Paytm Mall Deals: ಪೆಟಿಎಂ ಬಳಕೆದಾರರಿಗೊಂದು ಸಿಹಿಸುದ್ದಿ ಕ್ಯಾಶ್ ಬ್ಯಾಕ್ ಮತ್ತು ಡಿಸ್ಕೌಂಟ್ ಪಡೆಯುವ ಸುವರ್ಣ ಅವಕಾಶ.

Paytm Mall Deals: ಪೆಟಿಎಂ ಬಳಕೆದಾರರಿಗೊಂದು ಸಿಹಿಸುದ್ದಿ ಕ್ಯಾಶ್ ಬ್ಯಾಕ್ ಮತ್ತು ಡಿಸ್ಕೌಂಟ್ ಪಡೆಯುವ ಸುವರ್ಣ ಅವಕಾಶ.

Sony 59.9 cm (23.6) KLV-24P413D HD Ready LED TV: ಇದು ಸೋನಿಯಾ ಹೊಚ್ಚ ಹೊಸ HD Ready LED ಟಿವಿ. ಈ 23.6 ಇಂಚಿನ ಫುಲ್  LED ಡಿಸ್ಪ್ಲೇಯೊಂದಿಗಿನ ಟಿವಿಯ ವಾಸ್ತವಿಕ ಬೆಲೆ 16900 ಆದರೆ ಪೆಟಿಎಂ ಮಾಲ್ ಇದರ ಮೇಲೆ 12% ಆಫ್ ಮಾಡಿ ನಿಮಗೆ ಕೇವಲ 14,936 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿ.

Kodak 81.28 cm (32) HDXSMART HD Ready/HD Plus Smart LED TV: ಇದು ಕೊಡಕ್ ಹೊಚ್ಚ ಹೊಸ HD Ready/HD Plus Smart LED ಟಿವಿ. ಈ  32 ಇಂಚಿನ ಫುಲ್ ಸ್ಮಾರ್ಟ್ LED ಡಿಸ್ಪ್ಲೇಯೊಂದಿಗಿನ ಟಿವಿಯ ವಾಸ್ತವಿಕ ಬೆಲೆ 20990 ಆದರೆ ಪೆಟಿಎಂ ಮಾಲ್ ಇದರ ಮೇಲೆ 24% ಆಫ್ ಮಾಡಿ ನಿಮಗೆ ಕೇವಲ 15,999 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿ.

Motorola G5s 32 GB (Fine Gold): ಇದು ಮೋಟೊರೋಲದ ಹೊಸ ಮೋಟೋ G5s ಸ್ಮಾರ್ಟ್ಫೋನ್.  ಈ  32GB ಸ್ಟೋರೇಜಿನ ಈ ಸ್ಮಾರ್ಟ್ಫೋನಿನ ವಾಸ್ತವಿಕ ಬೆಲೆ 14999 ಆದರೆ ಪೆಟಿಎಂ ಮಾಲ್ ಇದರ ಮೇಲೆ 32% ಆಫ್ ಮಾಡಿ ನಿಮಗೆ ಕೇವಲ 10,140 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿ.

LG Q6+ 64 GB (Black): ಇದು ಎಲ್ಜಿಯ ಹೊಸ LG Q6+ ಸ್ಮಾರ್ಟ್ಫೋನ್.  ಈ  64GB ಸ್ಟೋರೇಜಿನ ಈ ಸ್ಮಾರ್ಟ್ಫೋನಿನ ವಾಸ್ತವಿಕ ಬೆಲೆ 19990 ಆದರೆ ಪೆಟಿಎಂ ಮಾಲ್ ಇದರ ಮೇಲೆ 20% ಆಫ್ ಮಾಡಿ ನಿಮಗೆ ಕೇವಲ 15,944 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಲ್ಲಿಂದ ಖರೀದಿಸಿ.

iBall iB-WRB150N 150 Mbps WiFi Router (Black): ಇದು ಐಬಾಲಿನ 150 Mbps ಕ್ಯಾಪಾಸಿಟಿಯುಳ್ಳ ಹೊಸ ವೈಫೈ ರೌಟರ್. ಈ ಐಬಾಲ್ ರೌಟರಿನ ವಾಸ್ತವಿಕ ಬೆಲೆ 1199 ಆದರೆ ಪೆಟಿಎಂ ಮಾಲ್ ಇದರ ಮೇಲೆ 34% ಆಫ್ ಮಾಡಿ ನಿಮಗೆ ಕೇವಲ 790 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿ.

TP-LINK TL-WR841N 300 Mbps WiFi Router (White): ಇದು ಟಿಪಿ ಲಿಂಕಿನ 300 Mbps ಕ್ಯಾಪಾಸಿಟಿಯುಳ್ಳ ಹೊಸ ವೈಫೈ ರೌಟರ್. ಟಿಪಿ ಲಿಂಕ್ ರೌಟರಿನ ವಾಸ್ತವಿಕ ಬೆಲೆ 1699 ಆದರೆ ಪೆಟಿಎಂ ಮಾಲ್ ಇದರ ಮೇಲೆ 31% ಆಫ್ ಮಾಡಿ ನಿಮಗೆ ಕೇವಲ 1,179 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿ.

Haier Direct Cool 170 L Single Door Refrigerator: ಇದು ಹೈರ್ ಕಂಪನಿಯ ಹೊಸ ಸಿಂಗಲ್ ಡೋರ್ ರೆಫ್ರಿಜಿರೇಟರ್. ಈ ರೆಫ್ರಿಜಿರೇಟರಿನ ವಾಸ್ತವಿಕ ಬೆಲೆ 12,200 ಆದರೆ ಪೆಟಿಎಂ ಮಾಲ್ ಇದರ ಮೇಲೆ 7% ಆಫ್ ಮಾಡಿ ನಿಮಗೆ ಕೇವಲ 11,200 ರೂಗಳಲ್ಲಿ ನೀಡುತ್ತಿದೆ. ಇದನ್ನು ಇಂದೇ ಇಲ್ಲಿಂದ ಖರೀದಿಸಿ.   

ಗಮನಿಸಿ: ಇವುಗಳ ಬೆಲೆಯಲ್ಲಿ ಕೆಲ ಒಮ್ಮೆ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬವುದು, ಏಕೆಂದರೆ ಇದರ ಬ್ರಾಂಡ್ ಮಾರಾಟಗಾರರು ತಮ್ಮ ಬೆಲೆಯನ್ನು ದಿನದಿಂದ ದಿನಕ್ಕೆ ತಾವೇ ನಿರ್ಧರಿಸಿಟ್ಟಿರುತ್ತಾರೆ. ಡಿಜಿಟ್ ಕನ್ನಡ ಕಡೆಯ ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ Digit Kannada, Facebook, Instagram, YouTube ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo