ರಿಲಯನ್ಸ್ ಜಿಯೋ ಟೆಲಿಕಾಂ ವಲಯದಲ್ಲಿ ಸಾಧನೆಗೈದ ನಂತರ ಭಾರತದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಡಿಜಿಟಲ್ ಚಾಂಪಿಯನ್ಸ್ ಕಾರ್ಯಕ್ರಮ ಸಂಯೋಜಿಸಿದೆ. ಇದು ರಿಲಯನ್ಸ್ ಜಿಯೋ 5 ವಾರಗಳ ವಿದ್ಯಾರ್ಥಿ ಕಲಿಕೆ ಕಾರ್ಯಕ್ರಮದ ಅಡಿಯಲ್ಲಿ ಅಂದ್ರೆ 'ಡಿಜಿಟಲ್ ಚಾಂಪಿಯನ್ಸ್' ನೊಂದಿಗೆ ಹೊರ ಬಂದಿದೆ. ಇದು ಡಿಜಿಟಲ್ ಯುಗದಲ್ಲಿ ವ್ಯವಹಾರಕ್ಕಾಗಿ ಡಿಜಿಟಲ್ ಟೆಕ್ನಾಲಜೀಸ್ ಮತ್ತು ಅದರ ಅಡ್ವಾನ್ಸ್ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶವನ್ನು ಹೊಂದಿದೆ.
ರಿಲಯನ್ಸ್ ಜಿಯೋ ಈ ಪ್ರೋಗ್ರಾಂ ಹೊಸ ಯಂಗ್ ವಯಸ್ಸಿನ ಸಮಸ್ಯೆ ಪರಿಹರಿಸುವ ಡಿಜಿಟಲ್ ಟೂಲ್ಕಿಟ್ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದೆ ಎಂದು ಹೇಳಿದೆ. ಜಿಯೋ ಭಾರತದಲ್ಲಿ ಒಟ್ಟು 4 ಬ್ಯಾಚ್ಗಳನ್ನು ಸಂಘಟಿಸಲಿದ್ದು ಇದರ ಮೊದಲ ಬ್ಯಾಚ್ ಇದೇ ತಿಂಗಳ 21ನೇ ಮೇ 2018 ರಿಂದ ಪ್ರಾರಂಭವಾಗುತ್ತದೆ. ಪ್ರತಿ ಇಂಟರ್ನ್ಶಿಪ್ 5 ವಾರಗಳವರೆಗೆ ಇರುತ್ತದೆ.
ಈ ಪದವಿಪೂರ್ವ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಬ್ಯಾಚ್ನಲ್ಲಿ ಸೇರ್ಪಡೆಗೊಳ್ಳಲು ಭಾರತದ ಸುಮಾರು 800 ನಗರಗಳು ಮತ್ತು ಪಟ್ಟಣಗಳನ್ನು ಆಯ್ಕೆ ಮಾಡುವ ಅವಕಾಶವನ್ನು ಸಹ ವಿದ್ಯಾರ್ಥಿಗಳಿಗೆ ನೀಡಿದೆ. ಜಿಯೋವಿನ ಈ ಪ್ರೋಗ್ರಾಂ ತೆಗೆದುಕೊಳ್ಳಲು ಆಸಕ್ತಿ ವಿದ್ಯಾರ್ಥಿಗಳು ಕೆಳಗಿನ ಲಿಂಕ್ ಕ್ಲಿಕ್ ಮಾಡುವ ಮೂಲಕ ಡಿಜಿಟಲ್ ಚಾಂಪಿಯನ್ಸ್ ನೋಂದಾಯಿಸಿಕೊಳ್ಳಬಹುದು. Digital Champions Program
ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.