ಬಳಕೆದಾರರಿಗೆ ಈ ಹೊಸ ಜಿಯೋ ಯೋಜನೆಯನ್ನು ಡಿಸೆಂಬರ್ 23 ರಿಂದ ಲಭ್ಯವಿರುತ್ತದೆ. ಅಂದರೆ ಬಳಕೆದಾರರು ಈ ಯೋಜನೆಯ ಲಾಭವನ್ನು ಪಡೆಯಬಹುದು. ಜಿಯೋ ಪ್ರಿಪೇಯ್ಡ್ ಯೋಜನೆಗೆ 199 ರೂಪಾಯಿಗಳನ್ನು ಘೋಷಿಸಿದೆ.
ಅಲ್ಲದೆ ಜಿಯೋ ತನ್ನ ಪ್ರಿಪೇಡ್ ಗ್ರಾಹಕರಿಗೆ ಹೊಸ ಯೋಜನೆಯನ್ನು ಘೋಷಿಸಿದ್ದು ಜಿಯೋನ ಈ ಹೊಸ ಯೋಜನೆ ರೂ 299 ಆಗಿದೆ. ಹೆಚ್ಚಿನ ಡೇಟಾವನ್ನು ಬಯಸುವ ಬಳಕೆದಾರರಿಗೆ ಈ ಪ್ರಿಪೇಯ್ಡ್ ಯೋಜನೆಗಳನ್ನು ಜಿಯೋ ಪರಿಚಯಿಸಿದೆ. ಈ ಯೋಜನೆಯಡಿ ಬಳಕೆದಾರರು ದಿನಕ್ಕೆ 2GB ಯಾ 4G ಡೇಟಾವನ್ನು ಪಡೆಯುತ್ತಾರೆ. ಅಲ್ಲದೆ ಉಚಿತ ಸ್ಥಳೀಯ ಮತ್ತು STD ಕರೆಗಳಿಗೆ ಅಪ್ಲಿಕೇಶನ್ಗಳಿಗೆ ಪ್ರವೇಶ, ಮೆಸೇಜ್ ಮತ್ತು ಲೈವನ್ನು ಪಡೆಯುತ್ತರೆ.
ಈ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಸ್ತುತಪಡಿಸುವುದರ ಹೊರತಾಗಿ ಜಿಯೋ ಇನ್ನೂ ಮುಂಚಿನ ಅಸ್ತಿತ್ವದಲ್ಲಿರುವ ಎಲ್ಲಾ ರೀಚಾರ್ಜ್ ಆಯ್ಕೆಗಳನ್ನು ಒದಗಿಸುತ್ತಿದೆ. ಆದರೆ ಅವುಗಳಲ್ಲಿ ಕೆಲವು ನವೀಕರಿಸಲಾಗಿದೆ. ಜಿಯೋ ತನ್ನ 149, 399, 459, 499 ಮತ್ತು 509 ರೂಪಾಯಿಗಳ ಪೂರ್ವ ಪಾವತಿಸಿದ ಡೇಟಾ ಯೋಜನೆಯನ್ನು ಪರಿಷ್ಕರಿಸಿದೆ. ಈ ಎಲ್ಲಾ ಯೋಜನೆಗಳು ಈಗ 64 Kbps ಗಿಂತ 128 Kbps ವೇಗದಲ್ಲಿ ಡೇಟಾವನ್ನು ನೀಡುತ್ತವೆ.