ಈಗ ರಿಲಯನ್ಸ್ ಜಿಯೋ ಅತಿ ಕಡಿಮೆ ಬೆಲೆಗಳಲ್ಲಿನ ರೇಟ್ ಯೋಜನೆಗಳನ್ನು ನೀಡುವ ಉದ್ದೇಶದಿಂದ ಪ್ರಸ್ತುತ ಮೂರು ಸಣ್ಣ ಸಣ್ಣ ಯೋಜನೆಗಳನ್ನು ಒದಗಿಸುತ್ತದೆ. ಅದು 19, 52 ಮತ್ತು 98 ರೂ ಆಗಿದೆ. ಈ ಪ್ರವೇಶ ಹಂತದ ಯೋಜನೆಗಳು ಸೀಮಿತ ಮಾನ್ಯತೆಯೊಂದಿಗೆ ಬರುತ್ತದೆ. ಮತ್ತು ಸಣ್ಣ ಪ್ರಮಾಣದ ಡೇಟಾವನ್ನು ನೀಡುತ್ತವೆ. ಆದಾಗ್ಯೂ ಇದು ಪ್ರಿಪೇಯ್ಡ್ ಪ್ರೈಮ್ ಸದಸ್ಯರಿಗೆ ಈ ಯೋಜನೆಗಳು ಮಾನ್ಯವಾಗಿವೆಯೆಂದು ಬಳಕೆದಾರರು ಗಮನಿಸಬೇಕು. ರಿಲಯನ್ಸ್ ಜಿಯೋ ಸ್ಯಾಚೆಟ್ ಪ್ಯಾಕ್ಸ್ನಲ್ಲಿ ಒಂದು ನೋಟ ಇಲ್ಲಿ ತೆಗೆದುಕೊಳ್ಳೋಣ.
ರಿಲಯನ್ಸ್ ಜಿಯೊ 19 ರಿಚಾರ್ಜ್:
ಈ ಪ್ಲ್ಯಾನಿನಲ್ಲಿ ಒಟ್ಟು 4GB ಯಾ ಡೇಟಾ ಅಂದರೆ ದಿನಕ್ಕೆ 0.15GB ನೀಡುತ್ತದೆ. ಅದರ ನಂತರ ಇದರಲ್ಲಿನ ಇಂಟರ್ನೆಟ್ ವೇಗ 64kbps ಗೆ ಕಡಿಮೆಯಾಗುತ್ತದೆ. ಈ ಪ್ಯಾಕ್ ದಿನಕ್ಕೆ ಮಾನ್ಯವಾಗಿದೆ. ರೂ 19 ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರು ಅನಿಯಮಿತ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಕರೆಗಳು ಮತ್ತು 20SMS ಮತ್ತು ಜಿಯೋ ಅಪ್ಲಿಕೇಶನಿನ ಚಂದಾದಾರಿಕೆಯನ್ನು ಪಡೆಯುತ್ತಾರೆ.
ರಿಲಯನ್ಸ್ ಜಿಯೊ 52 ರಿಚಾರ್ಜ್:
ಈ ಪ್ಯಾಕ್ ದಿನಕ್ಕೆ 0.15GB ಮಿತಿಯನ್ನು ಹೊಂದಿರುವ ಒಟ್ಟು 1.05GB ಯಾ 4G ಡೇಟಾವನ್ನು ನೀಡುತ್ತದೆ. ಅದರ ನಂತರ ಇದರಲ್ಲಿನ ಇಂಟರ್ನೆಟ್ ವೇಗವು 64kbpsಗೆ ಕಡಿಮೆಯಾಗುತ್ತದೆ. ಇದರ ನಿರೀಕ್ಷೆಯಂತೆ ಬಳಕೆದಾರರು ಇದರಲ್ಲಿ ಅನಿಯಮಿತ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಕರೆಗಳು 70SMS ಮತ್ತು ಜಿಯೋನ ಅಪ್ಲಿಕೇಶನ್ಗಳಿಗೆ ಚಂದಾದಾರಿಕೆಯನ್ನು ಪಡೆಯುತ್ತಾರೆ. ಈ ಪ್ಯಾಕ್ 7 ದಿನಗಳವರೆಗೆ ಮಾನ್ಯವಾಗಿದೆ.
ರಿಲಯನ್ಸ್ ಜಿಯೊ 98 ರೀಚಾರ್ಜ್:
ಈ ಪ್ಯಾಕ್ ದಿನಕ್ಕೆ 0.15GB ದೈನಂದಿನ ಕ್ಯಾಪ್ನೊಂದಿಗೆ 4GB ಡೇಟಾವನ್ನು 2.1GB ನೀಡುತ್ತದೆ. ನಂತರ ಇಂಟರ್ನೆಟ್ ವೇಗವು 64kbps ಗೆ ಕಡಿಮೆಯಾಗುತ್ತದೆ. ರೂ 98 ಪ್ಯಾಕ್ಗಳು ಅನಿಯಮಿತ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಕರೆಗಳು 140SMS ಮತ್ತು ಜಿಯೋ ಅಪ್ಲಿಕೇಶನ್ಗಳಿಗೆ ಚಂದಾದಾರಿಕೆಯೊಂದಿಗೆ ಬರುತ್ತದೆ. ಈ ಪ್ಯಾಕ್ 14 ದಿನಗಳವರೆಗೆ ಮಾನ್ಯವಾಗಿದೆ.