ಭಾರತದಲ್ಲಿ ಇಂದು ಕೇವಲ 1000 ರೂಪಾಯಿಗಳೊಳಗಿನ ಲಭ್ಯವಿರುವ ಬೆಸ್ಟ್ ಬ್ರಾಂಡೆಡ್ ಬ್ಲೂಟೂತ್ ಸ್ಪೀಕರ್ಗಳು ಇಂದು ಅಮೆಜಾನಿನಲ್ಲಿ ಮಾರಾಟವಾಗುತ್ತಿವೆ.

ಭಾರತದಲ್ಲಿ ಇಂದು ಕೇವಲ 1000 ರೂಪಾಯಿಗಳೊಳಗಿನ ಲಭ್ಯವಿರುವ ಬೆಸ್ಟ್ ಬ್ರಾಂಡೆಡ್ ಬ್ಲೂಟೂತ್ ಸ್ಪೀಕರ್ಗಳು ಇಂದು ಅಮೆಜಾನಿನಲ್ಲಿ ಮಾರಾಟವಾಗುತ್ತಿವೆ.
HIGHLIGHTS

ಯಾವುದೇ ಶುಭ ಸಮಾರಂಭ & ನಿಮ್ಮ ಮನರಂಜನೆಗಾಗಿ ಬಳಸಲು ಅಗತ್ಯವಿರುವ ಅತ್ಯುತ್ತಮವಾದ ಬ್ಲೂಟೂತ್ ಸ್ಪೀಕರ್ಗಳಿವು.

ಸ್ನೇಹಿತರೇ ಇದರ ಮೇಲೆ ನಾವೀಗಾಗಲೇ ಹೇಳಿರುವಂತೆ ಭಾರತದಲ್ಲಿ ಇಂದು ಕೇವಲ 1000 ರೂಪಾಯಿಗಳೊಳಗಿನ ಲಭ್ಯವಿರುವ ಬೆಸ್ಟ್ ಬ್ರಾಂಡೆಡ್ ಬ್ಲೂಟೂತ್ ಸ್ಪೀಕರ್ಗಳು ಇಂದು ಅಮೆಜಾನಿನಲ್ಲಿ ಮಾರಾಟವಾಗುತ್ತಿವೆ. ಇವು ಅತ್ಯುತ್ತಮ ಪೋರ್ಟಬಲ್ ಸ್ಪೀಕರ್ಗಳ ನಮ್ಮ ಪಟ್ಟಿಯಾಗಿದ್ದು ಕೇವಲ 1000 ರಲ್ಲಿ ಲಭ್ಯವಿವೆ. ಈ ಪೋರ್ಟಬಲ್ ಸ್ಪೀಕರ್ಗಳು ಪ್ರದರ್ಶನ ಮತ್ತು ವೈಶಿಷ್ಟ್ಯಗಳ ಸರಿಯಾದ ಮಿಶ್ರಣವನ್ನು ನೀಡುತ್ತವೆ. ಈ ಎಲ್ಲಾ ಸ್ಪೀಕರ್ಗಳು ಬ್ಲೂಟೂತ್ ಅಥವಾ 3.5mm ಆಡಿಯೊ ಜ್ಯಾಕ್ ಮೂಲಕ ಆಡಿಯೊವನ್ನು ಪ್ಲೇ ಮಾಡಬಹುದು. ಅಲ್ಲದೆ ಇವುಗಳನ್ನು ನೀವು ಪಾರ್ಟಿ ಮತ್ತು ಯಾವುದೇ ಶುಭ ಸಮಾರಂಭಗಳಲ್ಲಿ ಬಳಸಲು ಉತ್ತಮವಾಗಿದ್ದು ನಿಮ್ಮ ಮನರಂಜನೆಗಾಗಿ ಅಗತ್ಯವಿರುವ ಪಂಚ್ ಅನ್ನು ಇದು ಪ್ಯಾಕ್ ಮಾಡುತ್ತದೆ.

https://static.digit.in/default/e40da1e0177827000701a6a75da56c9dae25ecd2.jpeg

ಭಾರತದಲ್ಲಿ ಇಂದು ಅಮೆಜಾನ್ ಇಂಡಿಯಾ ಹೊಚ್ಚ ಹೊಸ ಬ್ಲೂಟೂತ್ಗಳ ಮೇಲೆ ಅದ್ದೂರಿಯ ಸೇಲ್ ನೀಡುತ್ತಿದೆ. ಇದರಲ್ಲಿ ಈ ಹೊಸ Konarrk Wireless Bluetooth Stereo Pill Speaker ಹೆಚ್ಚು ಆಕರ್ಷಣೀಯ ಬೆಲೆಯಲ್ಲಿ ನೀಡುತ್ತಿದೆ. ಇದರ MRP ಮೇಲೆ 6,999 ರೂಗಳಿವೆ ಆದರೆ ಇಂದು ಅಮೆಜಾನ್ ಇಂಡಿಯಾ ಅದೇ ಬ್ರಾಂಡೆಡ್ ಸ್ಪೀಕರನ್ನು ಭಾರಿ ಕಡಿಮೆ ಬೆಲೆ ಅಂದ್ರೆ ಕೇವಲ 499 ರೂಗಳಲ್ಲಿ ನೀಡುತ್ತಿದೆ. ಅದನ್ನು ಇಂದೇ ಇಲ್ಲಿಂದ ಖರೀದಿಸಿ.

ಇಂದು ಅಮೆಜಾನ್ ಇಂಡಿಯಾ ಹೊಚ್ಚ ಹೊಸ ಬ್ಲೂಟೂತ್ಗಳ ಮೇಲೆ ಅದ್ದೂರಿಯ ಸೇಲ್ ನೀಡುತ್ತಿದೆ. ಇದರಲ್ಲಿ ಈ ಹೊಸ Artis BT08 Wireless Portable Bluetooth Speaker ಹೆಚ್ಚು ಆಕರ್ಷಣೀಯ ಬೆಲೆಯಲ್ಲಿ ನೀಡುತ್ತಿದೆ. ಇದರ MRP ಮೇಲೆ 699 ರೂಗಳಿವೆ ಆದರೆ ಇಂದು ಅಮೆಜಾನ್ ಇಂಡಿಯಾ ಅದೇ ಬ್ರಾಂಡೆಡ್ ಸ್ಪೀಕರನ್ನು ಭಾರಿ ಕಡಿಮೆ ಬೆಲೆ ಅಂದ್ರೆ ಕೇವಲ 539 ರೂಗಳಲ್ಲಿ ನೀಡುತ್ತಿದೆ. ಅದನ್ನು ಇಂದೇ ಇಲ್ಲಿಂದ ಖರೀದಿಸಿ.

ಇಂದು ಅಮೆಜಾನ್ ಇಂಡಿಯಾ ಹೊಚ್ಚ ಹೊಸ ಬ್ಲೂಟೂತ್ಗಳ ಮೇಲೆ ಅದ್ದೂರಿಯ ಸೇಲ್ ನೀಡುತ್ತಿದೆ. ಇದರಲ್ಲಿ ಈ ಹೊಸ Ion Audio Party Starter MK II Bluetooth Speakers ಹೆಚ್ಚು ಆಕರ್ಷಣೀಯ ಬೆಲೆಯಲ್ಲಿ ನೀಡುತ್ತಿದೆ. ಇದರ MRP ಮೇಲೆ 1,790 ರೂಗಳಿವೆ ಆದರೆ ಇಂದು ಅಮೆಜಾನ್ ಇಂಡಿಯಾ ಅದೇ ಬ್ರಾಂಡೆಡ್ ಸ್ಪೀಕರನ್ನು ಭಾರಿ ಕಡಿಮೆ ಬೆಲೆ ಅಂದ್ರೆ ಕೇವಲ 990 ರೂಗಳಲ್ಲಿ ನೀಡುತ್ತಿದೆ. ಅದನ್ನು ಇಂದೇ ಇಲ್ಲಿಂದ ಖರೀದಿಸಿ.

ಇಂದು ಅಮೆಜಾನ್ ಇಂಡಿಯಾ ಹೊಚ್ಚ ಹೊಸ ಬ್ಲೂಟೂತ್ಗಳ ಮೇಲೆ ಅದ್ದೂರಿಯ ಸೇಲ್ ನೀಡುತ್ತಿದೆ. ಇದರಲ್ಲಿ ಈ ಹೊಸ Amkette Pocket FM Portable Multimedia Speaker ಹೆಚ್ಚು ಆಕರ್ಷಣೀಯ ಬೆಲೆಯಲ್ಲಿ ನೀಡುತ್ತಿದೆ. ಇದರ MRP ಮೇಲೆ 1,499 ರೂಗಳಿವೆ ಆದರೆ ಇಂದು ಅಮೆಜಾನ್ ಇಂಡಿಯಾ ಅದೇ ಬ್ರಾಂಡೆಡ್ ಸ್ಪೀಕರನ್ನು ಭಾರಿ ಕಡಿಮೆ ಬೆಲೆ ಅಂದ್ರೆ ಕೇವಲ 999 ರೂಗಳಲ್ಲಿ ನೀಡುತ್ತಿದೆ. ಅದನ್ನು ಇಂದೇ ಇಲ್ಲಿಂದ ಖರೀದಿಸಿ.

ಇಂದು ಅಮೆಜಾನ್ ಇಂಡಿಯಾ ಹೊಚ್ಚ ಹೊಸ ಬ್ಲೂಟೂತ್ಗಳ ಮೇಲೆ ಅದ್ದೂರಿಯ ಸೇಲ್ ನೀಡುತ್ತಿದೆ. ಇದರಲ್ಲಿ ಈ ಹೊಸ Kewl S207 Multifunction Bluetooth Speaker ಹೆಚ್ಚು ಆಕರ್ಷಣೀಯ ಬೆಲೆಯಲ್ಲಿ ನೀಡುತ್ತಿದೆ. ಇದರ MRP ಮೇಲೆ 2,499 ರೂಗಳಿವೆ ಆದರೆ ಇಂದು ಅಮೆಜಾನ್ ಇಂಡಿಯಾ ಅದೇ ಬ್ರಾಂಡೆಡ್ ಸ್ಪೀಕರನ್ನು ಭಾರಿ ಕಡಿಮೆ ಬೆಲೆ ಅಂದ್ರೆ ಕೇವಲ 899 ರೂಗಳಲ್ಲಿ ನೀಡುತ್ತಿದೆ. ಅದನ್ನು ಇಂದೇ ಇಲ್ಲಿಂದ ಖರೀದಿಸಿ.

ಇಂದು ಅಮೆಜಾನ್ ಇಂಡಿಯಾ ಹೊಚ್ಚ ಹೊಸ ಬ್ಲೂಟೂತ್ಗಳ ಮೇಲೆ ಅದ್ದೂರಿಯ ಸೇಲ್ ನೀಡುತ್ತಿದೆ. ಇದರಲ್ಲಿ ಈ ಹೊಸ Aeylight Wireless Portable Bluetooth Speaker ಹೆಚ್ಚು ಆಕರ್ಷಣೀಯ ಬೆಲೆಯಲ್ಲಿ ನೀಡುತ್ತಿದೆ. ಇದರ MRP ಮೇಲೆ 2,499 ರೂಗಳಿವೆ ಆದರೆ ಇಂದು ಅಮೆಜಾನ್ ಇಂಡಿಯಾ ಅದೇ ಬ್ರಾಂಡೆಡ್ ಸ್ಪೀಕರನ್ನು ಭಾರಿ ಕಡಿಮೆ ಬೆಲೆ ಅಂದ್ರೆ ಕೇವಲ 875 ರೂಗಳಲ್ಲಿ ನೀಡುತ್ತಿದೆ. ಅದನ್ನು ಇಂದೇ ಇಲ್ಲಿಂದ ಖರೀದಿಸಿ.

ಇಂದು ಅಮೆಜಾನ್ ಇಂಡಿಯಾ ಹೊಚ್ಚ ಹೊಸ ಬ್ಲೂಟೂತ್ಗಳ ಮೇಲೆ ಅದ್ದೂರಿಯ ಸೇಲ್ ನೀಡುತ್ತಿದೆ. ಇದರಲ್ಲಿ ಈ ಹೊಸ AmazonBasics Ultra-Portable Nano Bluetooth Speakers ಹೆಚ್ಚು ಆಕರ್ಷಣೀಯ ಬೆಲೆಯಲ್ಲಿ ನೀಡುತ್ತಿದೆ. ಇದರ MRP ಮೇಲೆ 1,295 ರೂಗಳಿವೆ ಆದರೆ ಇಂದು ಅಮೆಜಾನ್ ಇಂಡಿಯಾ ಅದೇ ಬ್ರಾಂಡೆಡ್ ಸ್ಪೀಕರನ್ನು ಭಾರಿ ಕಡಿಮೆ ಬೆಲೆ ಅಂದ್ರೆ ಕೇವಲ 599 ರೂಗಳಲ್ಲಿ ನೀಡುತ್ತಿದೆ. ಅದನ್ನು ಇಂದೇ ಇಲ್ಲಿಂದ ಖರೀದಿಸಿ.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ YouTube ಮತ್ತು Facebook ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo