ಪ್ರಪಂಚದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಡೇಟಾ ನೆಟ್ವರ್ಕ್ ಆಗಿದ್ದು ವಿಶ್ವವೇ ಇದರ ಬಗ್ಗೆ ದಿಗ್ಭ್ರಮೆಗೊಂಡಿದೆ.

ಪ್ರಪಂಚದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಡೇಟಾ ನೆಟ್ವರ್ಕ್ ಆಗಿದ್ದು ವಿಶ್ವವೇ ಇದರ ಬಗ್ಗೆ ದಿಗ್ಭ್ರಮೆಗೊಂಡಿದೆ.
HIGHLIGHTS

ಜಿಯೋ ಒಟ್ಟು 186.6 ದಶಲಕ್ಷ ಚಂದಾದಾರರನ್ನು ಹೊಂದಿದ್ದು ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ವರದಿ ಗುರುವಾರ ಪ್ರಕಟಿಸಿದೆ.

ಭಾರತದ ಜನಪ್ರಿಯ ಟೆಲಿಕಾಂ ಆದ ಜಿಯೋ 2018 ಮಾರ್ಚ್ ಅಂತ್ಯದ ವೇಳೆಗೆ ಟೆಲಿಕಾಂ ವಲಯದಲ್ಲಿ ಈ ರಿಲಯನ್ಸ್ ಜಿಯೋ ಒಟ್ಟು 186.6 ದಶಲಕ್ಷ ಚಂದಾದಾರರನ್ನು ಹೊಂದಿದ್ದು ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ವರದಿ ಗುರುವಾರ ಪ್ರಕಟಿಸಿದೆ. ಮತ್ತು ಡಿಸೆಂಬರ್ 2017 ರ ಅಂತ್ಯದಲ್ಲಿ 160.1 ದಶಲಕ್ಷ ಚಂದಾದಾರರನ್ನು ಹೊಂದಿದ್ದರು.

ಇದು ಪ್ರಪಂಚದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಡೇಟಾ ನೆಟ್ವರ್ಕ್ ಆಗಿದ್ದು ವಿಶ್ವವೇ ಇದರ ಬಗ್ಗೆ ದಿಗ್ಭ್ರಮೆಗೊಂಡಿದೆ. ಮತ್ತು ಇದರ ಕಾರ್ಯಾಚರಣೆಗಳ ಮೊದಲ ವರ್ಷದಲ್ಲಿ ಲಾಭದಾಯಕವಾಗುವುದರ ಮೂಲಕ ನಮಗೆ ಹೆಮ್ಮೆ ತಂದಿದೆ" ಎಂದು RIL ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಖೇಶ್ ಡಿ. ಅಂಬಾನಿ ತಿಳಿಸಿದ್ದಾರೆ.

https://static.digit.in/default/e85431d2cf6a2fc6243317d4a3359730520fec63.jpeg

ರಿಲಯನ್ಸ್ ಜಿಯೋ ತನ್ನ ಮೊದಲ ವರ್ಷದ ವಾಣಿಜ್ಯ ಕಾರ್ಯಾಚರಣೆಗಳಲ್ಲಿ 23,714 ಕೋಟಿ ರೂಗಳ ವಹಿವಾಟಿನ ಮೇಲೆ 723 ಕೋಟಿ ರೂಗಳ ನಿವ್ವಳ ಲಾಭ ಗಳಿಸಿದೆ.ಜಿಯೋ ಅದರ ಪ್ರಬಲ ಚಂದಾದಾರರ ಬೆಳವಣಿಗೆಯೊಂದಿಗೆ ಮುಂದುವರಿಯಿತು. ಅಲ್ಲದೆ ಮಾರ್ಚ್ 2018 ರ ಅಂತ್ಯದಲ್ಲಿ 186.6 ದಶಲಕ್ಷ ಗ್ರಾಹಕರೊಂದಿಗೆ ಮತ್ತು ತಿಂಗಳಿಗೆ 0.25 ಪ್ರತಿಶತದಷ್ಟು ಕಡಿಮೆ ಉದ್ಯಮವನ್ನು ಚದುರಿಸಿದೆ.

ಪ್ರತಿ ಜಿಯೋ ಚಂದಾದಾರರು ಸರಾಸರಿ 9.7GB ಡೇಟಾವನ್ನು 716 ನಿಮಿಷಗಳ ಧ್ವನಿ ಕರೆಗಳನ್ನು ಮತ್ತು 13.8 ಗಂಟೆಗಳ ವೀಡಿಯೊವನ್ನು ತಿಂಗಳಿಗೆ ಬಳಸುತ್ತಾರೆಂದು ವರದಿ ಹೇಳಿಕೆ ನೀಡಿದೆ. ಜಿಯೋ ಸರಾಸರಿ ಡೌನ್ಲೋಡ್ ವೇಗವನ್ನು 17.9 Mbps ಯಾವುದೇ ಆಪರೇಟರ್ ನೀಡುವ ಮತ್ತು  ಲಭ್ಯವಿರುವ ನೆಟ್ವರ್ಕ್ ವೇಗಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo