ಭಾರತದಲ್ಲಿ ರಿಯಲ್ಮಿ ತನ್ನ ಹೊಚ್ಚ ಹೊಸ Realme 2 Pro ಫೋನನ್ನು ಇದೇ 27ನೇ ಸೆಪ್ಟೆಂಬರ್ 2018 ರಂದು ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ರಿಯಲ್ಮಿ ತನ್ನ ಹೊಚ್ಚ ಹೊಸ Realme 2 Pro ಫೋನನ್ನು ಇದೇ 27ನೇ ಸೆಪ್ಟೆಂಬರ್ 2018 ರಂದು ಬಿಡುಗಡೆಗೊಳಿಸಲಿದೆ.
HIGHLIGHTS

ಈ Realme 2 Pro ಗೆ Realme 2 ಗಿಂತ ಸ್ವಲ್ಪ ಹೆಚ್ಚಿನ ಬೆಲೆಯಿದೆ ಆದರೆ 20,000 ಕ್ಕಿಂತಲೂ ಕಡಿಮೆ

 

ರಿಯಲ್ಮಿ ಭಾರತದಲ್ಲಿ ತನ್ನ ಹೊಚ್ಚ ಹೊಸ Realme 2 Pro ಫೋನನ್ನು ಇದೇ 27ನೇ ಸೆಪ್ಟೆಂಬರ್ 2018 ರಂದು ಬಿಡುಗಡೆಗೊಳಿಸಲಿದೆ. ಅಲ್ಲದೆ ಇದರ ಮಾಧ್ಯಮ ಆಮಂತ್ರಣಗಳನ್ನು 'ಬ್ಲಾಕ್ ಡೇಟ್' ಕಂಪೆನಿಯು ಈಗಾಗಲೇ ಕಳುಹಿಸಿದೆ. Realme 2 Pro ಇದೇ ಸೆಪ್ಟೆಂಬರ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಧವ್ ಸೇಥ್ Realme 2 Pro ಬಿಡುಗಡೆಯ ಸಮಾರಂಭದಲ್ಲಿ ಕಳೆದ ತಿಂಗಳು ಅವರು ಸರಿಯಾದ ದಿನಾಂಕವನ್ನು ನೀಡಿರಲಿಲ್ಲ. ಈ Realme 2 Pro ಗೆ Realme 2 ಗಿಂತ ಸ್ವಲ್ಪ ಹೆಚ್ಚಿನ ಬೆಲೆಯಿದೆ ಆದರೆ 20,000 ಕ್ಕಿಂತಲೂ ಕಡಿಮೆ ಇರುವ ನಿರೀಕ್ಷೆಯಿದೆ. 

https://images.indianexpress.com/2018/09/realme-2-pro-759.jpg

ಈ ಹೊಸ Realme 2 Pro ವಿಶೇಷಣಗಳು ಮತ್ತು ವೈಶಿಷ್ಟ್ಯಗಳನ್ನು ಹಿಂದೆ ಬಹಿರಂಗಗೊಳಿಸಲಾಯಿತು. ಸಹಜವಾಗಿ ಸಂಪೂರ್ಣ ವಿವರಗಳನ್ನು ತಿಳಿಯಲು ಪ್ರಾರಂಭಿಸಲು ನಾವು ಕಾಯಬೇಕಾಗಿದೆ. ಈ ಹೊಸ Realme 2 Pro ಅನ್ನು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 660 ಮೊಬೈಲ್ ಪ್ಲಾಟ್ಫಾರ್ಮ್ನಿಂದ ನಡೆಸಲಾಗುವುದು ಮತ್ತು 6GB ಯ RAM ಅನ್ನು ಒಳಗೊಂಡಿರುತ್ತದೆಂದು ವರದಿ ಹೇಳುತ್ತವೆ. ಈ Realme 2 Pro ಆವೃತ್ತಿ Realme 2 ಫೋನಿನಿಂದ ಕೆಲವು ಅಂಶಗಳನ್ನು ಪಡೆದುಕೊಂಡು ಹೊರ ಬರಬವುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo