Xiaomi Redmi 5A
ಇದು 5.4 ಇಂಚಿನ ಟಚ್ಸ್ಕ್ರೀನ್ ಡಿಸ್ಪ್ಲೇಯೊಂದಿಗೆ 720 ಪಿಕ್ಸೆಲ್ಗಳ ರೆಸೊಲ್ಯೂಶನ್ 1280 ಪಿಕ್ಸೆಲ್ಗಳ ರೆಸಲ್ಯೂಷನ್ ಹೊಂದಿದೆ. ಭಾರತದಲ್ಲಿ Xiaomi Redmi 5A ಯಾ ಬೆಲೆ 4999 ರೂಗಳು. ಅಲ್ಲದೆ 1.4GHz ಕ್ವಾಡ್-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 425 ಪ್ರೊಸೆಸರ್ ಹೊಂದಿದೆ. ಮತ್ತು 2GB ಯಾ RAM ಮತ್ತು 16GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಮತ್ತು ಮೈಕ್ರೋ SD ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದಾದ ಪ್ಯಾಕ್ ಹೊಂದಿದೆ.
ಕ್ಯಾಮರಾಗಳಿಗೆ ಸಂಬಂಧಿಸಿದಂತೆ ಇದರ ಹಿಂಭಾಗದಲ್ಲಿ 13MP ಪ್ರಾಥಮಿಕ ಕ್ಯಾಮೆರಾವನ್ನು ಮತ್ತು 5MP ಫ್ರಂಟ್ ಶೂಟರನ್ನು ಸೆಲೀಸ್ಗಾಗಿ ಪ್ಯಾಕ್ ಮಾಡುತ್ತದೆ. ಮತ್ತು ಆಂಡ್ರಾಯ್ಡ್ 7.1.2 ನಡೆಸುತ್ತದೆ. ಮತ್ತು 3000mAh ತೆಗೆಯಲಾಗದ ಬ್ಯಾಟರಿ ಶಕ್ತಿಯನ್ನು ಹೊಂದಿದೆ.
Xiaomi Redmi 4A.
ಇದು 5.4 ಇಂಚಿನ ಟಚ್ಸ್ಕ್ರೀನ್ ಡಿಸ್ಪ್ಲೇಯೊಂದಿಗೆ 720 ಪಿಕ್ಸೆಲ್ಗಳ ರೆಸೊಲ್ಯೂಶನ್ 1280 ಪಿಕ್ಸೆಲ್ಗಳ ರೆಸಲ್ಯೂಷನ್ ಹೊಂದಿದೆ. ಭಾರತದಲ್ಲಿ Xiaomi Redmi 4A ಯಾ ಬೆಲೆ 5999 ರೂಗಳು. ಅಲ್ಲದೆ 1.4GHz ಕ್ವಾಡ್-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 425 ಪ್ರೊಸೆಸರ್ ಹೊಂದಿದೆ. ಮತ್ತು 2GB ಯಾ RAM ಮತ್ತು 16GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಮತ್ತು ಮೈಕ್ರೋ SD ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಬಹುದಾದ ಪ್ಯಾಕ್ ಹೊಂದಿದೆ.
ಕ್ಯಾಮರಾಗಳಿಗೆ ಸಂಬಂಧಿಸಿದಂತೆ ಇದರ ಹಿಂಭಾಗದಲ್ಲಿ 13MP ಪ್ರಾಥಮಿಕ ಕ್ಯಾಮೆರಾವನ್ನು ಮತ್ತು 5MP ಫ್ರಂಟ್ ಶೂಟರನ್ನು ಸೆಲೀಸ್ಗಾಗಿ ಪ್ಯಾಕ್ ಮಾಡುತ್ತದೆ. ಮತ್ತು ಆಂಡ್ರಾಯ್ಡ್ 6.0 ನಡೆಸುತ್ತದೆ. ಮತ್ತು 3120mAh ತೆಗೆಯಲಾಗದ ಬ್ಯಾಟರಿ ಶಕ್ತಿಯನ್ನು ಹೊಂದಿದೆ.
Xiaomi Redmi Y1.
ಇದು 5.4 ಇಂಚಿನ ಟಚ್ಸ್ಕ್ರೀನ್ ಡಿಸ್ಪ್ಲೇಯೊಂದಿಗೆ 720 ಪಿಕ್ಸೆಲ್ಗಳ ರೆಸೊಲ್ಯೂಶನ್ 1280 ಪಿಕ್ಸೆಲ್ಗಳ ರೆಸಲ್ಯೂಷನ್ ಹೊಂದಿದೆ. ಭಾರತದಲ್ಲಿ Xiaomi Redmi Y1 ಯಾ ಬೆಲೆ 8999 ರೂಗಳು. ಅಲ್ಲದೆ 1.4GHz ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 435 ಪ್ರೊಸೆಸರ್ ಹೊಂದಿದೆ ಮತ್ತು 3GB ಯಾ RAM ಮತ್ತು 32GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಮತ್ತು ಮೈಕ್ರೋ SD ಕಾರ್ಡ್ ಮೂಲಕ 128GB ವರೆಗೆ ವಿಸ್ತರಿಸಬಹುದಾದ ಪ್ಯಾಕ್ ಹೊಂದಿದೆ.
ಕ್ಯಾಮೆರಾಗಳು ಸಂಬಂಧಿಸಿದಂತೆ ಇದರ ಹಿಂಭಾಗದಲ್ಲಿ 13MP ಪ್ರಾಥಮಿಕ ಕ್ಯಾಮೆರಾವನ್ನು ಮತ್ತು 13MP ಫ್ರಂಟ್ ಶೂಟರನ್ನು ಸೆಲೀಸ್ಗಾಗಿ ಪ್ಯಾಕ್ ಮಾಡುತ್ತದೆ. ಮತ್ತು ಆಂಡ್ರಾಯ್ಡ್ 7.0 ನಡೆಸುತ್ತದೆ. ಮತ್ತು 3080mAh ತೆಗೆಯಲಾಗದ ಬ್ಯಾಟರಿ ಶಕ್ತಿಯನ್ನು ಹೊಂದಿದೆ.