5.45 ಇಂಚಿನ HD ಪ್ಲಸ್ ಡಿಸ್ಪ್ಲೇ ಮತ್ತು 13MP HD ಕ್ಯಾಮೆರಾದ Xiaomi ಯ Redmi 6A ಇಂದು ಮಧ್ಯಾಹ್ನ ಅಮೆಜಾನಲ್ಲಿ ಸೇಲ್ ಶುರುವಾಗಲಿದೆ.

Updated on 26-Sep-2018
HIGHLIGHTS

ಇದರೊಂದಿಗೆ ರಿಲಯನ್ಸ್ ಜಿಯೋ 2200 ರೂಗಳ ಕ್ಯಾಶ್ ಬ್ಯಾಕ್ ಮತ್ತು 100GB ಯ ಹೆಚ್ಚುವರಿಯ ಡೇಟಾದ ಆಫರ್ ಸಹ ಲಭ್ಯ.

ಭಾರತದಲ್ಲಿ Xiaomi ಯ ಹೊಚ್ಚ ಹೊಸ 6A ಅಂದ್ರೆ Redmi 5A ಯ ನವೀಕರಿಸಿದ ಆವೃತ್ತಿಯಾಗಿದ್ದು ಇದು Xiaomi ನಂತಹ ಅತ್ಯಂತ ಜನಪ್ರಿಯ ಮತ್ತು ಬೇಡಿಕೆ ಫೋನ್ಗಳಲ್ಲಿ ಒಂದಾಗಿದೆ. ಅದೇ ರೀತಿ Redmi 6A ಯಿಂದ ನಿರೀಕ್ಷಿಸಲಾಗಿದೆ. Redmi 6A ಫೋನ್ ನಿಮಗೆ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಫೋನಿನ ಮೂಲ ಮಾದರಿಯು 2GB / 16GB ಯೊಂದಿಗೆ ಬರುತ್ತದೆ. ಮತ್ತು Redmi 5A ಯಂತೆಯೇ 5,999 ರೂಗಳಲ್ಲಿ ಮಾರಾಟವಾಗುತ್ತದೆ. ಇದರ ಎರಡನೆಯ ಅಥವಾ ದುಬಾರಿ ಮಾದರಿಯಾದ Redmi 6A ಯ 2GB ಯ RAM ಮತ್ತು 32GB ಯ ಸ್ಟೋರೇಜ್ ನಿಮಗೆ ಕೇವಲ 6,999 ರೂಗಳಲ್ಲಿ ಲಭ್ಯವಾಗಲಿದೆ.

Xiaomi ಫೋನ್ಗಳ ಅಥವಾ ಈ ಫೋನ್ಗಳ ಆಸಕ್ತ ಗ್ರಾಹಕರು Xiaomi ಅಧಿಕೃತ ವೆಬ್ಸೈಟ್ Mi.com ಮತ್ತು ಅಮೆಜಾನ್ ಇಂಡಿಯಾ ಸ್ಟೋರ್ನಿಂದ ಈ ಫೋನ್ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಇದರ ಮಾರಾಟ ಇಂದು ಮಧ್ಯಾಹ್ನದಲ್ಲಿ 12 ಕ್ಕೆ ಪ್ರಾರಂಭವಾಗುತ್ತದೆ. ಇದರ ಲಭ್ಯತೆಯ ಬಗ್ಗೆ ಮಾತನಾಡಬೇಕೇದರೆ ಕಂಪನಿಯ ಸ್ವಂತ ಆಫ್ಲೈನ್ ಸ್ಟೋರ್ ಮತ್ತು ಇತರ ಪಾಲುದಾರ ಮಳಿಗೆಗಳಲ್ಲಿ ಹೋಮ್ನಲ್ಲಿ Redmi 6A ಶೀಘ್ರದಲ್ಲೇ ಲಭ್ಯವಿರುತ್ತದೆ ಎಂದು Xiaomi ದೃಢಪಡಿಸಿದೆ. ಇದರ ಸ್ಪೆಸಿಫಿಕೇಷನ್ ಮತ್ತು ಹೆಚ್ಚುವರಿ ಮಾಹಿತಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಅಥವಾ ಡಿಜಿಟ್ ಕನ್ನಡ ವೆಬ್ಸೈಟನ್ನು ನೋಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :