ಭಾರತದಲ್ಲಿ ಕೇವಲ 9999 ರಿಂದ 14999 ರೂಗಳೊಳಗೆ ಲಭ್ಯವಿರುವ ಅದ್ದೂರಿಯ ಸ್ಮಾರ್ಟ್ಫೋನ್ಗಳನ್ನು ಪೆಟಿಎಂ ಮಾಲ್ ಮಾರಾಟ ಮಾಡುತ್ತಿದೆ.

Updated on 05-Sep-2018
HIGHLIGHTS

ಈ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳು ಇಂದು ಪೆಟಿಎಂನಲ್ಲಿ ಸ್ಪೆಷಲ್ ಆಫರ್ಗಳೊಂದಿಗೆ ಲಭ್ಯವಿವೆ

ಇಂದು ಒಂದು ವೇಳೆ ನೀವು ಹೊಸ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಪಟ್ಟಿ ಒಮ್ಮೆ ನೋಡಿರಿ. ಏಕೆಂದರೆ ಇಲ್ಲಿ ನಿಮಗೆ ಬೆಸ್ಟ್ ಬ್ರಾಂಡೆಡ್ ಮತ್ತು ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಹಾಗು ಹೆಚ್ಚು ಜನರು ಸರ್ಚ್ ಮಾಡಿ ನೋಡಿರುವ ಸ್ಮಾರ್ಟ್ಫೋನ್ಗಳು ಇಲ್ಲಿವೆ ನಿಮಗೆ ಇದರ ಯಾವುದು ಬೆಸ್ಟ್ ಎಂಬುದನ್ನು ನೀವು ಕಾಮೆಂಟ್ ಮಾಡಿ ತಿಳಿಸಬವುದು.

ಇದು ಹೊಸ Samsung Galaxy J6 2018 64GB Blue ಈ ಕೆಳಗಿದೆ ಸ್ಮಾರ್ಟ್ಫೋನಿನ ವಿವರಣೆಗಳು.  
MRP ಬೆಲೆ: 17,600 
ಪೆಟಿಎಂ ಡೀಲ್: 14,990
ಇದರ ಡಿಸ್ಪ್ಲೇ: 5.7 ಇಂಚ್ 
ಇದರ RAM: 4GB
ಇದರ ಸ್ಟೋರೇಜ್: 64GB
ಇದರ ಬ್ಯಾಟರಿ: 3000mAh
ಇದರ ಫ್ರಂಟ್ ಕ್ಯಾಮೆರಾ: 13MP
ಇದರ ಬ್ಯಾಕ್ ಕ್ಯಾಮೆರಾ: 8MP ಈ ಫೋನ್ ನಿಮಗಿಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ.

ಇದು ಹೊಸ Nokia 6.1 32 GB Black ಈ ಕೆಳಗಿದೆ ಸ್ಮಾರ್ಟ್ಫೋನಿನ ವಿವರಣೆಗಳು.  
MRP ಬೆಲೆ: 18,999 
ಪೆಟಿಎಂ ಡೀಲ್: 14,650
ಇದರ ಡಿಸ್ಪ್ಲೇ: 5.5 ಇಂಚ್ 
ಇದರ RAM: 3GB
ಇದರ ಸ್ಟೋರೇಜ್: 32GB
ಇದರ ಬ್ಯಾಟರಿ: 3000mAh
ಇದರ ಫ್ರಂಟ್ ಕ್ಯಾಮೆರಾ: 16MP
ಇದರ ಬ್ಯಾಕ್ ಕ್ಯಾಮೆರಾ: 8MP ಈ ಫೋನ್ ನಿಮಗಿಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ.

ಇದು ಹೊಸ Moto G5s Plus 64GB Lunar Grey ಈ ಕೆಳಗಿದೆ ಸ್ಮಾರ್ಟ್ಫೋನಿನ ವಿವರಣೆಗಳು.  
MRP ಬೆಲೆ: 16,999 
ಪೆಟಿಎಂ ಡೀಲ್: 13,994
ಇದರ ಡಿಸ್ಪ್ಲೇ: 5.5 ಇಂಚ್ 
ಇದರ RAM: 4GB
ಇದರ ಸ್ಟೋರೇಜ್: 64GB
ಇದರ ಬ್ಯಾಟರಿ: 3000mAh
ಇದರ ಫ್ರಂಟ್ ಕ್ಯಾಮೆರಾ: 13+13MP
ಇದರ ಬ್ಯಾಕ್ ಕ್ಯಾಮೆರಾ: 8MP ಈ ಫೋನ್ ನಿಮಗಿಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ.

ಇದು ಹೊಸ Moto G6 Indigo Black (32 GB) ಈ ಕೆಳಗಿದೆ ಸ್ಮಾರ್ಟ್ಫೋನಿನ ವಿವರಣೆಗಳು.  
MRP ಬೆಲೆ: 15,999 
ಪೆಟಿಎಂ ಡೀಲ್: 13,584
ಇದರ ಡಿಸ್ಪ್ಲೇ: 5.7 ಇಂಚ್ 
ಇದರ RAM: 3GB
ಇದರ ಸ್ಟೋರೇಜ್: 32GB
ಇದರ ಬ್ಯಾಟರಿ: 3000mAh
ಇದರ ಫ್ರಂಟ್ ಕ್ಯಾಮೆರಾ: 12MP+5MP
ಇದರ ಬ್ಯಾಕ್ ಕ್ಯಾಮೆರಾ: 16MP ಈ ಫೋನ್ ನಿಮಗಿಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ.

ಇದು ಹೊಸ Honor 9 Lite 64GB Sapphire Blue ಈ ಕೆಳಗಿದೆ ಸ್ಮಾರ್ಟ್ಫೋನಿನ ವಿವರಣೆಗಳು.  
MRP ಬೆಲೆ: 16,999 
ಪೆಟಿಎಂ ಡೀಲ್: 13,756
ಇದರ ಡಿಸ್ಪ್ಲೇ: 5.65 ಇಂಚ್ 
ಇದರ RAM: 4GB
ಇದರ ಸ್ಟೋರೇಜ್: 64GB
ಇದರ ಬ್ಯಾಟರಿ: 3000mAh
ಇದರ ಫ್ರಂಟ್ ಕ್ಯಾಮೆರಾ: 13+2MP
ಇದರ ಬ್ಯಾಕ್ ಕ್ಯಾಮೆರಾ: 8MP ಈ ಫೋನ್ ನಿಮಗಿಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ  YouTube ಮತ್ತು Facebook ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :