ಈಗ ಭಾರತೀಯ ಟಾಟಾ ಡೊಕೊಮೊ ತನ್ನ ಹೊಸ 349 ರೂವಿನ ಪ್ಲಾನನ್ನು ಬಿಡಿಗಡೆಗೊಳಿಸಿದೆ (ಬೆಲೆ ವಲಯಕ್ಕೆ ಬದಲಾಗುತ್ತದೆ). ಏಕೆಂದರೆ ಈಗಾಗಲೇ ಇದು ಭಾರ್ತಿ ಏರ್ಟೆಲ್, ರಿಲಯನ್ಸ್ ಜಿಯೊ, ಮತ್ತು ಐಡಿಯಾ ಸೆಲ್ಯುಲಾರ್ನಂತಹ ಪ್ರತಿಸ್ಪರ್ಧಿ ಟೆಲಿಕಾಂ ಆಪರೇಟರ್ಗಳೊಂದಿಗೆ ಅನುಕೂಲಕರವಾಗಿದೆ. ಮತ್ತು ಟಾಟಾ ಡೊಕೊಮೊದಿಂದ ಈ ಪ್ಲಾನ್ ಕಾರ್ಯಾಚರಣೆಯನ್ನು ಹೊಂದಿರುವ ಕೆಲ ರಾಜ್ಯಗಳಲ್ಲಿ ಮಾನ್ಯವಾಗಿದೆ. ಮತ್ತು ಕೆಲ ರಾಜ್ಯಗಳಲ್ಲಿ ಅಂದರೆ ಬಿಹಾರದ ಚಂದಾದಾರರಿಗೆ 349 ಯೋಜನೆ ಮಾನ್ಯವಾಗಿಲ್ಲ ಮತ್ತು ಈ ಪ್ಲಾನ್ ಕೆಲ ರಾಜ್ಯಗಳಲ್ಲಿ ಅದರ ಬೆಲೆ 356 ರೂಗಳ ಪ್ಲಾನಾಗಿದೆ.
ಈ ಮಾಹಿತಿಯ ಪ್ರಕಾರ ನಾವು ನಿಮಗೆ ಪುನಃ ಚಾರ್ಜ್ ಮಾಡಲು ಮುಂಚಿತವಾಗಿ ಒಮ್ಮೆ ಟಾಟಾ ಡೊಕೊಮೊ ವೆಬ್ಸೈಟನ್ನು ಪರೀಕ್ಷಿಸಲು ಸೂಚಿಸುತ್ತೇವೆ. ಏಕೇದರೆ ಈ ಹೊಸ ಯೋಜನೆ ನೀಡುವ ಪ್ರಯೋಜನಗಳಿಗೆ ಮರಳಿ ಬಂದರೆ,ದಿನಕ್ಕೆ 1GB ಯಾ 2G/3G ಡೇಟಾವನ್ನು ನೀಡುತ್ತದೆ. ಮತ್ತು ನಿಮಗೆ ಅನ್ಲಿಮಿಟೆಡ್ ಧ್ವನಿ ಕರೆಗಳ ಜೊತೆಗೆ (ರಿಜಿಸ್ಟರಾದ ರಾಜ್ಯದಿಂದ) ಇದು ವಲಯಕ್ಕೆ ಮಾತ್ರ ಸೀಮಿತವಾಗಿದೆ. ಇದರ ಒಟ್ಟಾರೆಯಾಗಿ ಈ ಪ್ಲಾನ್ ನಿಮಗೆ ಪೂರ್ತಿ 56 ದಿನಗಳ ವ್ಯಾಲಿಡಿಟಿಯ ಮಾನ್ಯತೆಯನ್ನು ನೀಡುತ್ತದೆ.
ಈ ಪ್ರಾಯೋಜನ ಸದ್ಯಕ್ಕೆ ಮುಖ್ಯವಾಗಿ ಭಾರತೀಯ ರಾಜ್ಯಗಳಾದ ಮುಂಬೈ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ, ಕರ್ನಾಟಕ, ಉತ್ತರ ಪೂರ್ವ, ಉತ್ತರ ಪಶ್ಚಿಮ, ಒರಿಸ್ಸಾ, ಪಶ್ಚಿಮ ಬಂಗಾಳ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ಗುಜರಾತ್ ಮತ್ತು ಕೇರಳದಲ್ಲಿ ಈ ಪ್ಲಾನ್ ಕೆಳಗಿನ ವಲಯಗಳಲ್ಲಿ ಮಾನ್ಯವಾಗಿದೆ.
ವಿಶೇಷ ಸೂಚನೆ ಎಂದರೆ ಈ ಯೋಜನೆಯೊಂದಿಗೆ ಕೆಲ ಮಿತಿಗಳಿವೆ. ಬಳಕೆದಾರನು (ರಿಜಿಸ್ಟರಾದ ರಾಜ್ಯದಿಂದ) ತನ್ನ ವಲಯದಿಂದ ಯಾವುದೇ ನೆಟ್ವರ್ಕ್ಗೆ 8,000 ನಿಮಿಷಗಳ ಉಚಿತ ಕರೆಗಳನ್ನು ಮಾಡಬಹುದು. ಮತ್ತು ಮಿತಿಯನ್ನು ಮೀರಿದರೆ 30 ಪೈಸೆ /ನಿಮಿಷಕ್ಕೆ ವಿಧಿಸಬೇಕಾಗುತ್ತದೆ. ಅಲ್ಲದೆ ಪ್ರತಿ ದಿನ ಪೂರ್ತಿ 1GB ಯಾ ಡೇಟಾವಿದೆ ಮತ್ತು ಮಿತಿಯನ್ನು ಮೀರಿದರೆ 10 ಪೈಸೆ /mb ಯಂತೆ ವಿಧಿಸಬೇಕಾಗುತ್ತದೆ.