ಈ ಎಲ್ಲಾ ಬ್ರಾಂಡೆಡ್ ಬೆಸ್ಟ್ ಸ್ಮಾರ್ಟ್ಫೋನ್ ಮತ್ತು ಆಕರ್ಷಕ ಕೊಡುಗೆಗಳು ನಿಮ್ಮದೆಯಾದ ಬಜೆಟಿನಲ್ಲಿ ಲಭ್ಯವಿದೆ.

ಈ ಎಲ್ಲಾ ಬ್ರಾಂಡೆಡ್ ಬೆಸ್ಟ್ ಸ್ಮಾರ್ಟ್ಫೋನ್ ಮತ್ತು ಆಕರ್ಷಕ ಕೊಡುಗೆಗಳು ನಿಮ್ಮದೆಯಾದ ಬಜೆಟಿನಲ್ಲಿ ಲಭ್ಯವಿದೆ.
HIGHLIGHTS

ಅತ್ಯತ್ತಮವಾದ ಸ್ಮಾರ್ಟ್ಫೋನ್ ಮತ್ತು ಆಕರ್ಷಕ ಕೊಡುಗೆಗಳನ್ನು ಖರೀದಿಸಲು ಯೋಚಿಸುತ್ತಿದ್ದರೆ ಇವನ್ನು ಫ್ಲಿಪ್ಕಾರ್ಟಿನಿಂದ ಪಡೆಯಬವುದು.

ಸ್ನೇಹಿತರೇ ನೀವು ಈ ವರ್ಷದಲ್ಲಿ ಒಂದು ಬೆಸ್ಟ್ ಮತ್ತು ಅತ್ಯತ್ತಮವಾದ ಸ್ಮಾರ್ಟ್ಫೋನ್ ಮತ್ತು ಆಕರ್ಷಕ ಕೊಡುಗೆಗಳನ್ನು ಖರೀದಿಸಲು ಯೋಚಿಸುತ್ತಿದ್ದರೆ ಸ್ನೇಹಿತರೇ ತಡ ಮಾಡದೇ ನಿಮ್ಮ ಈ ಬಜೆಟಿನಲ್ಲಿ ಈ ಹೊಸ ಸ್ಮಾರ್ಟ್ಫೋನನ್ನು ಫ್ಲಿಪ್ಕಾರ್ಟಿನಿಂದ ಪಡೆಯಬವುದು. ನಿಮ್ಮ ಬಜೆಟ್ ಮತ್ತು ನನ್ನ ಕನ್ನಡ ಜನತೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಡಿಜಿಟ್ ಕನ್ನಡ ನಿಮಗೆ ಈ ಮಾಹಿತಿಯನ್ನು ನೀಡುತ್ತಿದೆ.

ಇವೇಲ್ಲಾ ಭಾರತದಲ್ಲಿ ಜನಪ್ರಿಯವಾದ ಮತ್ತು ಈ ದಿನಗಳಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿವೆ. ಇದು ನಿಮಗೆ ಆಕರ್ಷಣೀಯವಾದ ಡಿಸ್ಪ್ಲೇ, ಲುಕ್, ಹೈಟ್, ಬ್ಯಾಟರಿ ಲೈಫ್, ರಾಮ್, ಕ್ಯಾಮರಾ ಮತ್ತು ಅದರ ನಿರ್ಮಾಣದ ವಿನ್ಯಾಸ ಮತ್ತು ನಿಮ್ಮ ಮನಸಿಗೆ ತೃಪ್ತಿಯಾಗುವ ಬೆಲೆಯಲ್ಲಿ ನಿಮಗೆ ಇದು ನೆರವಾಗುತ್ತದೆ. ನೀವು ಕೊಡುವ ಬೆಲೆಗೆ ಈ ಸ್ಮಾರ್ಟ್ಫೋನ್ ಮತ್ತು ಆಕರ್ಷಕ ಕೊಡುಗೆಗಳು ಬೆಸ್ಟ್ ಆಗಿವೆ ಮತ್ತು ಈ ಫೋನ್ಗಳ ಸಂಪೂರ್ಣ ಮಾಹಿತಿ ಇಲ್ಲಿ ಪಡೆಯಬವುದು.

ಅಲ್ಲದೆ ಸ್ನೇಹಿತರೇ ಈ ಮಾತನ್ನು ಗಮನದಟ್ಟುಕೊಳ್ಳಿರಿ ಈ ಫೋನ್ಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ಏರುಪೇರಿನ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ಇವುಗಳ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಈ ಮಾಹಿತಿ ನಿಮಗೆ ಇಷ್ಟವಾದರೆ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Facebook / Digit Kannada ಲೈಕ್ ಮತ್ತು ಫಾಲೋ ಮಾಡಿ.

Moto E4 Plus.
ಈ ಸ್ಮಾರ್ಟ್ಫೋನಿನಲ್ಲಿದೆ 3GB ಯಾ ರಾಮ್ ಮತ್ತು 5.5 ಇಂಚಿನ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 5000mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 10,999 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ 9,999/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

Asus Zenfone 4 Selfie Dual Camera.
ಈ ಸ್ಮಾರ್ಟ್ಫೋನಿನಲ್ಲಿದೆ 4GB ಯಾ ರಾಮ್ ಮತ್ತು 5.5 ಇಂಚಿನ ಡಿಸ್ಪ್ಲೇಯೊಂದಿಗೆ 16MP ಬ್ಯಾಕ್ ಕ್ಯಾಮೆರಾ ಮತ್ತು 3000mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 15,999 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ 14,999/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

Mi Max 2.
ಈ ಸ್ಮಾರ್ಟ್ಫೋನಿನಲ್ಲಿದೆ 4GB ಯಾ ರಾಮ್ ಮತ್ತು 6.44 ಇಂಚಿನ ಡಿಸ್ಪ್ಲೇಯೊಂದಿಗೆ 12MP ಬ್ಯಾಕ್ ಕ್ಯಾಮೆರಾ ಮತ್ತು 5300mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 16,999 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ 15,999/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

Panasonic P55 Max.
ಈ ಸ್ಮಾರ್ಟ್ಫೋನಿನಲ್ಲಿದೆ 3GB ಯಾ ರಾಮ್ ಮತ್ತು 5.5 ಇಂಚಿನ ಡಿಸ್ಪ್ಲೇಯೊಂದಿಗೆ 13MP ಬ್ಯಾಕ್ ಕ್ಯಾಮೆರಾ ಮತ್ತು 5000mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 8,499 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ 7,999/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

Apple iPhone 6.
ಈ ಸ್ಮಾರ್ಟ್ಫೋನಿನಲ್ಲಿದೆ 32GB ಯಾ ರೋಮ್ ಮತ್ತು 4.7 ಇಂಚಿನ ಡಿಸ್ಪ್ಲೇಯೊಂದಿಗೆ 8MP ಬ್ಯಾಕ್ ಕ್ಯಾಮೆರಾ ಮತ್ತು 1810mAh ಯನ್ನು ಹೊಂದಿದ್ದು ಇದರ ವಾಸ್ತವಿಕ ಬೆಲೆ 29,500 ರೂ ಆಗಿದ್ದು ಇದು ಫ್ಲಿಪ್ಕಾರ್ಟಿನಲ್ಲಿ ನಿಮಗೆ 25,699/- ರೂಗಳಲ್ಲಿ ನೀಡುತ್ತಿದೆ. ಇಲ್ಲಿಂದ ಖರೀದಿಸಿ.

Wrangler Slim Men's Dark Blue Jeans.
ಈ ಹೊಸ ಬ್ರಾಂಡೆಡ್ ಡಾರ್ಕ್ ಬ್ಲೂ ಜಿನ್ಸ್ ಇದರಲ್ಲಿನ ಫ್ಯಾಬ್ರಿಕ್ 95% ಕಾಟನ್ ಮತ್ತು 5% ಲಿಕ್ರದಿಂದ ಮಾಡಲ್ಪಟ್ಟಿದೆ. ಇದರ ಬೆಲೆ 1122 ಇದು ನಿಮಗೆ ಬೆಸ್ಟ್ ಕ್ಲಾಸ್ ಲೂಕನ್ನು ನೀಡುತ್ತದೆ. ಮತ್ತು ಇದು ನಿಮಗೆ ಕ್ಯಾಶ್ ಆನ್ ಡೆಲಿವೆರಿಯಲ್ಲೂ ಲಭ್ಯವಿದೆ. ಇಲ್ಲಿಂದ ಖರೀದಿಸಿ.

Lotto VERTIGO Running Shoes For Men.
ಈ ಹೊಸ ಬ್ರಾಂಡೆಡ್ ಬ್ಲಾಕ್ ಸ್ಪೋರ್ಟ್ಸ್ ಶೊ ಇದನ್ನು ಪೂರ್ತಿ ಫ್ಯಾಬ್ರಿಕ್ ಮತ್ತು ಮ್ಯಾಶ್ ವಸ್ತುಗಳಿಂದ ಮಾಡಲ್ಪಟ್ಟಿದೆ. ಇದರ ಬೆಲೆ 1179 ಇದು ನಿಮಗೆ ಬೆಸ್ಟ್ ಕ್ಲಾಸ್ ಲೂಕನ್ನು ನೀಡುತ್ತದೆ. ಮತ್ತು ಇದು ನಿಮಗೆ ಕ್ಯಾಶ್ ಆನ್ ಡೆಲಿವೆರಿಯಲ್ಲೂ ಲಭ್ಯವಿದೆ. ಇಲ್ಲಿಂದ ಖರೀದಿಸಿ.

Fastrack Rectangular Sunglasses.
ಈ ಹೊಸ ಬ್ರಾಂಡೆಡ್ ಗ್ರೀನ್ UV ಪ್ರೊಟೆಕ್ಷನ್ ಸನ್ಗ್ಲಾಸ್. ಇದನ್ನು ಪೂರ್ತಿ ಉತ್ತಮವಾದ ವಸ್ತುಗಳಿಂದ ಮಾಡಲ್ಪಟ್ಟಿದೆ. ಇದರ ಬೆಲೆ 1207 ಇದು ನಿಮಗೆ ಬೆಸ್ಟ್ ಕ್ಲಾಸ್ ಲೂಕನ್ನು ನೀಡುತ್ತದೆ. ಮತ್ತು ಇದು ನಿಮಗೆ ಕ್ಯಾಶ್ ಆನ್ ಡೆಲಿವೆರಿಯಲ್ಲೂ ಲಭ್ಯವಿದೆ. ಇಲ್ಲಿಂದ ಖರೀದಿಸಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo