ಭಾರತದಲ್ಲಿ ಹೊಸ Samsung Galaxy J6 ಇದರ 4GB ಯ RAM ಮತ್ತು 64GB ಯ ಸ್ಟೋರೇಜೀನ ಫೋನ್ ತನ್ನ ನೈಜ ಬೆಲೆಯನ್ನು ಕಳೆದುಕೊಂಡಿದೆ

ಭಾರತದಲ್ಲಿ ಹೊಸ Samsung Galaxy J6 ಇದರ 4GB ಯ RAM ಮತ್ತು 64GB ಯ ಸ್ಟೋರೇಜೀನ ಫೋನ್ ತನ್ನ ನೈಜ ಬೆಲೆಯನ್ನು ಕಳೆದುಕೊಂಡಿದೆ
HIGHLIGHTS

ಈ ಸ್ಮಾರ್ಟ್ಫೋನ್ ಭಾರತದಲ್ಲಿ ಎರಡು ರೂಪಾಂತರಗಳಲ್ಲಿ ಲಭ್ಯವಿದೆ

ಭಾರತದಲ್ಲಿ ಸ್ಯಾಮ್ಸಂಗ್ ಕಂಪನಿಯ ತನ್ನ ಹೊಸ ಮಧ್ಯ ಶ್ರೇಣಿಯ ಸ್ಮಾರ್ಟ್ಫೋನಾದ Samsung Galaxy J6 ಮೇಲೆ 500 ರೂಪಾಯಿಗಳ ಬೆಲೆಯನ್ನು ಕಡಿತಗೊಳಿಸಿದೆ. ಇದರ 4GBRAM ಮತ್ತು 64GB ಸ್ಟೋರೇಜ್ ರೂಪಾಂತರದ ಈ Samsung Galaxy J6 ಈ ವರ್ಷ ಮೇ ತಿಂಗಳಲ್ಲಿ Galaxy J8 ರೊಂದಿಗೆ ದೇಶದೊಳಗೆ ತಲುಪಿದೆ. ಈ ಸ್ಮಾರ್ಟ್ಫೋನ್ ಭಾರತದಲ್ಲಿ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಆದರೆ ಇದರ ಒಂದು ಮಾದರಿಯ ಮೇಲೆ ಮಾತ್ರ ಬೆಲೆ ಕಡಿತವನ್ನು ಪಡೆದುಕೊಂಡಿದೆ.

https://hoanghamobile.com/Uploads/Originals/2018/05/26/201805261113449880_Galaxy%20J6%20(1).jpg;width=720;height=500;watermark=logo;crop=auto;quality=80;format=jpg 

ಅದು ಇದರ 4GBRAM ಮತ್ತು 64GB ಸ್ಟೋರೇಜೀನ ವಾಸ್ತವಿಕ ಬೆಲೆ 16,490 ರೂಗಳಾಗಿವೆ ಆದರೆ ಈಗ ಈ ಹೊಸ ಫೋನ್ ನಿಮಗೆ ಕೇವಲ 15,990 ರೂಗಳಲ್ಲಿ ಲಭ್ಯವಿದೆ. ಸ್ಯಾಮ್ಸಂಗ್ ಇಂಡಿಯಾ E ಸ್ಟೋರ್ನ ಮೂಲಕ ಈ ಹೊಸ ಬೆಲೆಗೆ Galaxy J6 ರೂಪಾಂತರ ಲಭ್ಯವಿದೆ. ಇದು ಮುಂಬೈ ಮೂಲದ ಚಿಲ್ಲರೆ ಮಾರಾಟಗಾರ ಮಹೇಶ್ ಟೆಲಿಕಾಂ ಸೋಮವಾರ ಟ್ವೀಟ್ನಲ್ಲಿ ಈ ಹೊಸ Samsung Galaxy J6  ಬೆಲೆ ಕಡಿತದ ಬಗ್ಗೆ ಮಾಹಿತಿ ಮಾಡಿದೆ.

https://teloji.com/wp-content/uploads/2018/05/samsung-galaxy-j6.jpg

ಇದರ ಗಮನಾರ್ಹವಾಗಿ Paytm ಮಾಲ್ ಮತ್ತು ಫ್ಲಿಪ್ಕಾರ್ಟ್ ಮೂಲಕ ಸ್ಮಾರ್ಟ್ಫೋನ್ ಈಗಲೂ ಲಭ್ಯವಿದೆ. ಆದರೆ ಅಲ್ಲಿ ನಿಮಗೆ ಇದರ ಹಳೆಯ ಬೆಲೆಯಲ್ಲಿ ಲಭ್ಯವಾಗುವುದು ಗಮನಾರ್ಹವಾಗಿದೆ. ಅಲ್ಲದೆ ICICI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರಿಗೆ ಈ ಫೋನಲ್ಲಿ 1500 ರೂಗಳ ಕ್ಯಾಶ್ಬ್ಯಾಕ್ ಪಡೆಯಬವುದು. ಅಂದ್ರೆ ನಿಮಗೆ ಈ ಫೋನ್ ಕೇವಲ 13,490 ರೂಗಳಲ್ಲಿ ಬೆಲೆ ಕಡಿತವನ್ನು ದೃಢೀಕರಿಸಿ ಪಡೆಯಬವುದು.

ಇದರ ಮತ್ತೋಂದು ರೂಪಾಂತರವಾದ 3GBRAM ಮತ್ತು 32GB ಸ್ಟೋರೇಜ್ ರೂಪಾಂತರದ ಬೆಲೆ ಕೇವಲ 13,990 ರೂಗಳಲ್ಲಿ ಲಭ್ಯವಿದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo