪ್ಲೇಯೊಂದಿಗೆ 8MP ಬ್ಯಾಕ್ ಕ್ಯಾಮೆರಾ ಮತ್ತು 2100mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 10,999 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ ಕೇವಲ 6,499/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Facebook / Digit Kannada ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo