ಅಮೆಜಾನ್ ಇಂಡಿಯಾ ಇಂದು ಈ ಬೆಸ್ಟ್ ಬ್ರಾಂಡೆಡ್ ಹಾಗು ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್ಫೋನ್ಗಳ ಮೇಲೆ ಸ್ಪೆಷಲ್ ಆಫರ್ಗಳನ್ನು ನೀಡುತ್ತಿದೆ.

ಅಮೆಜಾನ್ ಇಂಡಿಯಾ ಇಂದು ಈ ಬೆಸ್ಟ್ ಬ್ರಾಂಡೆಡ್ ಹಾಗು ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್ಫೋನ್ಗಳ ಮೇಲೆ ಸ್ಪೆಷಲ್ ಆಫರ್ಗಳನ್ನು ನೀಡುತ್ತಿದೆ.
HIGHLIGHTS

ಅಮೆಜಾನಿನಲ್ಲಿ ಈ ಎಲ್ಲಾ ಹೊಸ ಬ್ರಾಂಡೆಡ್ ಫೋನ್ಗಳು ಕೇವಲ 13,000 ರೂಗಳೊಳಗೆ ಲಭ್ಯವಿವೆ.

ಅಮೆಜಾನ್ ಇಂಡಿಯಾ ಇಂದು ಈ ಬೆಸ್ಟ್ ಬ್ರಾಂಡೆಡ್ ಹಾಗು ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್ಫೋನ್ಗಳ ಮೇಲೆ ಸ್ಪೆಷಲ್ ಆಫರ್ಗಳನ್ನು ನೀಡುತ್ತಿದೆ. ಅಮೆಜಾನ್ ಹೊಚ್ಚ ಹೊಸ ಬ್ರಾಂಡೆಡ್ ಸ್ಮಾರ್ಟ್ಫೋನ್ಗಳ ಮೇಲೆ ಊಹಿಸಲಾಗದ ಡಿಸ್ಕೌಂಟ್ ನೀಡುತ್ತಿದೆ. ಇಂದು ಒಂದು ವೇಳೆ ನೀವು ಹೊಸ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಪಟ್ಟಿ ಒಮ್ಮೆ ನೋಡಿರಿ. ಏಕೆಂದರೆ ಇಲ್ಲಿ ನಿಮಗೆ ಬೆಸ್ಟ್ ಬ್ರಾಂಡೆಡ್ ಮತ್ತು ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಹಾಗು ಹೆಚ್ಚು ಜನರು ಸರ್ಚ್ ಮಾಡಿ ನೋಡಿರುವ ಸ್ಮಾರ್ಟ್ಫೋನ್ಗಳು ಇಲ್ಲಿವೆ ನಿಮಗೆ ಇದರ ಯಾವುದು ಬೆಸ್ಟ್ ಎಂಬುದನ್ನು ನೀವು ಕಾಮೆಂಟ್ ಮಾಡಿ ತಿಳಿಸಬವುದು.

InFocus Vision 3 (Midnight Black, 18:9 FullVision Display)
ಈ ಹೊಚ್ಚ ಹೊಸ InFocus Vision 3 ಸ್ಮಾರ್ಟ್ಫೋನಿನ ಮೇಲೆ ಅಮೆಜಾನ್ ಇಂದು ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಈ ಫೋನಲ್ಲಿ 13MP + 5MP ಡ್ಯೂಯಲ್ ಬ್ಯಾಕ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾದೊಂದಿಗೆ 4000mAh ಧೀರ್ಘಕಾಲದ ಬ್ಯಾಟರಿಯನ್ನು ಪಡೆಯುವಿರಿ. ಈ ಫೋನಿನ ವಾಸ್ತವಿಕ ಬೆಲೆ 7,999 ರೂಗಳಾಗಿದ್ದು ಇಂದು ಅಮೆಜಾನಿನಲ್ಲಿ ಕೇವಲ 6,999 ರೂಗಳಲ್ಲಿ ನಿಮಗೆ ಲಭ್ಯವಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ.

https://static.digit.in/default/274534aeedb9d6e6816b211c5e54d88209c46674.jpeg

Honor 7C Blue (5.99" FullView Display, 32GB)
ಈ ಹೊಚ್ಚ ಹೊಸ Honor 7C ಸ್ಮಾರ್ಟ್ಫೋನಿನ ಮೇಲೆ ಅಮೆಜಾನ್ ಇಂದು ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಈ ಫೋನಲ್ಲಿ 16MP + 2MP ಡ್ಯೂಯಲ್ ಬ್ಯಾಕ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾದೊಂದಿಗೆ 3000mAh ಧೀರ್ಘಕಾಲದ ಬ್ಯಾಟರಿಯನ್ನು ಪಡೆಯುವಿರಿ. ಈ ಫೋನಿನ ವಾಸ್ತವಿಕ ಬೆಲೆ 12,999 ರೂಗಳಾಗಿದ್ದು ಇಂದು ಅಮೆಜಾನಿನಲ್ಲಿ ಕೇವಲ 9,999 ರೂಗಳಲ್ಲಿ ನಿಮಗೆ ಲಭ್ಯವಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ.

https://static.digit.in/default/1672a046738ce209d23d3c8e39034f24f6886a2d.jpeg

RealMe 1 (Diamond Black, 4+64 GB)
ಈ ಹೊಚ್ಚ ಹೊಸ RealMe 1 ಸ್ಮಾರ್ಟ್ಫೋನಿನ ಮೇಲೆ ಅಮೆಜಾನ್ ಇಂದು ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಈ ಫೋನಲ್ಲಿ 13MP ಬ್ಯಾಕ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾದೊಂದಿಗೆ 3410mAh ಧೀರ್ಘಕಾಲದ ಬ್ಯಾಟರಿಯನ್ನು ಪಡೆಯುವಿರಿ. ಈ ಫೋನಿನ ವಾಸ್ತವಿಕ ಬೆಲೆ 12,990 ರೂಗಳಾಗಿದ್ದು ಇಂದು ಅಮೆಜಾನಿನಲ್ಲಿ ಕೇವಲ 10,990 ರೂಗಳಲ್ಲಿ ನಿಮಗೆ ಲಭ್ಯವಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ.

https://static.digit.in/default/5d6d684fe06f835c6a6bf2f546e836da9e41c7c7.jpeg

Moto G5s Plus (Lunar Grey, 64GB)
ಈ ಹೊಚ್ಚ ಹೊಸ Moto G5s Plus ಸ್ಮಾರ್ಟ್ಫೋನಿನ ಮೇಲೆ ಅಮೆಜಾನ್ ಇಂದು ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಈ ಫೋನಲ್ಲಿ 13+13MP ಡ್ಯೂಯಲ್ ಬ್ಯಾಕ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾದೊಂದಿಗೆ 3000mAh ಧೀರ್ಘಕಾಲದ ಬ್ಯಾಟರಿಯನ್ನು ಪಡೆಯುವಿರಿ. ಈ ಫೋನಿನ ವಾಸ್ತವಿಕ ಬೆಲೆ 16,999 ರೂಗಳಾಗಿದ್ದು ಇಂದು ಅಮೆಜಾನಿನಲ್ಲಿ ಕೇವಲ 11,999 ರೂಗಳಲ್ಲಿ ನಿಮಗೆ ಲಭ್ಯವಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ.

https://static.digit.in/default/6648baee22e89d1d66d50b44c811c9d907c8f786.jpeg

Honor 7X (Blue, 4GB RAM + 32GB Memory)
ಈ ಹೊಚ್ಚ ಹೊಸ Honor 7X ಸ್ಮಾರ್ಟ್ಫೋನಿನ ಮೇಲೆ ಅಮೆಜಾನ್ ಇಂದು ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಈ ಫೋನಲ್ಲಿ 16MP + 2MP ಡ್ಯೂಯಲ್ ಬ್ಯಾಕ್ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾದೊಂದಿಗೆ 3340mAh ಧೀರ್ಘಕಾಲದ ಬ್ಯಾಟರಿಯನ್ನು ಪಡೆಯುವಿರಿ. ಈ ಫೋನಿನ ವಾಸ್ತವಿಕ ಬೆಲೆ 13,999 ರೂಗಳಾಗಿದ್ದು ಇಂದು ಅಮೆಜಾನಿನಲ್ಲಿ ಕೇವಲ 11,999 ರೂಗಳಲ್ಲಿ ನಿಮಗೆ ಲಭ್ಯವಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ.

https://static.digit.in/default/197746593af71df1e2c385294ba5a1c5a823d85d.jpeg

Xiaomi Redmi Y2 (Dark Grey, 64GB)
ಈ ಹೊಚ್ಚ ಹೊಸ Redmi Y2 ಸ್ಮಾರ್ಟ್ಫೋನಿನ ಮೇಲೆ ಅಮೆಜಾನ್ ಇಂದು ಆಕರ್ಷಕ ಬೆಲೆಯ ಡಿಸ್ಕೌಂಟ್ ನೀಡುತ್ತಿದೆ. ಈ ಫೋನಲ್ಲಿ 12MP + 5MP ಡ್ಯೂಯಲ್ ಬ್ಯಾಕ್ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾದೊಂದಿಗೆ 3080mAh ಧೀರ್ಘಕಾಲದ ಬ್ಯಾಟರಿಯನ್ನು ಪಡೆಯುವಿರಿ. ಈ ಫೋನಿನ ವಾಸ್ತವಿಕ ಬೆಲೆ 13,499 ರೂಗಳಾಗಿದ್ದು ಇಂದು ಅಮೆಜಾನಿನಲ್ಲಿ ಕೇವಲ 12,999 ರೂಗಳಲ್ಲಿ ನಿಮಗೆ ಲಭ್ಯವಿದೆ. ಈ ಸ್ಮಾರ್ಟ್ಫೋನ್ ನಿಮಗೆ ಇಷ್ಟವಾದರೆ ಇಂದೇ ಇಲ್ಲಿಂದ ಖರೀದಿಸಿರಿ.

https://static.digit.in/default/b6bd292f55b352f7cf2f8d9b758f132199d44e70.jpeg

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಡಿಜಿಟ್ ಕನ್ನಡದ ಯೌಟ್ಯೂಬ್ ಮತ್ತು ಫೇಸ್ಬುಕ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo