ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ 9000 ರಿಂದ 15000 ರೂಪಾಯಿಗಳೊಳಗೆ ಲಭ್ಯವಿರುವ ಅತ್ಯುತ್ತಮವಾದ ಫೋನ್ಗಳು ಯಾವುವು ನಿಮಗೋತ್ತಾ..?

Updated on 29-Jun-2018
HIGHLIGHTS

ಈ ಪಟ್ಟಿಯಲ್ಲಿ ಕೆಲವು ಅತ್ಯುತ್ತಮವಾಗಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಫೋನ್ಗಳನ್ನು ಸೇರಿಸಿದ್ದೇವೆ

ಇಂದಿನ ಮಾರುಕಟ್ಟೆಯಲ್ಲಿ ನಿಮಗೆ ಆಯ್ಕೆಗಳು ಸಾಕಾಗುವಷ್ಟಿದೆ. ಆದರೆ ನೀವು ಯಾವುದನ್ನು ಆರಿಸಬೇಕು? ಎಂಬ ಪ್ರಶ್ನೆಯ ಉತ್ತರ ಕಾಯುತ್ತಿದ್ದಾರೆ ಅದನ್ನು ಇನ್ನು ಸುಲಭಗೊಳಿಸಲು ನಾವು ಅಂದ್ರೆ ಡಿಜಿಟ್ ಕನ್ನಡ ಹೊಸ 9000 ರಿಂದ 15000 ರೂಪಾಯಿಗಳೊಳಗೆ ಲಭ್ಯವಿರುವ ಅತ್ಯುತ್ತಮವಾದ ಫೋನ್ಗಳ ಪಟ್ಟಿಯನ್ನು ಒಟ್ಟುಗೂಡಿಸಿ ನಿಮ್ಮ ಮುಂದೆ ಇಟ್ಟಿದ್ದೇವೆ. ನಾವು ಈಗಾಗಲೇ ಈ ಪಟ್ಟಿಯಲ್ಲಿ ಕೆಲವು ಅತ್ಯುತ್ತಮವಾಗಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಫೋನ್ಗಳನ್ನು ಸೇರಿಸಿದ್ದೇವೆ. ಇಲ್ಲಿ ಕಳೆದ ಕೆಲವು ತಿಂಗಳೊಳಗೆ ಅತಿ ಹೆಚ್ಚು ಮಾರಾಟವಾದ ಪ್ರಮುಖ ಫೋನ್ಗಳು ಸೇರಿವೆ. 

Moto G5S 32 GB Lunar Grey
ಇದು ಮೋಟೊರೋಲ ಕಂಪನಿಯ G ಸರಣಿಯ Moto G5S 32 ಫೋನಾಗಿದೆ. ಇದರಲ್ಲಿದೆ 5.2 ಇಂಚಿನ ಡಿಸ್ಪ್ಲೇ ಮತ್ತು 3000mAh ಬ್ಯಾಟರಿ ಲೈಫ್. ಈ ಫೋನಿನ ವಾಸ್ತವಿಕ ಬೆಲೆ 14,999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 10,264 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ MOB15 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯ ಬೆಲೆಯಾದ ಕೇವಲ 8724 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಹೆಚ್ಚಿನ ಫೋನ್ಗಳ ಕ್ಯಾಶ್ ಬ್ಯಾಕ್ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.    

OPPO A71 16 GB (Black)
ಇದು ಒಪ್ಪೋ ಕಂಪನಿಯ A ಸರಣಿಯ OPPO A71 16GB ಫೋನಾಗಿದೆ. ಇದರಲ್ಲಿದೆ 5.2 ಇಂಚಿನ ಡಿಸ್ಪ್ಲೇ ಮತ್ತು 3000mAh ಬ್ಯಾಟರಿ ಲೈಫ್. ಈ ಫೋನಿನ ವಾಸ್ತವಿಕ ಬೆಲೆ 10,990 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 10,590 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ MOB10 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯ ಬೆಲೆಯಾದ ಕೇವಲ 9531 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಹೆಚ್ಚಿನ ಫೋನ್ಗಳ ಕ್ಯಾಶ್ ಬ್ಯಾಕ್ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

Honor 8 Smart 16 GB
ಇದು ಹಾನರ್ ಕಂಪನಿಯ Honor 8 Smart 16 GB ಫೋನಾಗಿದೆ. ಇದರಲ್ಲಿದೆ 5.2 ಇಂಚಿನ ಡಿಸ್ಪ್ಲೇ ಮತ್ತು 2900mAh ಬ್ಯಾಟರಿ ಲೈಫ್. ಈ ಫೋನಿನ ವಾಸ್ತವಿಕ ಬೆಲೆ 14,999 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 10,999 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ MOB12 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯ ಬೆಲೆಯಾದ ಕೇವಲ 9679 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಹೆಚ್ಚಿನ ಫೋನ್ಗಳ ಕ್ಯಾಶ್ ಬ್ಯಾಕ್ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

Samsung Galaxy J7 Nxt 16 GB 
ಇದು ಸ್ಯಾಮ್ಸಂಗ್ ಕಂಪನಿಯ Galaxy J7 Nxt ಫೋನಾಗಿದೆ. ಇದರಲ್ಲಿದೆ 5.5 ಇಂಚಿನ ಡಿಸ್ಪ್ಲೇ ಮತ್ತು 3000mAh ಬ್ಯಾಟರಿ ಲೈಫ್. ಈ ಫೋನಿನ ವಾಸ್ತವಿಕ ಬೆಲೆ 10,990 ರೂಗಳಾಗಿವೆ. ಇದನ್ನು ನೀವು ಪೆಟಿಎಂ ಮಾಲಿನಲ್ಲಿ MOB12 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯ ಬೆಲೆಯಾದ ಕೇವಲ 9,490 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಹೆಚ್ಚಿನ ಫೋನ್ಗಳ ಕ್ಯಾಶ್ ಬ್ಯಾಕ್ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

Gionee P7 (Grey)
ಇದು ಜಿಯೋನೀ ಕಂಪನಿಯ Gionee P7 ಫೋನಾಗಿದೆ. ಇದರಲ್ಲಿದೆ 5 ಇಂಚಿನ ಡಿಸ್ಪ್ಲೇ ಮತ್ತು 2300mAh ಬ್ಯಾಟರಿ ಲೈಫ್. ಈ ಫೋನಿನ ವಾಸ್ತವಿಕ ಬೆಲೆ 10349 ರೂಗಳಾಗಿವೆ. ಇದನ್ನು ನೀವು ಹೊರಗಿನ ಮಾರ್ಕೆಟಲ್ಲಿ ಸುಮಾರು 7,080 ರೂಗಳಲ್ಲಿ ಲಭ್ಯವಿದೆ. ಆದರೆ ನೀವು ಪೆಟಿಎಂ ಮಾಲಿನಲ್ಲಿ SAVE5 ಪ್ರೊಮೊ ಕೋಡ್ ಬಳಸಿಕೊಂಡು ಹೆಚ್ಚು ಆಕರ್ಷಣೀಯ ಬೆಲೆಯಾದ ಕೇವಲ 6726 ರೂಪಾಯಿಗಳಲ್ಲಿ ಪಡೆಯಬವುದು. ಇದೇ ರೀತಿಯ ಹೆಚ್ಚಿನ ಫೋನ್ಗಳ ಕ್ಯಾಶ್ ಬ್ಯಾಕ್ ಆಫರ್ಗಾಗಿ ಇಲ್ಲಿ ಕ್ಲಿಕ್ ಮಾಡಿ ವೀಕ್ಷಿಸಬವುದು.

ಸೂಚನೆ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Instagram ಮತ್ತು YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Connect On :